ಶಿಕ್ಷಕರ ಬೇಡಿಕೆ ಒತ್ತಾಯಿಸಿ ಡಿಸಿಗೆ ಮನವಿ
ಬಾಗಲಕೋಟೆ15: ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕನರ್ಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಅಪರ ಜಿಲ್ಲಾಧಿಕಾರಿ ದುಗರ್ೇಶ...
July 15, 02:07 PM   |   By Admin
ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಿ: ಬೀರಪ್ಪ
ಬಾಗಲಕೋಟೆ : ಪ್ರತಿಯೊಬ್ಬರು ಕೂಡಾ ತಮ್ಮ ಪಾಲಿನ ಜಬಾಬ್ದಾರಿಯನ್ನು ಅರಿತು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗ...
July 13, 03:01 PM   |   By Admin
ನದಾಫ, ಪಿಂಜಾರ ಸಮಾಜದ ಅಭಿವೃದ್ಧಿಗೆ ಬದ್ಧ: ಜಲೀಲ್ಸಾಬ್
ಬಾಗಲಕೋಟೆ: ದಿ.ಎಚ್.ಇಬ್ರಾಹಿಂಸಾಹೇಬರ ಕಟ್ಟಿ ಬೆಳೆಸಿರುವ ಕನರ್ಾಟಕ ರಾಜ್ಯ ನದಾಫ, ಪಿಂಜಾರ ಸಂಘವನ್ನು ಉಳಿಸಿ ಬೆಳೆಸಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರ...
July 13, 02:45 PM   |   By Admin
ಜನಪದ ಸಾಹಿತ್ಯ ಜನರ ಜೀವ, ಭಾವಗಳ ಸಂಗಮ
ಲೋಕದರ್ಶನವರದಿಮಹಾಲಿಂಗಪುರ13: ಹಳ್ಳಿ ಸೊಗಡಿನ ಜನರ ಜೀವ, ಭಾವಗಳ ಸಂಗಮವಾಗಿದ್ದ ಜನಪದ ಸಾಹಿತ್ಯ ಮರೆಯಾಗುತ್ತಿರುವುದು ಚವಿಷಾದಕರ ಸಂಗತಿ ಎಂದು ಮಹಾಲಿಂಗಪುರ ವಲಯ ಕಜಾಪ ಅಧ್ಯಕ್ಷ ಬಸವರಾ...
July 13, 02:43 PM   |   By Admin
ಪೌರಕಾರ್ಮಿಕರು ಸ್ವಚ್ಛಾಗ್ರಹಿಗಳು: ರಾಮಚಂದ್ರನ್
ಬಾಗಲಕೋಟೆ: ಸತ್ಯಕ್ಕಾಗಿ ಹೋರಡುವವರು ಸತ್ಯಾಗ್ರಹಿಗಳು ಸ್ವಚ್ಚತೆಗಾಗಿ ಕೆಲಸ ಮಾಡುವ ನಮ್ಮ ಕಾಮರ್ಿಕರು ಸ್ವಚ್ಚಾಗ್ರಹಿಗಳು ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು. ನವನಗರದ ಡ...
July 12, 02:40 PM   |   By Admin
ಹೆರಕಲ್ ಯೋಜನೆ ಕಾಮಗಾರಿ ವೀಕ್ಷಿಸಿದ ಜಿಲ್ಲಾಧಿಕಾರಿ
ಬಾಗಲಕೋಟೆ: ಬಾಗಲಕೋಟೆ ಹಳೆಯ ಹಾಗೂ ನವನಗರಕ್ಕೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಹೆರಕಲ್ ಯೋಜನೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಶುಕ್ರವಾರ ಭೇಟಿ ನೀಡಿ ಪರಿಶೀಲಿ...
July 05, 03:16 PM   |   By Admin
3 ದಿನಗಳ ರಂಗೋತ್ಸವ ನಾಟಕ ಪ್ರದರ್ಶನಕ್ಕೆ ಚಾಲನೆ
ಬಾಗಲಕೋಟೆ03: ನಟರಂಗ ಹಾಗೂ ಆನ್ಟೋಸ್ ಡಾನ್ಸ ಅಕಾಡೆಮಿ, ನಾಟ್ಯಮಯೂರಿ ನೃತ್ಯ ನಿಕೇತನ ಸಂಘ, ಸಿರಿ ಸಾಂಸ್ಕೃತಿಕ ಮತ್ತು ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಮೂರು ದಿನಗಳ ಕಾಲ ನ...
July 03, 03:01 PM   |   By Admin
ವಿಜಯನಗರ ಸಾಮಾಜ್ಯ ದರ್ಶನ ಪಡೆದ ಶಾಲಾ ಮಕ್ಕಳು
ಬಾಗಲಕೋಟೆ03: ಹಕ್ಕ-ಬುಕ್ಕರು ಸ್ಥಾಪಿಸಿದ ಮತ್ತು ಕೃಷ್ಣ ದೇವರಾಯ ಕಾಲದಲ್ಲಿ ಮುತ್ತು ರತ್ನಗಳ ವೈಭವದಲ್ಲಿ ಮೆರೆದ ವಿಜಯನಗರ ಸಾಮಾಜ್ಯದ ದರ್ಶನ ಭಾಗ್ಯವನ್ನು ತಾಲೂಕಿನ ಶಿಗಿಕೇರಿ ಗ್ರಾಮದ...
July 03, 03:00 PM   |   By Admin
ಅಭಿವೃದ್ಧಿಯ ಪರಿಪೂರ್ಣತೆಗೆ ಸುಸ್ಥಿರ ಅಭಿವೃದ್ಧಿ ಅಗತ್ಯ: ದಿವಟರ
ಬಾಗಲಕೋಟೆ: ಸಮಾಜದಲ್ಲಿ ಮತ್ತು ಸಮುದಾಯದಲ್ಲಿ ಇಲ್ಲಿಯವರೆಗೂ ಕೇವಲ ಅಭಿವೃದ್ಧಿ ವಿಷಯವೇ ಮಂಚೂಣಿಯಲ್ಲಿದ್ದು, ಅಭಿವೃದ್ಧಿಗೆ ಪರಿಪೂರ್ಣತೆಯನ್ನು ತರಲು ಸುಸ್ಥಿರ ಅಭಿವೃದ್ಧಿ ಪರಿಕಲ್ಪನೆ ...
July 02, 03:04 PM   |   By Admin
ಬಾಲಕಿಯರ ಬಾಲಮಂದಿರಕ್ಕೆ ಜಿ.ಪಂ ಅಧ್ಯಕ್ಷೆ ಭೇಟಿ
ಬಾಗಲಕೋಟೆ: ನವನಗರದ ಬಾಲಕಿಯರ ಬಾಲಮಂದಿರಕ್ಕೆ ಜಿಲ್ಲಾ ಪಂಚಾಯತ ಅಧ್ಯಕ್ಷೆ ಬಾಯಕ್ಕ ಮೇಟಿ ಮಂಗಳವಾರ ಬೇಟಿ ನೀಡಿ ಪರಿಶೀಲನೆ ಮಾಡಿದರು. ಬಾಲಮಂದಿರದ ಮಕ್ಕಳಿರುವ ಕೋಣೆಗೆ ಹೋಗಿ ಅವರ ಕ್ಷೇಮ...
July 02, 03:02 PM   |   By Admin

ಇತ್ತೀಚಿನ ಸುದ್ದಿ