ಧಾರವಾಡ 19: ದಿ. 16-12-2018 ರಂದು ಡಯಟ್ನ ಆದರ್ಶ ಪಾಠಾಭ್ಯಾಸ ಶಾಲೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಧಾರವಾಡ ಕಲೋತ್ಸವದಲ್ಲಿ ಅಂತಿಮ ಸುತ್ತಿಗೆ ಛಧ್ಮವೇಷ: ತೀಶಾ ಕಿರಣ ಮಹಾಲೆ, ಚಿನ್ಮಯಿ ಕುಂಬಾರ, ಚಿರಂತ ಕುಂಬಾರ, ಶ್ರೇಯಾ ಪಾಟೀಲ, ಸುಧನ್ವ ಕಟ್ಟಿ
ಡ್ಯಾನ್ಸ ಧಾರವಾಡ ಡ್ಯಾನ್ಸ(ಸೊಲೋ ಡ್ಯಾನ್ಸ): ಅರಿಹಂತ ಎಸ್ ಅಗಸಿಮನಿ, ಸುಮೀತ ಭಜಂತ್ರಿ, ಶ್ರೇಯಾ ಪಿ ಕುಲಕಣರ್ಿ, ಸೌಂದರ್ಯ ನಾರಾಯಣ ಬಡಿಗೇರ, ಅಮುಕ್ತ ಆದಿತ್ಯ, ಅಕ್ಕಮಹಾದೇವಿ ಪ್ರ ಅಕ್ಕಿ, ಸೃಜನಾದೇವಿ ಎಸ್ ಹಡಗಲಿ, ಸಮರ್ಥ ಪಿ., ರೇಣುಕಾ ಎಲ್, ಪ್ರೀತಿ ಕೊಲ್ಲಾಪೂರ, ನಿಖಿಲ್ ಅಂತಕ್ಕನವರ
ಕ್ವಿಜ್ : ಆಸ್ಮಾ ಹ. ತಹಶಿಲ್ದಾರ, ಮಲ್ಲಮ್ಮ ಮೆಟಗುಡ್ಡ, ಭಾನುಪ್ರೀಯಾ ಗುದಗನವರ, ಪೂಜಾ ಗಾಯಕವಾಡ
ವ್ಹಾಯಸ್ ಆಫ್ ಧಾರವಾಡ: ಮಾರುತಿ ಗೊಲ್ಲರ, ಸಾಕ್ಷಿ ಕಲ್ಲೂರ, ಹಷರ್ಾ ಗುರುಮಠ, ಐಶ್ವರ್ಯ ಅಷ್ಠೇಕರ, ತೇಜೋಮಯಿ ಕದರಮಂಡಲಗಿ, ಕವಿತಾ ಚವ್ಹಾಣ, ಕಿರಣ ಸುತಗಟ್ಟಿ, ಅತಿಯಾಭಾನು ಮುಲ್ಲಾ, ಶೃತಿ ಆಧಿತ್ಯ, ವರುಣ, ತನಿಷಾ ಪಿ ಗೋಡಿ
ಚಿತ್ರಕಲೆ (ಇದರಲ್ಲಿ ಒಂದನೇ ಗುಂಪು 4-7 ವರ್ಷದೊಳಗಿನವರಿಗೆ) ವಿಷ್ಣು ಎಸ್ ದೊಡಮನಿ, ಸುಮಯ್ಯಾ ಎನ್ ಹುಲ್ಲೂರು, ವೃಷಭ ಲಕ್ಷ್ಮೀಛಾಯಾ, ಶ್ರೀವತ್ಸ ಬೇಟಗೇರಿ, ಲಕ್ಷ್ಮೀ ದೊಡಮನಿ (ಎರಡನೇ ಗುಂಪು 7-12 ವರ್ಷದೊಳಗಿನವರಿಗೆ) ಅನನ್ಯಾ ಆರ್ ಭರಮೋಜಿ, ಹಷರ್ಿತ್ ಎಸ್. ಓ, ಧನಿಷ್ ವಿ. ದೇಶಮುಖ, ಹರ್ಷಧ್ ಎಸ್ ಜೆ. (ಮೂರನೇ ಗುಂಪು 13-15 ವರ್ಷದೊಳಗಿನವರಿಗೆ) ಪ್ರೀತಿ ನಾರಾಯಣ ಸಂದಿಮನಿ, ಸ್ವಪ್ನೀಲ್ ಎಸ್ ಪಾಟೀಲ, ಉಮ್ರಾ ಎಸ್ ಎಮ್, ತನಿಷಾ ವಿ ದೇಶಮುಖ ಆಯ್ಕೆಯಾಗಿದ್ದಾರೆ.
ಡ್ಯಾನ್ಸ ಧಾರವಾಡ ಡ್ಯಾನ್ಸ(ಗುಂಪು)(18 ವರ್ಷದೊಳಗಿನವರಿಗೆ), ಮತ್ತು ಏಕ ಪಾತ್ರಾಭಿನಯ ( 15 ವರ್ಷದೊಳಗಿನವರಿಗೆ), ಸ್ಪಧರ್ೆಗಳನ್ನು 20 ರಂದೇ ನಡೆಸಲಾಗುವುದು.
ನಿಣರ್ಾಯಕರಾಗಿ ಸುನೀಲ ಪತ್ರಿ, ಆಸ್ಪಕ್ ಸೈಯದ, ಮಲ್ಲಪ್ಪ ಹೊಂಗಲ, ವಿಜಯ ಛತ್ರಿ, ನಿಧಿ ಶೆಟ್ಟಿ, ಸಕ್ಕು ರಾಯಣ್ಣವರ, ಚಂದ್ರಕಲಾ ಗಾಮದ, ಯಶೋಧಾ ಬಿ ಎಸ್, ಅಲಾಭಕ್ಷ್, ಪ್ರೇಮಾನಂಧ ಶಿಂಧೆ, ಶ್ರೀಧರ ಕುಲಕಣರ್ಿ, ಡೆನಿಯಲ್ ಧಾರಾ, ಎನ್.ಆರ್. ರಾಯ್ಕರ, ವಿಜಯಾನಂದ ಕಾಲವಾಡ ಕಾರ್ಯನಿವಹಿಸಿದ್ದಾರೆ.
ವಿಶೇಷವಾಗಿ ಡ್ರಾಮಾ ಜೂನಿಯರ್-2ನ ರನ್ಅಫ್ ಆದ ಸುಮಿತ ಸಂಕೋಜಿ, ಸಿಜನ್ -3 ರಲ್ಲಿ ಭಾಗವಹಿಸಿದ ಪ್ರಜ್ವಲ್ ಹೂಗಾರ, ಸುಪ್ರಜಾ ಕಾಮತ ಹಾಗೂ ಸಿಂಗಿಂಗ ಸ್ಟಾರ ಆಫ್ ಹುಬ್ಬಳಿಯಾದ ಬಾಲಕಿ ಮಹನ್ಯ ಆಗಮಿಸಿ ಕಾರ್ಯಕ್ರಮ ನೀಡಲಿದ್ದಾರೆ.
ಇಂದು ಧಾರವಾಡ ಕಲೋತ್ಸವ-2018: ಧಾರವಾಡದ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ಸಿಲ್ವರ ಲೈನಿಂಗ ಸೋಷಿಯಲ್ ವೆಲ್ಪೇರ ಟ್ರಸ್ಟ್, ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಕೆ.ಜಗುಚಂದ್ರ ಅವರ ನೆನಪಿನಂಗಳದಲ್ಲಿ ಮಕ್ಕಳಲ್ಲಿ ಪ್ರತಿಭೆಯನ್ನು ಗುರುತಿಸುವ ನಿಟ್ಟಿನಲ್ಲಿ ಧಾರವಾಡ ಕಲೋತ್ಸವ-2018 ಎಂಬ ಕಾರ್ಯಕ್ರಮವನ್ನು ದಿ. 20-12-2018ರ ಗುರುವಾರ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಕ್ಕೆ ರಂಗಪರಿಸರದ ಅಧ್ಯಕ್ಷ ವಿಠ್ಠಲ ಕೊಪ್ಪದ ಉದ್ಘಾಟಕರಾಗಿ ಆಗಮಿಸುವರು. ವಿಜೇತರಾದ ಮಕ್ಕಳಿಗೆ ಪ್ರಶಸ್ತಿಯನ್ನು ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಪೇಡರೇಷನ್ನ ಉಪಾಧ್ಯಕ್ಷ ಬಸವರಾಜ ಗುರಿಕಾರ ವಿತರಿಸುವರು. ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಕೆ.ಎಚ್ ನಾಯಕ ವಹಿಸುವರು. ಮುಖ್ಯ ಅತಿಥಿಗಳಾಗಿ ಪ್ರೋ. ಲಕ್ಷ್ಮಣ ತೆಲಗಾವಿ, ಪ್ರಕಾಶ ಉಡಕೇರಿ, ಬಸವರಾಜ ಎನ್ ಕಟಗಿ, ಪಿ.ವ್ಹಿ.ಹಿರೇಮಠ, ಶಿವಶರಣ ಕಲಬಶೆಟ್ಟರ, ನಾಗೇಶ ಅಣ್ಣಿಗೇರಿ, ಪಲ್ಲವಿ ಇಜಂತಕರ, ಸುರೇಖಾ ಚಾಂದಗುಡೆ ಆಗಮಿಸುವರು. ವಿಶಿಷ್ಠ ಸಾಧನೆ ಮಾಡಿದ ಅಂದ ಸಂಗೀತ ಕಲಾವಿದೆಯಾದ ಪ್ರತಿಭಾ ಹೆಗಡೆ, ರಾಷ್ಟ್ರೀಯ ಕ್ರೀಡಾಪಟು ಸುರೇಶ ಬೇಟಗೇರಿ, ಬರಹಗಾರರಾದ ವಿಜಯಾನಂದ ಕಾಲವಾಡ ಅವರಿಗೆ ಸನ್ಮಾನಿಸಲಾಗುವುದು ಎಂದು ಮಾತರ್ಾಂಡಪ್ಪ ಕತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.