ಯೋಗ ದೇಹಕ್ಕೆ ಹೊಸ ಉಲ್ಲಾಸ ನೀಡುತ್ತದೆ: ಬಿರಾದಾರ
ಲೋಕದರ್ಶನವರದಿಹುನಗುಂದ: ಮಾನಸಿಕ ನೆಮ್ಮದಿಯೊಂದಿಗೆ ದೇಹಕ್ಕೆ ಹೊಸ ಉಲ್ಲಾಸವನ್ನು ನೀಡುವ ಕ್ರೀಡೆ- ಯೋಗವು ಹಲವಾರು ರೋಗಗಳನ್ನು ದೂರವಿಡುವಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತದೆ ಎಂ...
December 18, 03:00 PM   |   By Admin
ನೇಕಾರರು ಹೊಸ ಕೌಶಲ್ಯ ಬೆಳೆಸಿಕೊಳ್ಳಲಿ
ಲೋಕದರ್ಶನವರದಿಗುಳೇದಗುಡ್ಡ: ನೇಕಾರರು ವಂಶಪಾರಂಪರ್ಯವಾಗಿ ನೇಕಾರಿಕೆ ವೃತ್ತಿ ಮಾಡುತ್ತ ಬಂದಿದ್ದಾರೆ. ಅದರ ಜೊತೆಗೆ  ಹೊಸ ಕೌಶಲ್ಯತೆ ಬೆಳೆಸಿಕೊಳ್ಳಬೇಕು. ಆಧುನಿಕತೆಗೆ ತಕ್ಕಂತೆ ...
December 18, 02:59 PM   |   By Admin
ಸ್ವಚ್ಛ ಭಾರತ, ಸ್ವಸ್ಥ ಭಾರತ ಕನಸನ್ನು ನನಸಾಗಿಸೋಣ
ಬಾಗಲಕೋಟೆ: ಬಯಲು ಮಲ ವಿರ್ಸಜನೆ ಮುಕ್ತ ಮತ್ತು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಮೂಲಕ ಬೀಳಗಿ ಗ್ರಾಮವನ್ನು ಸ್ವಚ್ಛ ನಗರವನ್ನಾಗಿಸಲು ಪಟ್ಟಣ ಪಂಚಾಯತಿಯೊಂದಿಗೆ ಸಾರ್ವಜನಿಕರು ಸಹಕರ...
December 18, 02:57 PM   |   By Admin
ರೈತರ ಕಬ್ಬು ಬಾಕಿ ಪಾವತಿಗೆ ಡಿ.21 ಗಡುವು: ಡಿಸಿ
ಬಾಗಲಕೋಟೆ: ಹೆಚ್ಚುವರಿಯಾಗಿ ಘೋಷಿಸಿದ 2017-18ನೇ ಹಂಗಾಮಿನ ರೈತರ ಕಬ್ಬು ಬಾಕಿ ಹಣವನ್ನು ಡಿಸೆಂಬರ 21 ರೊಳಗಾಗಿ ಪಾವತಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಕಾಖರ್ಾನ...
December 18, 02:56 PM   |   By Admin
ರಾಷ್ಟ್ರೀಯ ಲೋಕ ಅದಾಲತ್: 496 ಪ್ರಕರಣಗಳಿಗೆ ರಾಜೀ ಸಂಧಾನ
ಲೋಕದರ್ಶನವರದಿ ಹುನಗುಂದ: ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದಿಂದ ಇಲ್ಲಿನ 3 ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಒಟ್ಟು 496 ಪ್ರಕರಣಗಳನ್ನ...
December 17, 02:49 PM   |   By Admin
ಕ್ರೀಡಾ ಶಾಲೆಯ ಕ್ರೀಡಾಪಟುಗಳಿಗೆ ಚಿನ್ನದ ಪದಕ
ಬಾಗಲಕೋಟೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತೀಚೆಗೆ ಜರುಗಿದ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಡ ವಿಭಾಗದ ಶಾಲಾ ಕುಸ್ತಿ ಪಂದ್ಯಾವಳಿಗಳಲ್ಲಿ ಬಾಗಲಕೋಟೆ ಕ್ರೀಡಾ ಶಾಲೆಯ ಕ್ರೀಡಾಪಟು...
December 17, 02:47 PM   |   By Admin
ಜಿಲ್ಲಾ ಆಸ್ಪತ್ರೆಯಲ್ಲಿ ಹೋಮಿಯೋಪಥಿಗೂ ಭಾರಿ ಬೇಡಿಕೆ
ಬಾಗಲಕೋಟೆ: ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ಸಾವಿರಾರು ರೋಗಿಗಳಿಗೆ ಆರೋಗ್ಯ ಸೇವೆ ಕಲ್ಪಿಸುತ್ತಿರುವ ಜಿಲ್ಲಾ ಆಸ್ಪತ್ರೆಗೆ ಹೋಮಯೋಪಥಿ ಔಷಧಿಗೂ ಸಹ ಭಾರಿ ಬೇಡಿಕೆ ಇದೆ...
December 17, 02:46 PM   |   By Admin
ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಿ
ಬಾಗಲಕೋಟೆ: ಮಕ್ಕಳಿಗೆ ಉತ್ತಮ ಪರಿಸರ ಕಲ್ಪಿಸುವುದರ ಮೂಲಕ ಶಿಕ್ಷಕರಾದವರು ಮಕ್ಕಳೊಂದಿಗೆ ವಿವಿಧ ಚಟುವಟಿಕೆಗಳನ್ನು ಕೈಗೊಂಡು ಕಲಿಕೆಯಲ್ಲಿ ಆಸಕ್ತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಕ್ಯಾ...
December 17, 02:45 PM   |   By Admin
ವಿವಿಧ ತಂಬಾಕು ಮಾರಾಟ ಅಂಗಡಿ ಮೇಲೆ ದಾಳಿ
ಬಾಗಲಕೋಟೆ: ಜಿಲ್ಲೆಯ ತಂಬಾಕಿ ನಿಯಂತ್ರಣ ತಂಡ ಬೀಳಗಿ ನಗರದ ವಿವಿಧ ತಂಬಾಕು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಕೋಟ್ಪಾ ಕಾಯಿದೆ ನಿಯಮಗಳ ಉಲ್ಲಂಘಣೆ ಆರೋಪದಡಿ 22 ಪ್ರಕರಣ ದಾಖಲ...
December 16, 02:35 PM   |   By Admin
ಬಸ್ ನಿಲ್ದಾಣದಲ್ಲಿ ದುರ್ವಾಸನೆ
ವೀರೇಶ ಕುರ್ತಕೋಟಿಹುನಗುಂದ: ಗಬ್ಬೆದ್ದು ನಾರುವ ಬಸ್ ನಿಲ್ದಾಣದ ಶೌಚಾಲಯದ ಸೆಪ್ಟಿಕ್ ಟ್ಯಾಂಕ ಮತ್ತು ಸುತ್ತಲಿನ ಚರಂಡಿಗಳು ಒಡೆದು ಹೋಗಿ ಮೂತ್ರವೆಲ್ಲ ನಿಲ್ದಾಣದ ಆವರಣದಲ್ಲಿ ಹರಿಯುತ್ತ...
December 16, 02:34 PM   |   By Admin

ಇತ್ತೀಚಿನ ಸುದ್ದಿ