ತಾಲೂಕ ಸಂಚಾಲಕರಾಗಿ ಮಾರುತಿ ಆಯ್ಕೆ
ಹುನಗುಂದ30: ಕರ್ನಾಟಕ  ರಾಜ್ಯ ದಲಿತ ಸಂಘರ್ಷ ಸಮಿತಿ(ನಾಗವಾರ ಬಣ) ತಾಲೂಕ ಸಂಚಾಲಕರಾಗಿ ಮಾರುತಿ ಭಾವಿಕಟ್ಟಿ ಆಯ್ಕೆಗೊಂಡಿದ್ದಾರೆ.          &nbs...
January 30, 10:09 AM   |   By Admin
ಪುರಸಭೆ ಸಹಯೋಗದಲ್ಲಿ ಅಕ್ರಮ ಕಟ್ಟಡಗಳ ತೆರವು
ಮಹಾಲಿಂಗಪುರ29 :ನಗರದ ಬಸವೇಶ್ವರ  ಸರ್ಕಲ ಪಕ್ಕದ ಜತ್ತ- ಜಾಂಬೋಟಿ ರಾಜ್ಯ ಮಾರ್ಗದಲ್ಲಿರುವ ಮಹಬೂಬ ಸುಭಾನಿ ದಗರ್ಾ ಹಾಗೂ ಸುಭಾನಿ ಮಸ್ಜಿದ  ತೆರವುಗೊಳಿಸುವ ಕಾರ್ಯವು ಜ.29ರ...
January 29, 03:05 PM   |   By Admin
ದೇವದಾಸಿ ಮಹಿಳೆಯರ ಸಮಸ್ಯೆ ಆಲಿಸಿದ ಶಶಿಕಲಾ ಟೆಂಗಳಿ
ಬಾಗಲಕೋಟೆ: ತಾಲೂಕಿನ ಕಲಾದಗಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿ ಹಾಗೂ ಅಂಕಲಗಿ ಗ್ರಾಮದ ದೇವದಾಸಿ ಮಹಿಳೆಯರ ಕಾಲೋನಿಗಳಿಗೆ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶಶಿಕಲಾ ಟೆಂಗ...
January 29, 03:04 PM   |   By Admin
36 ಒತ್ತುವರಿ ಆಸ್ತಿಗಳ ತೆರವು: ಸಿಇಓ ಮಾನಕರ
ಬಾಗಲಕೋಟೆ: ಜಿಲ್ಲೆಯ ಗ್ರಾಮ ಪಂಚಾಯತ ವ್ಯಾಪ್ತಿಗಳಲ್ಲಿ ಒತ್ತುವರಿಯಾಗಿದ್ದ ಒಟ್ಟು 148 ಆಸ್ತಿಗಳ ಪೈಕಿ 36 ಆಸ್ತಿಗಳನ್ನು ತೆರೆವುಗೊಳಿಸಿ ತಂತಿ ಬೇಲಿ ಹಾಕಲಾಗಿದೆ ಎಂದು ಜಿ.ಪಂ ಸಿಇಓ ಗ...
January 29, 03:03 PM   |   By Admin
ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ: ಪಾಟೀಲ
ಹುನಗುಂದ೨೯: ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶವಾಗಿದೆ. ಈ ದೇಶದಲ್ಲಿ ಹಲವಾರು ಧರ್ಮ, ಜಾತಿ, ಮತ, ಪಂಥಗಳು ಅನೇಕ ಆಚರಣೆ, ಸಂಸ್ಕೃತಿ, ಸಂಪ್ರದಾಯದೊಂದಿಗೆ ಭಾವೈಕ್ಯತ...
January 29, 11:03 AM   |   By Admin
ಮತದಾನದ ಹಕ್ಕು ಪವಿತ್ರವಾದದ್ದು: ಮೋಹನ್ ಬಾಬು
ಹುನಗುಂದ29: ಮತದಾನದ ಹಕ್ಕು ಪವಿತ್ರವಾದದ್ದು, ಅಮೂಲ್ಯವಾದ ಹಕ್ಕನ್ನು ಅರ್ಹರರಿಗೆ ನೀಡುವದರಿಂದ ದೇಶದ ಭವಿಷ್ಯ ಭದ್ರಗೊಳ್ಳುತ್ತದೆ ಎಂದು ಜೆಎಂಎಫ್ಸಿ ದಿವಾಣಿ ನ್ಯಾಯಾಧೀಶ ಬಿ. ಮೋಹನ್ ಬ...
January 29, 10:52 AM   |   By Admin
ನಾಳೆಯಿಂದ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ
ಬಾಗಲಕೋಟೆ: ಜಿಲ್ಲೆಯಾದ್ಯಂತ ಜ. 30 ರಿಂದ ಫೆಬ್ರವರಿ 13 ವರೆಗೆ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗ...
January 28, 03:06 PM   |   By Admin
ಅನ್ನದ ಮಹತ್ವವನ್ನು ಅರಿಯುವುದು ಮುಖ್ಯ: ಗುರುಮಹಾಂತ ಶ್ರೀ
ಲೋಕದರ್ಶನವರದಿಹುನಗುಂದ25; ಅನ್ನವನ್ನು ಚೆಲ್ಲಿವುದು ಮತ್ತು ಕೆಡಸುವುದು ಮಹಾಪಾಪ ಎನ್ನವುದ್ದನ್ನು ಸದಾ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾಥರ್ಿಗಳಿಗೆ ಬೋಧಿಸುವಂತ ಬಹು ದೊಡ್ಡ ವ...
January 28, 03:05 PM   |   By Admin
ವೃದ್ಧಾಶ್ರಮದ ಬದುಕು ಕಷ್ಟಕರ : ಡಾ.ಮಹೇಶ ಹೇಮಾದ್ರಿ
ಗುಳೇದಗುಡ್ಡ28: ವಯೋಸಹಜ ವೃದ್ಧಾಪ್ಯವನ್ನು ಸಮಾಜ ಗೌರವದಿಂದ ಕಾಣಬೇಕಾಗಿದೆ. ಅವರನ್ನು ವೃದ್ಧಾಶ್ರಮಕ್ಕೆ ಕಳಿಸುವ ಸಂಸ್ಕೃತಿ ಎಷ್ಟು ಅಮಾನವೀಯವೆಂದರೆ ಆ ಬದುಕು ತುಂಬ ಕಷ್ಟಕರವೆಂದು ರಾಜ...
January 28, 02:53 PM   |   By Admin
ದೇಶಭಕ್ತಿ ಗೀತೆಗೆ ಹೆಜ್ಜೆಹಾಕಿ ಗಮನ ಸೆಳೆದ ಚಿಣ್ಣರು.
ಆಲಮಟ್ಟಿ27: ಸ್ಥಳೀಯ ಎಂ.ಎಚ್.ಎಂ. ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಯ ಚಿಣ್ಣರು 71ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಸಾಂಸ್ಕೃತಿಕ ಚಟುವಟಿಕೆಯಲ್ಲಿ ದೇಶಭಕ್ತಿ ಗೀತೆಗೆ ಹೆ...
January 27, 09:02 AM   |   By Admin

ಇತ್ತೀಚಿನ ಸುದ್ದಿ