ನಗರಸಭೆ ನೂತನ ಕಟ್ಟಡದ ಉದ್ಘಾಟನೆ ಹಾವೇರಿ ವೈದ್ಯಕೀಯ ಕಾಲೇಜಿಗೆ ಅನುದಾನ: ಶಾಸಕ ಓಲೇಕಾರ
ಹಾವೇರಿ:   ಹಾವೇರಿ ನಗರಸಭೆಯ ನೂತನ ಕಟ್ಟಡವನ್ನು ಶಾಸಕ ನೆಹರು ಓಲೇಕಾರ ಅವರು ಉದ್ಘಾಟಿಸಿದರು. ಐದು ಕೋಟಿ ರೂ. ವೆಚ್ಚದಲ್ಲಿ  ನಿಮರ್ಾಣ ಮಾಡಿರುವ ಕಟ್ಟಡವನ್ನು ಶುಕ್ರ...
July 26, 03:16 PM   |   By Admin
ಅಂಧ ವಿದ್ಯಾರ್ಥಿಗಳಿಗೆ ಡಿಸಿ ಬ್ರೈಲ್ ಕೈಗಡಿಯಾರ ವಿತರಣೆ
ಹಾವೇರಿ: ಅಂಧ ವಿದ್ಯಾಥರ್ಿಗಳಿಗೆ ಬ್ರೈಲ್ ಕೈಗಡಿಯಾರವನ್ನು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ವಿತರಿಸಿದರು.  ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಕಲಚೇತನ ಹ...
July 25, 03:19 PM   |   By Admin
ನೀರು ಸಂಗ್ರಹಣೆ, ಮಿತ ಬಳಕೆ ಮಾಡದಿದ್ದರೆ ಭವಿಷ್ಯದಲ್ಲಿ ತೀವ್ರ ಸಂಕಷ್ಟ: ಬಳ್ಳಾರಿ
ಹಾವೇರಿ: ನೀರು ಮನುಷ್ಯನಿಗೆ ರಕ್ತದಷ್ಟೇ ಮಹತ್ವ, ಅಮೃತಕ್ಕೆ ಸಮಾನವಾದ ನೀರನ್ನು ಸ್ವೇಚ್ಛವಾಗಿ ಬಳಸದೇ ಮಿತವಾಗಿ ಬಳಕೆಮಾಡದಿದ್ದರೆ ಭವಿಷ್ಯದ ಪೀಳಿಗೆ ನೀರಿಗಾಗಿ ತೀವ್ರ ಸಂಕಷ್ಟ ಎದುರಿಸ...
July 25, 03:17 PM   |   By Admin
ಹುನಗುಂದ: ಮಕ್ಕಳಿಗೆ ಪೋಕ್ಸೋ ಅರಿವು ಕಾರ್ಯಕ್ರಮ
ಹಾವೇರಿ: ಬೆಂಗಳೂರು ಸಮಗ್ರ ಮಕ್ಕಳ ರಕ್ಷಣಾ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಹಯೋಗದಲ್ಲಿ "ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ...
July 25, 03:15 PM   |   By Admin
ಸಂಸ್ಕೃತಿಯ ಕೆಲಸಗಳ ಅನುದಾನ ಕಡಿತಕ್ಕೆ ಪಂಡಿತಾರಾಧ್ಯ ಶ್ರೀಗಳ ಆಕ್ಷೇಪ
ಲೋಕದರ್ಶನವರದಿಹಾವೇರಿ: ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಬಿಡುಗಡೆ ಮಾಡಿರುವ ಅನುದಾನದ ಪಟ್ಟಿ ನೋಡಿ ಆಶ್ಚರ್ಯ ಮತ್ತು ಆಘಾತವಾಯ್ತು. ಅವರು ಯಾವ ಮಾನದಂಡ ಇಟ್ಟುಕೊಂಡು ಅನುದಾನ ಬಿ...
July 24, 03:06 PM   |   By Admin
ಅನುಸೂಚಿತ ಜಾತಿ, ಬುಡಕಟ್ಟು ಉಪಯೋಜನೆ ಅನುಷ್ಠಾನ ಪ್ರಗತಿ ಪರಿಶೀಲನೆ
ಹಾವೇರಿ: ಅನುಸೂಚಿತ ಜಾತಿಗಳ ಉಪಯೋಜನೆ ಹಾಗೂ ಬುಡಕಟ್ಟು ಉಪಯೋಜನೆಗಳ ಮಾಹೆಯಾನ ಜಿಲ್ಲೆಯಲ್ಲಿ ಸಾಧಿಸಿದ ಪ್ರಗತಿ ವರದಿಯನ್ನು ಸಮಾಜ ಕಲ್ಯಾಣ ಇಲಾಖೆಯ ಗೂಗಲ್ಶೀಟನಲ್ಲಿ ಅಪ್ಲೋಡ್ ಮಾಡುವಂತೆ...
July 24, 03:04 PM   |   By Admin
ಗುರು-ಶಿಷ್ಯ ಪರಂಪರೆ ಶಾಶ್ವತ: ಪ್ರೊ. ನಾಗರಾಜ
ಲೋಕದರ್ಶನವರದಿಹಾವೇರಿ24: ಭಾರತೀಯ ಸಂಸ್ಕೃತಿಯಲ್ಲಿ ಅವಿಚ್ಛಿನ್ನವಾಗಿ ಬೆಳೆದು ಬಂದಿರುವ ಗುರು-ಶಿಷ್ಯ ಪರಂಪರೆಯು ಅಂದು-ಇಂದು-ಮುಂದೆ ಶಾಶ್ವತವಾಗಿ ಇರುವಂತಹುದಾಗಿದೆ ಎಂದು ಶಿಗ್ಗಾಂವಿ ...
July 24, 03:03 PM   |   By Admin
73ನೇ ಸ್ವಾತಂತ್ರ್ಯೋತ್ಸವ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ
ಹಾವೇರಿ24: ಭಾರತ ಸ್ವಾತಂತ್ರ್ಯೋತ್ಸವನ್ನು ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ...
July 23, 02:54 PM   |   By Admin
ಪರಿಸರ ಜಾತ್ರೆ, ಸಸ್ಯೋತ್ಸವ ಕಾರ್ಯಕ್ರಮ
ಹಾವೇರಿ23: ಸ್ಪೋಟ್ಸ ಕ್ಲಬ್ ಕೇವಲ ಆಟೋಪಗಳಿಗೆ ಸಿಮೀತವಾಗದೇ ಇಂತಹ ಪರಿಸರದ ಬಗ್ಗೆ ಕಾರ್ಯಕ್ರಮಗಳ ಮಾಡುತ್ತಿರುವುದು ಶ್ಲಾಘನೀಯ ಎಂದು ಪರಮಪೂಜ್ಯ ಸದಾಶಿವ ಮಹಾಶ್ರೀ ಹೇಳಿದರು.  &n...
July 23, 02:52 PM   |   By Admin
"ಅಪ್ಸರಕೊಂಡ, ಯಾಣ ಅದ್ಭುತ ರಮಣೀಯ ತಾಣ"
ಮಂಜುನಾಥ ಆರ್ ಡಿ ಹಾವೇರಿ: ಮಳೆಗಾಲದಲ್ಲಿ ಮಳೆಯಲಿ ನೆನೆಯುವುದೇ ಒಂದು ತಹರದ ಖುಷಿ, ಅದರಲ್ಲೂ ಚಿಕ್ಕ ಪುಟ್ಟ ನದಿ ತೊರೆಗಳಿದ್ದರಂತು ಮುಗಿದೇ ಹೋಯಿತು ಅದರ ಸೌಂದರ್ಯ ಸೊಬಗು ವೈಯ್ಯ...
July 22, 03:11 PM   |   By Admin

ಇತ್ತೀಚಿನ ಸುದ್ದಿ