ಅಕ್ರಮವಾಗಿ ಒಂಟೆ, ಗೋವುಗಳ ವಧೆ ತಡೆಗೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಹಾವೇರಿ: ಜಿಲ್ಲೆಯಲ್ಲಿ  ಅನಧಿಕೃತ ಜಾನುವಾರು ಹತ್ಯೆ ಹಾಗೂ ಕಾನೂನು ಬಾಹೀರವಾಗಿ ಜಾನುವಾರುಗಳ ಸಾಗಾಣಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ತೀಮರ್ಾನಿಸಲಾಯಿತು. ಅನ...
August 10, 01:01 PM   |   By Admin
ಪರಿಹಾರ ಕಾರ್ಯಕ್ಕಾಗಿ ಜಿಲ್ಲೆಯ ವಿಪತ್ತು ನಿಧಿಯಲ್ಲಿ ರೂ.16 ಕೋಟಿ ಹಣ ಅತಿವೃಷ್ಠಿ ನೆರೆಯಿಂದ ಜಿಲ್ಲೆಯ 76 ಗ್ರಾಮಗಳು ಬಾಧಿತ, 7261 ಹೆಕ್ಟೇರ್ ಬೆಳೆಹಾನಿ: ಜಿಲ್ಲಾಧಿಕಾರಿ
ಹಾವೇರಿ: ಜಿಲ್ಲೆಯ ಅತಿವೃಷ್ಠಿ ಹಾಗೂ ನೆರೆ ಹಾವಳಿ ಪರಿಹಾರಕ್ಕೆ ಯಾವುದೇ ಅನುದಾನ ಕೊರತೆ ಇಲ್ಲ. ಜಿಲ್ಲಾ ವಿಪತ್ತು ನಿಧಿಯಲ್ಲಿ 16 ಕೋಟಿ ರೂ. ಹಣವಿದೆ. ತಾಲೂಕಾ ಆಡಳಿತ ಬಳಿ 15 ರಿಂದ ...
August 10, 12:58 PM   |   By Admin
ಶ್ರಾವಣ ಮಾಸದ 6ನೇ ದಿನದ ಶಿವಬಸವೇಶ್ವರ ಪುರಾಣ ಪ್ರವಚನ
ಲೋಕದರ್ಶನವರದಿಹಾವೇರಿ: ಭಾರತದ ಜೀವಾಳವೇ ಆಧ್ಯಾತ್ಮವಾಗಿದ್ದು, ಅಂತಹ ಪರಂಪರೆಯು ಮಠ ಮಾನ್ಯಗಳಿಂದ ವಿಸ್ತರಿಸುತ್ತಿದ್ದು, ಮನುಷ್ಯರು ಮಹಾತ್ಮನಾಗಿರುವ ಪುಣ್ಯ ಪುರಷರ ಜೀವನ ದರ್ಶನದ ಪ್ರವ...
August 08, 03:10 PM   |   By Admin
ಅತಿವೃಷ್ಠಿ ಸಂಕಷ್ಟಗಳಿಗೆ ಸ್ಪಂದಿಸಲು ಕೇಂದ್ರ ಸ್ಥಾನದಲ್ಲಿದ್ದು ಪರಿಸ್ಥಿತಿ ನಿರ್ವಹಣೆಗೆ ಪಿಡಿಓಗಳಿಗೆ ಸೂಚನೆ
ಹಾವೇರಿ:   ಅತಿವೃಷ್ಠಿ ಹಾಗೂ ಪ್ರವಾಹದಿಂದ ಜಿಲ್ಲೆಯ ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯರು ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಅತಿವೃಷ್ಟಿ ಬ...
August 08, 03:08 PM   |   By Admin
ವಿವಿಧ ಗ್ರಾಮಗಳಿಗೆ ಡಿಸಿ ಭೇಟಿ: ಡ್ರೋನ್ ಕ್ಯಾಮರಾ ಬಳಸಿ ಬೆಳೆಹಾನಿ ವಿಡಿಯೋಗೆ ಸೂಚನೆ
ಹಾವೇರಿ:  ನದಿಪಾತ್ರದ ಪ್ರತಿ ಗ್ರಾಮಗಳಿಗೆ ಓರ್ವ ತಾಲೂಕು ಮಟ್ಟದ ಅಧಿಕಾರಿಗೆ ಜವಾಬ್ದಾರಿ ನೀಡಿ ಪ್ರವಾಹ ಮತ್ತು ಅತಿವೃಷ್ಠಿ ಪರಿಹಾರ ತುತರ್ು ಕ್ರಮ ವಹಿಸಲು ತಹಶೀಲ್ದಾರಗಳಿಗೆ ಜಿ...
August 08, 03:04 PM   |   By Admin
ಪುಟ್ಪಾತ್ ಕಸಿಯುತ್ತಿರುವ ಹೋಟೆಲ್ ಮಾಲೀಕರು
ಲೋಕದರ್ಶನವರದಿಹಾವೇರಿ: ನಗರದಲ್ಲಿ ಕೋಟ್ಯಾಂತರ ರೂ ವೆಚ್ಚದಲ್ಲಿ ಸುಂದರ ಪುಟ್ಟಪಾತ್ ನಿಮರ್ಾಣ ಮಾಡಲಾಗಿದೆ. ಸಾರ್ವಜನಿಕರು ಸುಗಮವಾಗಿ ಪುಟ್ಟಪಾತ ಮೇಲೆ ಸಂಚರಿಸಲಿ ಎಂಬ ಉದ್ದೇಶದಿಂದ ಮಾಡ...
August 05, 03:15 PM   |   By Admin
ವಿದ್ಯಾರ್ಥಿಗಳಿಗೆ ಶಿಸ್ತು, ನಾಗರಿಕ ಪ್ರಜ್ಞೆ ಅವಶ್ಯ: ಕೆ.ದೇವರಾಜ
ಹಾವೇರಿ:  ವಿದ್ಯಾಥರ್ಿಗಳಿಗೆ ಪಠ್ಯದ ಜೊತೆಗೆ ನಾಗರಿಕ ಪ್ರಜ್ಞೆ, ಸಾಮಾಜಿಕ ಶಿಸ್ತುಗಳನ್ನು ಕಲಿಸುವುದು ಅಗತ್ಯವಾಗಿದೆ. ಜಿಲ್ಲೆಯ ಆಯ್ದ ಶಾಲೆಯಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ...
August 05, 03:14 PM   |   By Admin
ಬಹು ಬೇಡಿಕೆಯ ಜವಳಿ ಉದ್ಯಮದಲ್ಲಿ ತೊಡಗಿಕೊಂಡರೆ ಉತ್ತಮ ಜೀವನ ಸಾಧ್ಯ: ಪ್ರಭುದೇವ
ಹಾವೇರಿ:  ದೇಶದಲ್ಲಿ ಜವಳಿ ಮತ್ತು ಕೃಷಿ ಉದ್ಯಮಕ್ಕೆ ಸಮಾನವಾದ ಅವಕಾಶಗಳಿವೆ. ಬಹು ಬೇಡಿಕೆಯ ಜವಳಿ ಉದ್ಯಮದಲ್ಲಿ ತೊಡಗಿಸಿಕೊಂಡರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದಾಗಿದೆ ಎಂದು ಜಿ...
August 05, 03:12 PM   |   By Admin
ಸ್ಟೂಡೆಂಟ್ ಪೊಲೀಸ್ ಕೆಡೆಟ್ ಗೆ ಚಾಲನೆ
ಹಾವೇರಿ: ಪೊಲೀಸ್ ಇಲಾಖೆ ಕಾಯ್ದೆ ಕಾನೂನುಗಳ ಕುರಿತಾಗಿ ಅರಿವನ್ನು ತಿಳಿಸುತ್ತದೆ, ಅದನ್ನು ಸಕರ್ಾರಿ ಶಾಲೆಗಳಿಗೂ ವಿಸ್ತರಿಸಿ ಮಕ್ಕಳಿಗೆ ತರಬೇತಿ ನೀಡಬೇಕು ಎಂದು ಸಿದ್ಧಾರೂಢ ಬಡಿಗೇರ ಹ...
August 04, 03:22 PM   |   By Admin
ಸಡಗರದ ನಾಗರ ಪಂಚಮಿ ಆಚರಣೆ
ಹಾವೇರಿ: ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ರವಿವಾರ ನಾಗರ ಪಂಚಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹೊಸ ಬಟ್ಟೆ ತೊಟ್ಟ ಮಕ್ಕಳು, ಮಹಿಳೆಯರು ವಿವಿಧೆಡೆ ನಾಗ ದೇವರ ಮಂದಿ...
August 04, 03:17 PM   |   By Admin

ಇತ್ತೀಚಿನ ಸುದ್ದಿ