ಬಾಗಲಕೋಟೆ: ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ಹಸರಿಕರಣಗೊಳಿಸುವ ಉದ್ದೇಶದಿಂದ ಅತೀ ಹೆಚ್ಚು ಪ್ರಮಾಣದಲ್ಲಿ ನೆಡುವ ಕಾರ್ಯ ಭರದಿಂದ ಸಾಗಿದ್ದು, ಇದಕ್ಕೆ ಪೂರಕವೆಂಬಂತೆ ಬಾಗಲಕೋಟೆಯ ನಗರಸಭೆಯು ನವನಗರದ ವ್ಯಾಪ್ತಿಯಲ್ಲಿ ಬರುವ ಜಿಲ್ಲಾಧಿಕಾರಿಗಳ ಕಚೇರಿ ರಸ್ತೆಯಿಂದ ಬಸವೇಶ್ವರ ಬ್ಯಾಂಕ್ ವರೆಗೆ ರಸ್ತೆಯ ಬಲ ಮತ್ತು ಎಡ ರಸ್ತೆಯ ವಿಭಜಿತ ಸ್ಥಳಗಳಲ್ಲಿ ಶುಕ್ರವಾರ ಒಟ್ಟು ನೂರಕ್ಕು ಹೆಚ್ಚು ಗಿಡಗಳನ್ನು ನೆಡಲಾಯಿತು.