ಸಚಿವ ರಮೇಶ ಅಜ್ಮೇರ್ ಭೇಟಿಗೆ ರಾಜಕೀಯ ಬಣ್ಣ ಬೇಡ: ಸತೀಶ
ಬೆಳಗಾವಿ 19: ಸಹೋದರ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ 10ಕ್ಕೂ ಅಧಿಕ ಶಾಸಕರು ಅಜ್ಮೇರ್ಕ್ಕೆ ಭೇಟಿ ನೀಡಿರುವದು ಅದು ಅವರ ವೈಯಕ್ತಿಕ ವಿಚಾರ. ಇದಕ್ಕೆ ರಾಜಕೀಯ ಬಣ್ಣ ಹಚ್ಚುವದು ಸರಿ...
July 19, 03:09 PM   |   By Admin
ವಿದ್ಯಾಥರ್ಿಗಳು ಸೇವಾ ಮನೋಭಾವನೆ ಬೆಳೆಸಿಕೊಳ್ಳಲಿ: ರಾಮಣ್ಣವರ
ಬೈಲಹೊಂಗಲ 19: ವಿದ್ಯಾಥರ್ಿಗಳು ವೃತ್ತಿಯಲ್ಲಿ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಬೈಲಹೊಂಗಲದ ಡಾ.ರಾಮಣ್ಣವರ ಪ್ರತಿಷ್ಠಾನದ ಕಾರ್ಯದಶರ್ಿ ಡಾ.ಮಹಾಂತೇಶ ರಾಮಣ್ಣವರ ಹೇಳಿದರು.&nb...
July 19, 02:55 PM   |   By Admin
ದಿನನಿತ್ಯ ದೇಶಿ ಹಸುಗಳ ತುಪ್ಪ ಸೇವಿಸಿದರೆ, ಹೃದಯ ಕಾಯಿಲೆ ವಾಸಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕೃಷಿ ತಜ್ಞ ಗವ್ಯಷರ್ಿ ನಿತೇಶ್ ಓಝಾ ಅಭಿಮತ
ಕಾಗವಾಡ 19: ಹೃದಯ ಕಾಯಿಲೆ ಮತ್ತು ಹಾಟರ್್ ಬ್ಲಾಕೇಜ್ ಇದ್ದರೆ, ನಿರಂತರವಾಗಿ 30 ದಿನಗಳಲ್ಲಿ 700 ಗ್ರ್ಯಾಮ್ ದೇಶಿ ಹಸುಗಳ ತುಪ್ಪವನ್ನು ದಿನನಿತ್ಯ ಸೇವಿಸಿದರೆ, ಹೃದಯ ಕಾಯಿಲೆ ವಾಸಿಯಾ...
July 19, 02:53 PM   |   By Admin
ಉನ್ನತೀಕರಿಸಿದ ಗ್ರಂಥಾಲಯಕ್ಕಾಗಿ ಆಗ್ರಹಿಸಿ ಮನವಿ
ಹಿರೇಬಾಗೇವಾಡಿ 19ಃ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಾರ್ವಜನಿಕ ಗ್ರಂಥಾಲಯವನ್ನು ಮೇಲ್ದಜರ್ೆಗೆ ಏರಿಸಬೇಕೆಂದು ಆಗ್ರಹಿಸಿ ಹಿರೇಬಾಗೇವಾಡಿ ವಲಯದ ಪದವಿಧರರ ವೇದಿಕೆಯ ಮುಖಂಡರು...
July 19, 02:48 PM   |   By Admin
ಗಣಿತ ಶಾಸ್ತ್ರವು ಒಂದು ಮಹಾಸಾಗರ: ವೆಂಕಟೇಶ
            ಬೆಳಗಾವಿ 19: ಕೃಷಿ, ವಿಜ್ಞಾನ, ಆರೋಗ್ಯ, ತಂತ್ರಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಗಣಿತ ಹಾಸುಹೊಕ್ಕಾಗಿದ್ದು, ಗಣಿತವಿಲ್ಲದ...
July 19, 02:40 PM   |   By Admin
ಕೇಂದ್ರ ಮಟ್ಟದ ಇಲಾಖಾ ಕ್ರೀಡಾಕೂಟಕ್ಕೆ ಚಾಲನೆ
ಮುಗಳಖೋಡ 19: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲಾ ಆವರಣದಲ್ಲಿ ಕೇಂದ್ರ ಮಟ್ಟದ ಇಲಾಖಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.ಸಮಾರಂಭದಲ್ಲಿ ಕೇಂದ್ರ ಶಾಲಾ ವಿದ್ಯಾಥರ್ಿನಿಯರ...
July 19, 02:37 PM   |   By Admin
ಕೃಷ್ಣಾ ನದಿಯ ಜಲಾವೃತ ಸೇತುವೆಯಲ್ಲಿ ಟಾಟಾ ಎಸ್ ಹಾಲಿನ ವಾಹನ ಮುಳುಗಡೆ ಸಾರ್ವಜನಿಕ, ಪೋಲಿಸರಿಂದ ಚಾಲಕ, ಕ್ಲೀನರ್ ರಕ್ಷಣೆ
ಲೋಕದರ್ಶನ ವರದಿಹಾರೂಗೇರಿ 19: ಕೃಷ್ಣಾ ಹಿನ್ನೀರಿನ ಸೇತುವೆ ಜಲಾವೃತಗೊಂಡಿದ್ದರೂ ಹಾಲಿನ ಪ್ಯಾಕೇಟ್ ತುಂಬಿದ ಟಾಟಾ ಎಸ್ ವಾಹನವನ್ನು ದಾಟಿಸುವ ಪ್ರಯತ್ನ ಮಾಡಿದ ವಾಹನ ನೀರಿನಲ್ಲಿ ಮುಳುಗ...
July 19, 02:33 PM   |   By Admin
ರಕ್ಕಸಕೊಪ್ಪ ಜಲಾಶಯಕ್ಕೆ ಶಾಸಕ ಬೆನಕೆ ಬಾಗಿನ ಅರ್ಪಣೆ
ಬೆಳಗಾವಿ 18: ತಾಲೂಕಿನಲ್ಲಿ ಹಾಗೂ ಮಾಹಾರಾಷ್ಟ್ರದ ಗಡಿ ಭಾಗದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಬೆಳಗಾವಿಗರ ಜೀವನಾಡಿಯ ನದಿಯಾದ ರಾಕಸಕೊಪ್ಪ ಜಲ...
July 18, 03:21 PM   |   By Admin
ಗಾಂಜಾ ಮಾರಾಟ: ನಾಲ್ವರ ಬಂಧನ
ಬೆಳಗಾವಿ 18: ನಗರದಲ್ಲಿ ಕಾಲೇಜು ವಿಧ್ಯಾಥರ್ಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಖದೀಮರನ್ನು ಬಂಧಿಸುವಲ್ಲಿ ಸಿಸಿಬಿ ಪೋಲೀಸರು ಯಶಸ್ವಿಯಾಗಿದ್ದಾರೆ.  ನಗರದಲ್ಲಿ ವಿದ...
July 18, 03:19 PM   |   By Admin
ಹಿರಣ್ಯಕೇಶಿ ಸಕ್ಕರೆ ಕಾರಖಾನೆ ವತಿಯಿಂದ ಹಿರಣ್ಯಕೇಶಿ ನದಿಗೆ ಬಾಗೀನ ಅರ್ಪಣೆ
ಸಂಕೇಶ್ವರ 17 : ಮೈದುಂಬಿ ಹರಿಯುತ್ತಿರುವ ಈ ಭಾಗದ ಪುಣ್ಯದಾಯಿನಿ ಹಿರಣ್ಯಕೇಶಿ ನದಿಗೆ ಸ್ಥಳೀಯ ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆ ವತಿಯಿಂದ ಸಂಚಾಲಕ ರಾಜಕುಮಾರ ಪಾಟೀಲ ದಂಪ...
July 18, 03:06 PM   |   By Admin

ಇತ್ತೀಚಿನ ಸುದ್ದಿ