ಕಾನೂನಿನ ತಿಳುವಳಿಕೆ ಇಲ್ಲದೆ ನಡೆಯುವ ಅಪರಾಧಕ್ಕೆ ಕ್ಷಮೆ ಇಲ್ಲ: ಸದಾನಂದಸ್ವಾಮಿ
ಹಾವೇರಿ: ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲು ಹಾವೇರಿ ತಾಲೂಕಿನಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಕಾನೂನು ಸಾಕ್ಷರತಾ ರಥಸಂಚಾರ  ಹಾಗೂ ಜನತಾ ನ್ಯಾಯಾಲಯ ಕಾರ್ಯಕ್...
June 14, 03:13 PM   |   By Admin
ಬಾಲ ಕಾರ್ಮಿಕ ಪದ್ಧತಿ ತಡೆಯಲು ಏಕ ಶಿಶುಪದ್ಧತಿ ಸೂಕ್ತ: ನ್ಯಾ.ರೇಣುಕಾದೇವಿ
ಹಾವೇರಿ12: ಏಕ ಶಿಶು ಕುಟುಂಬ ಪದ್ಧತಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ ಮತ್ತು ಬಾಲಕಾರ್ಮಿಕ ಪದ್ಧತಿ ತಡೆಯಲು  ಸೂಕ್ತವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕ...
June 12, 01:25 PM   |   By Admin
ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ: ಹನುಮಂತಗೌಡ
ಹಾವೇರಿ೧೨: ಪರಿಸರ ಸಂರಕ್ಷಣೆ ಕೇವಲ ಸಕರ್ಾರದ ಜವಾಬ್ದಾರಿ ಅಲ್ಲ, ಸಾಮೂಹಿಕ ಜವಾಬ್ದಾರಿ ಎಂಬುದನ್ನು ನಾವು ಅರಿಯಬೇಕು ಎಂದು ಸಾಹಿತಿ ಹನುಮಂತಗೌಡ ಗೊಲ್ಲರ  ಹೇಳಿದರು. ಸೋಮವಾರ ನಗರ...
June 12, 12:06 PM   |   By Admin
ಜಲಾಮೃತ ರಕ್ಷಣೆಗೆ ವಿಶೇಷ ಅನುದಾನಕ್ಕೆ ಮುಖ್ಯಮಂತ್ರಿಗಳಿಗೆ ಮನವಿ: ಕರಿಯಣ್ಣನವರ
ಹಾವೇರಿ: ಜಲಾಮೃತ ರಕ್ಷಣೆಗೆ ಜಿಲ್ಲೆಯಲ್ಲಿ ಕೆರೆ ಸಂಜೀವಿನಿಯಡಿ ಕೆರೆ ಹೂಳೆತ್ತುವುದು, ಜಲಮರುಪೂರಣ ಚಟುವಟಿಕೆಗೆ ಹೆಚ್ಚಿನ ಅನುದಾನ ಒದಗಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗ...
June 11, 03:14 PM   |   By Admin
ಗ್ರಾಮ ಸ್ವಚ್ಛತೆ ಜಾಗೃತಿಗಾಗಿ ಡಿ.ಸಿ, ಸಿ.ಇ.ಓ. ನೇತೃತ್ವದಲ್ಲಿ ವಾಕಾಥಾನ್
ಹಾವೇರಿ: ಇಂದಿನಿಂದ ಒಂದು ತಿಂಗಳವರೆಗೆ ಜಿಲ್ಲೆಯ ಗ್ರಾಮೀಣ ಸ್ವಚ್ಛತೆ ಹಾಗೂ  ಜಲರಕ್ಷಣೆಗಾಗಿ ನಡೆಯುವ "ಸ್ವಚ್ಛಮೇವ ಜಯತೆ" ಹಾಗೂ "ಜಲಾಮೃತ" ಜಾಗೃತಿ ಆಂದೋಲನಕ್ಕೆ ಜಿಲ್ಲಾಧಿಕಾರಿ...
June 11, 03:13 PM   |   By Admin
ಬೀಜ ವಿತರಣಾ ಕೇಂದ್ರದಿಂದ ಬೀಜ ಖರೀದಿಸಿ: ಶಾಸಕ ಓಲೇಕಾರ
ಹಾವೇರಿ: ಅಧಿಕೃತವಾಗಿ ರಿಯಾಯತಿ ದರದಲ್ಲಿ ದೊರಕುವ ಬಿತ್ತನೆ ಬೀಜವನ್ನು ಕೃಷಿ ಇಲಾಖೆಯಿಂದ ಅಥವಾ ಕೃಷಿ ಇಲಾಖೆಯ ಸಹಯೋಗದೊಂದಿಗೆ ಬಿತ್ತನೆ ಬೀಜ ವಿತರಿಸುತ್ತಿರುವ ಸಹಕಾರಿ ಸಂಘಗಳಲ್ಲಿ ಬಿ...
June 11, 03:12 PM   |   By Admin
ಗಿರೀಶ್ ಕಾರ್ನಾಡ್ ನಿಧನಕ್ಕೆ ಪಂಡಿತಾರಾಧ್ಯ ಶ್ರೀಗಳ ಸಂತಾಪ
ಲೋಕದರ್ಶನವರದಿಸಾಣೇಹಳ್ಳಿ10: ಇಲ್ಲಿನ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಬೆಂಗಳೂರಿನಲ್ಲಿ ಇಂದು ಬೆಳಗಿನಜಾವ ನಮ್ಮನ್ನಗಲಿದ ಡಾ. ಗಿರೀಶ್ ಕಾನರ್ಾಡ್ ನಿಧನಕ್ಕೆ ಸಂತಾಪ ಸೂಚ...
June 10, 03:09 PM   |   By Admin
ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಹಾವೇರಿ10: ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆ  ಸಂಯುಕ್ತಾಶ್ರಯ...
June 10, 03:04 PM   |   By Admin
ಮಕ್ಕಳಿಗೆ ಉಚಿತ ಶಾಲಾ ಬ್ಯಾಗ ವಿತರಣೆ
ಹಾವೇರಿ೦೯ : ಜಿಲ್ಲೆಯ ಕಾಲ್ವೇಕಲ್ಲಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಮಕ್ಕಳಿಗೆ ಸ್ವಾಗತ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ,  ನೋಟ್...
June 09, 03:05 PM   |   By Admin
ಪ್ರೋ.ಬಿ ಕೃಷ್ಣಪ್ಪನವರ 81ನೇ ಜನ್ಮ ದಿನಾಚರಣೆ
ಹಾವೇರಿ09: ದೇಶದ ದಿನ,ದಲಿತರ ಹಾಗೂ ಹಿಂದುಳಿದ ವರ್ಗದವರ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಧೀಮಂತ ನಾಯಕರೇ ಪ್ರೋ.ಬಿ ಕೃಷ್ಣಪ್ಪನವರು. ಅವರ ಬದುಕೇ ಇಂದಿನ ಹೋರಾಟಕ್ಕೆ ಸ್ಪೂತ...
June 09, 03:04 PM   |   By Admin

ಇತ್ತೀಚಿನ ಸುದ್ದಿ