ಲೋಕದರ್ಶನ ವರದಿ
ಲೋಕಾಪುರ; ಸಮೀಪದ ಮೆಟಗುಡ್ಡ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಸ್ಥಾನಕ್ಕೆ ಬುದವಾರ ಜರುಗಿದ ಚುನಾವಣೆಯಲ್ಲಿ ಉಪಾಧ್ಯಕ್ಷಸ್ಥಾನಕ್ಕೆ ಗುರು ಶಿವಪ್ಪ ಹದ್ಲಿ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಉಪಾಧ್ಯಕ್ಷರಾಗಿ ಗುರು ಶಿವಪ್ಪ ಹದ್ಲಿ ಅವಿರೋಧ ಆಯ್ಕೆ ಯಾಗಿದ್ದಾರೆಂದು ಚುನಾವಣಾಧಿಕಾರಿ ಬಿ.ವಿ.ಅಡವಿಮಠ ಘೋಷಿಸಿದರು.
ಒಟ್ಟು 21 ಸದಸ್ಯರ ಪೈಕಿ 16 ಜನ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು.
ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವಿ ಬಸಪ್ಪ ಹ್ಯಾವಗಲ್ಲ, ಗ್ರಾಮ ಪಂಚಾಯತ ಸದಸ್ಯ ಹನಮಂತ ತುಳಸಿಗೇರಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಕಲ್ಮೇಶ ಅರಳಿಮಟ್ಟಿ, ವೆಂಕನಗೌಡ ನಾಡಗೌಡ, ರಾಮಪ್ಪ ಝಂಜರಕೂಪ್ಪ, ಕೃಷ್ಣಪ್ಪ ಹುಣಶಿಕಟ್ಟಿ, ಸತೀಶ ಮಾಸರಡ್ಡಿ, ರಂಗನಗೌಡ ನಾಡಗೌಡ, ಬಸವರಾಜ ಹ್ಯಾವಗಲ್ಲ್, ರಾಮಣ್ಣ ಹುಲಸದ. ಪಾಂಡಪ್ಪ ಭಂಟನೂರ, ರಂಗಪ್ಪ ಇಟ್ಟನ್ನವರ, ವೆಂಕಪ್ಪ ಸಿಂಗಾಡಿ, ಯಲಪ್ಪ ಮಾನಮಿ, ಪುಂಡಲಿಕ ಹೂಸಮನಿ, ದ್ಯಾನೇಶ್ವರ ಮಾನಮಿ, ಸದಸ್ಯರಾದ ಮಹ್ಮದ ಸರಕಾವಸ, ರಮೇಶ ಹುನಸಿಕಟ್ಟಿ, ರಾಮಣ್ಣ ಪೂಜಾರ, ತಿಮಣ್ಣ ಮರೆಗುದ್ದಿ. ವಿಠಲ ಮ್ಯಾಗೇರಿ, ಹನಮಂತ ಮಾದರ, ಬಸಪ್ಪ ಕಮತಗಿ, ರವಿ ಮಾದರ. ಕರೆಪ್ಪ ಇಟ್ಟನ್ನವರ, ಅಭಿವೃದ್ಧಿ ಅಧಿಕಾರಿ ವಿವೇಕ ಬಿರಾದಾರ, ಕಾರ್ಯದಶರ್ಿ ಹನಮಂತ ಭಜಂತ್ರಿ, ಉಪಸ್ಥಿತರಿದ್ದರು.