ಪ್ರವಾಹ ಕಾಮಗಾರಿ ಪೂರ್ಣಗೊಳಿಸಲು ಗಡುವು : ಕಾರಜೋಳ
ಬಾಗಲಕೋಟೆ03: ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ರಸ್ತೆ, ಸೇತುವೆ, ವಿದ್ಯುತ್ ಹಾಗೂ ಶಾಲಾ ಕೊಠಡಿ ಸೇರಿದಂತೆ ಇತರೆ ಕಾಮಗಾರಿಗಳನ್ನು ಫೆ. 28 ರೊಳಗಾಗಿ ಪೂರ್ಣಗೊಳಿಸುವಂತೆ ಉಪ ಮು...
February 03, 02:46 PM   |   By Admin
ಕಲಬುರಗಿಯ ಸಾಹಿತ್ಯ ಸಮ್ಮೇಳನದಲ್ಲಿ ಪತ್ತಾರರ ಸುಗಮ ಸಂಗೀತ
ಗುಳೇದಗುಡ್ಡ03:  ಹಿಂದುಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಕಳೆದ 4 ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಗುಳೇದಗುಡ್ಡ ಸಂಗೀತ ವಿದ್ಯಾಲಯದ ಪ್ರಾಚಾರ್ಯ, ಸಂಗೀತ ನೃತ್ಯ ಅಕಾಡೆಮಿ ಮಾಜಿ ...
February 03, 02:42 PM   |   By Admin
ಪ್ರವಚನ ಸತ್ತವರ ಕಥೆ ಹೇಳಲ್ಲ :ಹುಚ್ಚೇಶ್ವರ ಶ್ರೀ
ಗುಳೇದಗುಡ್ಡ೦೩:    ಧಾರ್ಮಿಕ ಹಿನ್ನೆಲೆ ಹೊಂದಿದ ನೈತಿಕ ಪರಂಪರೆ ಈ ದೇಶದ  ಪ್ರವಚನಕ್ಕಿದೆ. ಅದು ಕೇವಲ ಸತ್ತವರ ಕಥೆ ಹೇಳುವುದಲ್ಲ. ಅದು ಶರಣರು ಹಾಗೂ ದಾರ್ಶನಿ...
February 03, 02:40 PM   |   By Admin
ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ : ಶಾಸಕ ಪಿ.ರಾಜೀವ್
ರಬಕವಿ-ಬನಹಟ್ಟಿ03 : ಪ್ರತಿಯೊಂದು ಮಗುವಿನಲ್ಲಿ ಅಪಾರ ಜ್ಞಾನ ಬಂಡಾರ ಇದೆ. ಮಗು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಢಿಸಿಕೊಂಡು ಬೆಳೆಯಬೇಕು. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಹಾಗೂ ಆತ್ಮವ...
February 03, 10:52 AM   |   By Admin
ಶೀಘ್ರವಾಗಿ ಕಛೇರಿಗಳನ್ನು ಪ್ರಾರಂಭಿಸಲು ಶಾಸಕರಿಗೆ ಒತ್ತಾಯ
ರಬಕವಿ-ಬನಹಟ್ಟಿ03 : ಅಧಿಕೃತವಾಗಿ ನೂತನ ತಾಲೂಕು ರಚನೆಯಾಗಿ ಆರು ವರ್ಷಗಳು ಕಳೆದರು ತಾಲೂಕಿಗೆ ಇರಬೇಕಾದ ಕೇಂದ್ರ ಕಛೇರಿಗಳು ಇನ್ನು ಪ್ರಾರಂಭವಾಗಿಲ್ಲಾ ಎಂದು ರಬಕವಿ-ಬನಹಟ್ಟಿ ತಾಲೂಕು ...
February 03, 10:49 AM   |   By Admin
ಕೋಟಿ ಜಪಯಜ್ಞ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿ
ಲೋಕದರ್ಶನ ವರದಿಗುಳೇದಗುಡ್ಡ01: ತಾಲೂಕಿನ ತೆಗ್ಗಿ ಗ್ರಾಮದ ಪೂಣರ್ಾನಂದ ಮಹಾಮುನಿಗಳ ಆಶ್ರಮದಲ್ಲಿ 18 ನೇ ವರ್ಷದ ವಿಶ್ವಶಾಂತಿಗಾಗಿ ಕೋಟಿ ಜಪಯಜ್ಞ, ಸತ್ಸಂಗ ಸಮ್ಮೇಳನ ಕಾರ್ಯಕ್ರಮಗಳು ಇದ...
February 01, 03:11 PM   |   By Admin
ನೂತನ ವೆಬ್ಸೈಟ್ಗೆ ಶಾಸಕ ಚರಂತಿಮಠ ಚಾಲನೆ
ಬಾಗಲಕೋಟೆ01: ಜಿಲ್ಲೆಯಲ್ಲಿ ಫೆ. 27 ಮತ್ತು 28 ರಂದು ಹಮ್ಮಿಕೊಂಡ ಬಾಗಲಕೋಟೆ ಜಿಲ್ಲಾ ಮಟ್ಟದ ಉದ್ಯೋಗ ಮೇಳದ ನೂತನ ವೆಬ್ಸೈಟ್ಗೆ ಶಾಸಕ ವೀರಣ್ಣ ಚರಂತಿಮಠ ಚಾಲನೆ ನೀಡಿದರು. ಶನಿವಾರ ಜಿಲ...
February 01, 10:16 AM   |   By Admin
ಸತತ ಪ್ರಯತ್ನ ಯಶಸ್ಸಿನ ಮೆಟ್ಟಲು : ತಹಶೀಲ್ದಾರ ಬಸವರಾಜ ನಾಗರಾಳ
ಹುನಗುಂದ 01: ಸತತ ಪ್ರಯತ್ನದಿಂದ ವಿದ್ಯಾರ್ಥಿಗಳು ಯಶಸ್ಸಿನ ಮೆಟ್ಟಲುಗಳನ್ನು ಏರಿ ಕೀತರ್ಿವಂತರಾಗಬಹುದು ಎಂದು ತಹಶೀಲ್ದಾರ ಬಸವರಾಜ ನಾಗರಾಳ ಹೇಳಿದರು. ಇಲ್ಲಿನ ವ್ಹಿ.ಎಂ.ಕೆ.ಎಸ್...
February 01, 10:15 AM   |   By Admin
ತ್ಯಾಜ್ಯ ವಿಲೇವಾರಿ ನಿರ್ಲಕ್ಷೆ, ಇಲ್ಲ ಆರೋಗ್ಯಕ್ಕೆ ಸುರಕ್ಷೆ
ಗುಳೇದಗುಡ್ಡ30: ನಗರ ನೈರ್ಮಲ್ಯಕ್ಕೆ ಪ್ರಶಸ್ತಿ ಪಡೆದರೂ ಪಟ್ಟಣದ ನೈರ್ಮಲ್ಯ ಮಾತ್ರ ಕನಸಿನ ಮಾತಾಗಿದೆ. ಪಟ್ಟಣದ  ಪ್ರಮುಖ ರಸ್ತೆಗಳು ಕಸದಿಂದ ಆವರಿಸಿ ರೋಗ ಹರಡುವ ಸ್ಥಳಗಳಾಗಿ ಪರ...
January 30, 11:09 AM   |   By Admin
ಗಾಯಿತ್ರಿ ಪತ್ತಿನ ಸ. ಸಂಘದ ಅಧ್ಯಕ್ಷರಾಗಿ ರವೀಂದ್ರ ಕಲಬುರ್ಗಿ ಅವಿರೋಧ ಆಯ್ಕೆ
ಹುನಗುಂದ30: ಸೂಳೇಭಾವಿಯ ಪ್ರತಿಷ್ಠಿತ ಶ್ರೀ ಗಾಯಿತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕರಾಗಿ ರವೀಂದ್ರ ಪ್ರಲ್ಹಾದ ಕಲಬುರ್ಗಿ, ಉಪಾಧ್ಯಕ್ಷರಾಗಿ ಸಂಗಪ್ಪ ಲಕ್ಷ್ಮಪ್ಪ ಕರಡಿ ಅವಿರೋಧವಾಗಿ ಆಯ...
January 30, 11:06 AM   |   By Admin

ಇತ್ತೀಚಿನ ಸುದ್ದಿ