ಜಿಲ್ಲಾಧಿಕಾರಿಗಳಿಂದ ಸರ್ಕಾರಕ್ಕೆ ನೆರೆ ಹಾನಿ ವರದಿ ಸಲ್ಲಿಕೆ: ಚೋಳನ್
ಹಾವೇರಿ: ಅತಿವೃಷ್ಠಿ ಹಾಗೂ ನೆರೆಯಿಂದ ಬಾಧಿತವಾಗಿರುವ ಬೆಳಗಾವಿ ವಿಭಾಗದ ವಿವಿಧ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾನಿಯ ವಿವರವನ್ನು ಸಕರ್ಾರಕ್ಕೆ ಸಲ್ಲಿಸಿದ್ದಾರೆ ಎಂದು ಬೆಳಗಾವಿ ವಿಭಾಗದ...
August 27, 02:45 PM   |   By Admin
ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಬದುಕಲು ಮನೋಸ್ಥೈರ್ಯ ತುಂಬಿ
ಹಾವೇರಿ: ಆ್ಯಸಿಡ್ ದಾಳಿಗೊಳಗಾದ ಮಹಿಳೆ ಆತ್ಮಹತ್ಯೆಗೆ ಶರಣಾಗದಂತೆ ಹಾಗೂ ಮಾನಸಿಕ ಖಿನ್ನತೆಗೊಳಗಾಗದಂತೆ ಅವಳಿಗೆ ಮನೋಸ್ಥೈರ್ಯದ ಮೂಲಕ ಬದುಕಲು ಧೈರ್ಯ ತುಂಬಬೇಕು ಎಂದು ಪ್ರಧಾನ ಸಿವ್ಹಿಲ...
August 27, 01:43 PM   |   By Admin
ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ
ಲೋಕದರ್ಶನವರದಿಹಾವೇರಿ; ನಗರದ ಶಿವಬಸವೇಶ್ವರ ಕಲ್ಯಾಣಮಂಟಪದಲ್ಲಿ 'ಮತ್ತೆ ಕಲ್ಯಾಣ' ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ವಿದ್ಯಾಥರ್ಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀಪಂಡಿತಾರ...
August 25, 03:06 PM   |   By Admin
ನೆರೆ ಸಂತ್ರಸ್ತರಿಗೆ ಅಕ್ಕಿ ವಿತರಣೆ
ಹಾವೇರಿ: ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಮನೆ ಮಠ ಕಳೆದುಕೊಂಡ ನೆರೆ ಸಂತ್ರಸ್ತ ಕುಟುಂಬಗಳಿಗೆ ಜಿಲ್ಲಾ ಕಾಂಗ್ರೆಸ್ ಯುವಕರು ರವಿವಾರದಂದು ಮೂರು ಟನ್ ಅಕ್ಕಿ ವಿತರಣೆ ಮಾಡಿದರು. &n...
August 25, 02:49 PM   |   By Admin
ಕೆಜಿಪಿ ಸಮೂಹ ಸಂಸ್ಥೆ ಸ್ಥಾಪನೆ: ಆರಂಭದಲ್ಲಿಯೇ ನೆರೆ ಸಂತ್ರಸ್ತರಿಗೆ ನೆರವು
ಹಾವೇರಿ: ರಾಜ್ಯದಲ್ಲಿ ಸಾಕಷ್ಟು ಜನರು ಸಮಾಜ ಸೇವೆಯೊಂದಿಗೆ ಸಾಧನೆ ಮಾಡಿದ್ದಾರೆ. ಅದರಲ್ಲಿ ಕೆಜಿಪಿ ಸಮೂಹ ಸಂಸ್ಥೆ ಮಾಲೀಕರಾದ ಡಾ. ಗಣೇಶ ಶೇಟ್ ಒಬ್ಬರು.ಕೆಜಿಪಿ ಸಮೂಹ ಸಂಸ್ಥೆ ಸ್ಥಾಪನೆ...
August 25, 02:47 PM   |   By Admin
ಶಾಶ್ವತ ಮನೆಗಾಗಿ ಡಿಸಿಗೆ ಮನವಿ
ಲೋಕದರ್ಶನವರದಿಹಾವೇರಿ :ನಾಗೇಂದ್ರನಮಟ್ಟಿ ಹೊರ ವಲಯದಲ್ಲಿರುವ ಸುಡುಗಾಡು ಸಿದ್ಧರ ಕುಟುಂಬಗಳಿಗೆ ಶಾಶ್ವತವಾದ  ಮನೆಗಳನ್ನು ಕಟ್ಟಿಸಿ ಕೊಡಬೇಕೆಂಬ ಮನವಿ ಪತ್ರವನ್ನು ವಿವಿಧ ಸಂಘಟನೆ...
August 21, 03:16 PM   |   By Admin
ರಕ್ಷ ಬಂಧನ ಕಾರ್ಯಕ್ರಮ
ಹಾವೇರಿ:   ಭಾರತಿ ನಗರದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಭಾರತಿ ನಗರದ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾನಿಲಯದ ಸಂಚಾಲಕರಾದ...
August 20, 02:54 PM   |   By Admin
ದೇವರಾಜ ಅರಸು ಚಿಂತನೆ ಅಭಿವೃದ್ಧಿಗೆ ಪೂರಕ: ಜಿಲ್ಲಾಧಿಕಾರಿ
ಹಾವೇರಿ:  ಭಾರತದ ಮಾಜಿ ಪ್ರಧಾನಿ ಆಧುನಿಕ ತಂತ್ರಜ್ಞಾನ ಚಿಂತಕರಾದ ರಾಜೀವಗಾಂಧಿ ಹಾಗೂ ಕನರ್ಾಟಕದ ಅಭಿವೃದ್ಧಿ ಹರಿಕಾರರಾದ ಡಿ.ದೇವರಾಜ ಅರಸು ಅವರ ಚಿಂತನೆಗಳು ಸಮಾಜದ ಅಭಿವೃದ್ಧಿಗ...
August 20, 02:53 PM   |   By Admin
ಅತಿವೃಷ್ಠಿ, ನೆರೆಯ ಬೆಳೆಹಾನಿ ವರದಿ ತ್ವರಿತವಾಗಿ ಸಲ್ಲಿಕೆಗೆ ಜಿ.ಪಂ. ಸೂಚನೆ
ಹಾವೇರಿ: ಅತಿವೃಷ್ಠಿ ಹಾಗೂ ನೆರೆಯಿಂದ ಹಾನಿಗೊಳಗಾಗಿರುವ ಬೆಳೆ ನಷ್ಟ ವರದಿಯನ್ನು ವಾರದಲ್ಲಿ ಪೂರ್ಣಗೊಳಿಸಿ ಸಕರ್ಾರಕ್ಕೆ ಮಾಹಿತಿ ಸಲ್ಲಿಸುವಂತೆ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖ...
August 19, 03:13 PM   |   By Admin
ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಆಗ್ರಹಿಸಿ ಪ್ರತಿಭಟನೆ
 ಲೋಕದರ್ಶನ ವರದಿಹಾವೇರಿ:  ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರಕಾರ ರೇಜಾರ್ಟ ರಾಜಕಾರಣ ಮಾಡಿಕೊಂಡು ಕಾಲಹರಣ ಮಾಡಿದರೆ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದು ಸ...
August 19, 03:12 PM   |   By Admin

ಇತ್ತೀಚಿನ ಸುದ್ದಿ