ಬೈಕ್ ಗೆ ಟಿಪ್ಪರ್ ಡಿಕ್ಕಿ : ಇಬ್ಬರು ಸಾವು
ಬಾಗಲಕೋಟೆ, ನ. 9:     ಟಿಪ್ಪರ್ ವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದ...
November 09, 01:14 PM   |   By Admin
ಶೇ.50 ರಷ್ಟು ಕಬ್ಬು ಬಾಕಿ ಪಾವತಿಸಿದ ನಂತರವೇ ಕಬ್ಬು ನುರಿಸಿ ಪ್ರಾರಂಭ: ಜಿಲ್ಲಾಧಿಕಾರಿ
ಬಾಗಲಕೋಟೆ: ಜಿಲ್ಲೆಯ ಕಬ್ಬು ಬೆಳೆಗಾರರ ಬಾಕಿ ಹಣದಲ್ಲಿ ಶೇ.50 ರಷ್ಟು ಪಾವತಿಸಿದ ನಂತರವೇ ಕಬ್ಬು ನುರಿಸಲು ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರ ಅಧ್ಯಕ...
November 08, 02:58 PM   |   By Admin
ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಿ: ಮೇಟಿ
ಬಾಗಲಕೋಟೆ: ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದರು. ನ...
November 08, 02:57 PM   |   By Admin
ವಿವಿಧ ವಸತಿ ಯೋಜನೆಯಲ್ಲಿ ಅವ್ಯವಹಾರ ಶಂಕೆ ತನಿಖೆಗೆ ಒಳಪಡಿಸಲು ವಿ.ಸೋಮಣ್ಣ ಸೂಚನೆ
ಬಾಗಲಕೋಟೆ: ಹಿಂದಿನ ವಿವಿಧ ವಸತಿ ಯೋಜನೆಗಳಲ್ಲಿ ಅವ್ಯವಹಾರ, ಗೋಲಮಾಲ್ ನಡೆದಿರುವ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ತನಿಖೆಗೆ ಒಳಪಡಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ...
November 06, 03:00 PM   |   By Admin
ಜಾಗೃತಿ ಕ್ಯಾಂಪೇನ್ಗೆ ಜಿಲ್ಲಾಧಿಕಾರಿ ಚಾಲನೆ
ಬಾಗಲಕೋಟೆ: ಸಿಲೆಂಡರ್ ವಿತರಿಸುವ ಪೂರ್ವದಲ್ಲಿ ತಪಾಸಣೆ ಕುರಿತಂತೆ ಜಿಲ್ಲೆಯಾದ್ಯಂತ ಹಮ್ಮಿಕೊಂಡ ಜಾಗೃತಿ ಕ್ಯಾಂಪೇನ್ಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಚಾಲನೆ ನೀಡಿದರು. ಜಿಲ್ಲಾಡ...
November 06, 02:59 PM   |   By Admin
ರೈತರ ಆದಾಯ ವೃದ್ಧಿಗೆ ತಂತ್ರಜ್ಞಾನ ಅಗತ್ಯ
ಬಾಗಲಕೋಟೆ: ವಿಜ್ಞಾನದ ಬೆಳವಣಿಗೆಯಿಂದ ದಿನದಿಂದ ದಿನಕ್ಕೆ ಸುಧಾರಿತ ತಂತ್ರಜ್ಞಾನಗಳು ಬರುತ್ತಿದ್ದು, ರೈತರು ವಿಜ್ಞಾನಿಗಳ ಸಲಹೆ, ಸೂಚನೆಗಳನ್ನು ಪಡೆದುಕೊಂಡು ಆದಾಯ ವೃದ್ದಿಸಿಕೊಳ್ಳುವಂ...
November 06, 02:58 PM   |   By Admin
ಆಶ್ರಯ ಮನೆಗಳ ದುರಸ್ತಿಗೆ ಕ್ರಮ: ಸಚಿವ ಸೋಮಣ್ಣ
ಬಾಗಲಕೋಟೆ: ಕಳೆದ 2009 ರಲ್ಲಿ ಪ್ರವಾಹಕ್ಕೆ ತುತ್ತಾದ ಸಂತ್ರಸ್ತರಿಗೆ ಕಮತಗಿಯಲ್ಲಿ ನಿಮರ್ಿಸಲಾದ ಆಶ್ರಯ ಮನೆಗಳನ್ನು ಮೂರು ತಿಂಗಳಲ್ಲಿ ದುರಸ್ತಿ ಮಾಡಿಸಿ ಮೂಲಭೂತ ಸೌಲಭ್ಯ ಕಲ್ಪಿಸಿಕೊಡ...
November 06, 02:57 PM   |   By Admin
ಮರೆಯಲಾಗದ ಬಾಗಲಕೋಟೆ: ಡಿಸಿ ರಾಮಚಂದ್ರನ್
ಬಾಗಲಕೋಟೆ05: ಅಧಿಕಾರ ಮಾಡುವುದಾದರೆ ಉತ್ತರ ಕನರ್ಾಟಕದಲ್ಲಿ ಮಾಡಬೇಕೆಂಬ ಮಾತು ಕೇಳಿ ಬರುತ್ತಿತ್ತು. ನಾನಿಲ್ಲಿ ಬಂದ ಮೇಲೆ ಅದು ನಿಜವೆಂದರಿತು ನನ್ನ ಜೀವನದಲ್ಲಿ ಮರೆಯಲಾಗದ ಜಿಲ್ಲೆ ಬಾ...
November 05, 02:53 PM   |   By Admin
ಮಹಾತ್ಮಾ ಗಾಂಧೀಜಿಯವರ 150ನೇ ವಷರ್ಾಚರಣೆ ಗಾಂಧೀಜಿಯವರ ಅಪರೂಪದ ಛಾಯಾಚಿತ್ರ ಪ್ರದರ್ಶನಕ್ಕೆ ಡಿಸಿ ಚಾಲನೆ
ಬಾಗಲಕೋಟೆ: ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಾತ್ಮಾ ಗಾಂಧೀಜಿಯವರ 150ನೇ ವಷರ್ಾಚರಣೆ ಅಂಗವಾಗಿ ನವನಗರದ ಹೊಸ ಬಸ್ ನಿಲ್ದಾಣದಲ್ಲಿ 3 ದಿನಗಳ ಕಾಲ ಹಮ್ಮಿಕೊಂಡ ಗಾಂ...
November 03, 02:54 PM   |   By Admin
ವಾ.ಕ.ರ.ಸಾ.ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಅಮ್ಮಣ್ಣವರ
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ವಾಯವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಬಸವರಾಜ ಅಮ್ಮಣ್ಣವರ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದಾರೆ.  &n...
November 02, 02:32 PM   |   By Admin

ಇತ್ತೀಚಿನ ಸುದ್ದಿ