ಪ್ರವಾಹ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಅನಾಹುತ ಸಂಭವಿಸದಂತೆ ಅಧಿಕಾರಿಗಳು ಪ್ರವಾಹ ಎದುರಿಸಲು ಸಜ್ಜಾಗಬೇಕು: ಸಚಿವ ಜಾರಕಿಹೊಳಿ
ಚಿಕ್ಕೋಡಿ: ಕೊಂಕಣ ಭಾಗದಲ್ಲಿ ಸುರಿದ ಮಳೆಯಿಂದ ಮಹಾರಾಷ್ಟ್ರದ ಎಲ್ಲ ಜಲಾಶಯಗಳು ಭತರ್ಿ ಹಂತದಲ್ಲಿವೆ. ಹೀಗಾಗಿ ಆಗಷ್ಟ ಮತ್ತು ಸಪ್ಟಂಬರ ತಿಂಗಳವರೆಗೆ ಮಳೆಯಾಗುವದರಿಂದ ಮಹಾರಾಷ್ಟ್ರದ ವಿವ...
July 23, 10:11 AM   |   By Admin
ಅಥಣಿ ಜೆ.ಇ.ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಭಾರತೀಯರು ಜ್ಞಾನದಿಂದ ಶ್ರೀಮಂತರು, ಜ್ಞಾನ ಆರಾಧಕರು: ಸಿದ್ಧೇಶ್ವರಶ್ರೀ
ಅಥಣಿ ದಿ.21 ಜಗತ್ತಿಗೆ ಭಾರತೀಯರು ``ಶೂನ್ಯ' ವನ್ನು ಕೊಟ್ಟು ಶ್ರೇಷ್ಠತೆಗೆ ಕಾರಣೀಕರ್ತರಾಗಿದ್ದಾರೆ.  ಯಾವುದೇ ಶಾಸ್ತ್ರವನ್ನು ತೆಗೆದುಕೊಳ್ಳಿ, ಅಲ್ಲಿ ಭಾರತೀಯರದು ಹೆಮ್ಮೆಯ ಕೊ...
July 21, 03:37 PM   |   By Admin
ಲವ್ಡೇಲ್ ಸೆಂಟ್ರಲ್ ಶಾಲೆಯಲ್ಲಿ ಸಿ.ಬಿ.ಎಸ್.ಇ ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರ
ಬೆಳಗಾವಿ 21: ಮಹಾಂತೇಶ ನಗರದ ಲವ್ಡೇಲ್ ಸೆಂಟ್ರಲ್ ಶಾಲೆಯಲ್ಲಿ ಶನಿವಾರ ದಿ. 21ರಂದು 'ಮಾಧ್ಯಮಿಕ ಶಿಕ್ಷಣದಲ್ಲಿ ಬದಲಾದ ಮೌಲ್ಯಮಾಪನ ಪದ್ಧತಿ ಮತ್ತು ರಚನಾತ್ಮಕ ಪರಿಹಾರೋಪಾಗಳು' (ಖಜಟಠಜ...
July 21, 03:35 PM   |   By Admin
ದೂಧಗಂಗಾ ನದಿಗೆ ಗಂಗಾ ಪೂಜೆ
ಮಾಂಜರಿ 21:  ಯಕ್ಸಂಬಾ ಪಟ್ಟಣದ ಕರ್ಲಹೊಂಡಲಿಂಗೇಶ್ವರ ಅನ್ನದಾನ ಸಮಿತಿ ವತಿಯಿಂದ ರೈತರು ಮತ್ತು ಸದಸ್ಯರು ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಸಮರ್ಪಕ ಮಳೆ ಸುರಿದು ದೂಧಗಂಗಾ ನದಿ ತು...
July 21, 03:33 PM   |   By Admin
ಕುಡಚಿ ಸೇತುವೆ ಸಂಪೂರ್ಣ ಜಲಾವೃತ: ಅಧಿಕಾರಿಗಳ ಭೇಟಿ ಪ್ರವಾಹವನ್ನು ಎದುರಿಸಲು ಜಿಲ್ಲಾಡಳಿತ ಸೂಕ್ತ ಕ್ರಮ: ಜಿಯಾವುಲ್ಲಾ
ರಾಯಬಾಗ 21: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಅಲ್ಲಿನ ಕೋಯ್ನಾ ಅಣೆಕಟ್ಟುಗಳಿಂದ ಬಿಡುತ್ತಿರುವ ನೀರಿನ ಪ್ರವಾಹದಿಂದ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು ತಾಲೂಕಿನ ಕುಡಚಿ...
July 21, 03:16 PM   |   By Admin
ಬೇಂದ್ರೆ ಸಾಹಿತ್ಯ ಶಾಶ್ವತ: ಸೋನಾರ
ಬೆಳಗಾವಿ 21:  ಇಂದಿಗೂ ಬೇಂದ್ರೆಯವರ ಭಾವಗೀತೆಗಳು ಎಲ್ಲರ ಬಾಯಲ್ಲಿ ನಲಿದಾಡುತ್ತಲಿವೆ.  ಬೇಂದ್ರೆಯವರದ್ದು ಶಾಶ್ವತ ಸಾಹಿತ್ಯ. ಈ ವರಕವಿಯ ಸಾಹಿತ್ಯ ಹಾಗೂ ಜೀವನದಾರ್ಶಗಳನ್ನ...
July 21, 03:15 PM   |   By Admin
ಬಸವನಹುಳ ಕೀಟ ಬಾಧೆ: ರೈತರೊಂದಿಗೆ ಸಂವಾದ
ಬೆಳಗಾವಿ ತಾಲೂಕಿನಲ್ಲಿ ಇತ್ತೀಚೆಗೆ ಹಿರೇಬಾಗೇವಾಡಿ, ಕೆ.ಕೆ.ಕೊಪ್ಪ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಯಾಬಿನ್ ಹಾಗೂ ಇತರೆ ಬೆಳೆಗಳಿಗೆ ಬಸವನಹುಳ ಕೀಟ ಕಂಡು ಬಂದಿದೆ.  ...
July 21, 03:13 PM   |   By Admin
ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿಯ 35 ಸ್ಥಳೀಯ ಶಾಖಾ ಉದ್ಘಾಟನೆ
ಸಂಕೇಶ್ವರ : ಅಂಕಲಿಯ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿಯ 35 ಸ್ಥಳೀಯ ಶಾಖಾ ಉದ್ಘಾಟನೆಯು ಶನಿವಾರ ದಿ. 21ರಂದು ಸಂಜೆ 4.30 ಗಂಟೆಗೆ ಹುಕ್ಕೇರಿ ರಸ್ತೆಯ ಬಳಿ ನಡೆಯಲಿದೆ ...
July 20, 02:48 PM   |   By Admin
22ರಂದು ಕ್ಯಾನ್ಸ್ರ ರೋಗ ಪತ್ತೆ ಮತ್ತು ಉಚಿತ ಆರೋಗ್ಯ ತಪಾಸಣೆ
ಲೋಕದರ್ಶನ ವರದಿ ಬೆಳಗಾವಿ : ಇಲ್ಲಗೆ ಸಮೀಪದ ಅಲಾರವಾಡ ಗ್ರಾಮದಲ್ಲಿ ಜೈನ ಇಂಟರ್ನ್ಯಾಷನಲ್ ಟ್ರೆಡ್ ಆರ್ಗನೈಝೇಷನ ಜಿತೋ ಬೆಳಗಾವಿ ವಿಭಾಗದ ವತಿಯಿಂದ ರವಿವಾರ ಜುಲೈ 22ರಂದು ಕ್ಯಾನ್ಸ್ರ ರ...
July 20, 02:44 PM   |   By Admin
ಅಧಿಕಾರಿಗಳಿಗೆ ತರಬೇತಿ ನೀಡಲು ಒತ್ತಾಯ
ಲೋಕದರ್ಶನ ವರದಿ ಬೆಳಗಾವಿ : ಎಸ್ಸಿಎಸ್ಪಿ-ಟಿಎಸ್ಪಿ ಯೋಜನೆ ಮತ್ತು ಕಾಯ್ದೆಯ ಕುರಿತು 42 ಇಲಾಖೆಯ ಅಧಿಕಾರಿಗಳು ಹಾಗೂ ತಾಲೂಕಾಧಿಕಾರಿಗಳಿಗೆ ತರಬೇತಿ ನೀಡಬೇಕೆಂದು ಒತ್ತಾಯಿಸಿ ಶುಕ್ರವಾರ...
July 20, 02:42 PM   |   By Admin

ಇತ್ತೀಚಿನ ಸುದ್ದಿ