ಸಾಯಿಬಾಬಾರ ಮೂತರ್ಿ ಪ್ರತಿಷ್ಠಾನ ವಾಷರ್ಿಕೋತ್ಸವ ಮೆರಗು ನೀಡಿದ ಭವ್ಯ ಮೆರವಣಿಗೆ
ಮುಗಳಖೋಡ 20: ಪಟ್ಟಣದ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ಸಾಯಿಬಾಬಾ ಮೂತರ್ಿ ಪ್ರತಿಷ್ಠಾಪನದ  6ನೇ ವಾಷರ್ಿಕೋತ್ಸವ ಹಾಗೂ ಶಾಲಾ-ಕಾಲೇಜುಗಳ ಉದ್ಘಾಟಣೆ ಸಮಾರಂಭವು ನಡೆಯಿತು.&...
July 20, 02:41 PM   |   By Admin
ಉಗಾರ ಖುರ್ದ-ಉಗಾರ ಬುದ್ರುಕ ಮಧ್ಯ ಸಂಚಾರ ಸೇವೆ ಕಡಿತ
ಕಾಗವಾಡ 20: ಕಾಗವಾಡ ತಾಲೂಕಿನ ಉಗಾರ ಖುರ್ದ-ಉಗಾರ ಬುದ್ರುಕ ಮಧ್ಯದಲ್ಲಿ ಚಿಕ್ಕೋಡಿ ಸಂಸದ ಸದಸ್ಯ ಪ್ರಕಾಶ ಹುಕ್ಕೇರಿ ಅವರ ಸಂಸದರ ನಿಧಿಯಿಂದ 5 ಕೋಟಿ ರೂ. ವೆಚ್ಚಮಾಡಿ ಸೇತುವೆ ನಿಮರ್ಿಸ...
July 20, 02:37 PM   |   By Admin
ನೇಕಾರರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿ: ಟಿರಕಿ
ಯಮಕನಮರಡಿ 20: ರೈತರು ನೇಕಾರರು ಒಂದೇ ನಾಣ್ಯದ ಎರಡು ಮುಖಗಳು, ಕಾರಣ ನಮ್ಮ ನೇಕಾರರ ಬಗ್ಗೆಯು ಮುತವಜರ್ಿವಹಿಸಿ ಮುಖ್ಯವಾಹಿನಿಗೆ ಬರುವಂತೆ ಶೈಕ್ಷಣಿಕ, ಆರೋಗ್ಯ ಮತ್ತು ಆಥರ್ಿಕ ಸಬಲತೆಯನ...
July 20, 02:35 PM   |   By Admin
ಬಸ್ ನಿಲುಗಡೆಗೆ ಒತ್ತಾಯಿಸಿ ವಿದ್ಯಾಥರ್ಿಗಳಿಂದ ರಸ್ತೆ ತಡೆ
ಮಾಂಜರಿ 20: ಯಕ್ಸಂಬಾ ದಿಂದ ಚಿಕ್ಕೋಡಿ ಮತ್ತು ಚಿಕ್ಕೋಡಿಯಿಂದ ಯಕ್ಸಂಬಾ ಪಟ್ಟಣಕ್ಕೆ ತೆರಳುವ ಪ್ರತಿಯೊಂದು ಬಸ್ ನಿಲುಗಡೆ ಮಾಡುವಂತೆ ಒತ್ತಾಯಿಸಿ ಗುರುವಾರ ಸಮೀಪದ ನಣದಿವಾಡಿ ಗ್ರಾಮದ ವ...
July 20, 02:32 PM   |   By Admin
ಅಪಾಯ ಮಟ್ಟ ಮೀರಿದ ನದಿಗಳು: ಜನ ಸುರಕ್ಷಿತ ಸ್ಥಳಕ್ಕೆ
ಮಾಂಜರಿ 20: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿನ ಮಳೆ, ವಾರಣಾ ಮತ್ತು ಕೊಯ್ನಾ ಜಲಾಶಯದಿಂದ ಹೆಚ್ಚಿಗೆ ನೀರು ಹರಿದು ಬರುತ್ತಿರುವುದರಿಂದ  ಪ್ರಮುಖ ನದಿಗಳಾದ ಕೃಷ್ಣಾ ಮತ್ತು ದೂಧ...
July 20, 02:29 PM   |   By Admin
ಮಹಾಂತಪ್ಪಗಳಿಟ್ಟ ಪ್ರತಿ ಹೆಜ್ಜೆಯೂ ಪ್ರಗತಿಪರ ಮೈಲಿಗಲ್ಲು ಸವದಿಯಲ್ಲಿ ಲಿಂ.ಡಾ.ಮಹಾಂತ ಶಿವಯೋಗಿಗಳ ಸ್ಮರಣೋತ್ಸವದಲ್ಲಿ ಸಿದ್ಧೇಶ್ವರ ಸ್ವಾಮೀಜಿ
ಅಥಣಿ 20: ಡಾ. ಮಹಾಂತ ಶಿವಯೋಗಿಗಳು ತಮ್ಮ ಬದುಕಿನುದ್ದಕ್ಕೂ ತತ್ವ ಸಿದ್ಧಾಂತಗಳ ಮೇರೆಗೆ ನಡೆ ನುಡಿಯಲ್ಲಿ ಒಂದಾಗಿ ಬದುಕಿ, ಇತರರಿಗೆ ಮಾದರಿಯಾಗಿದ್ದಾರೆ. ಸಮಾಜ ಪರಿವರ್ತನೆಯ ಹರಿಕಾರರು...
July 20, 02:26 PM   |   By Admin
ಉದ್ಯಮಭಾಗದ ಸಮಸ್ಯೆಗಳ ಸ್ಪಂದನೆಗೆ ಉದ್ಯಮಿಗಳೊಂದಿಗೆ ಸಂವಾದ
ಬೆಳಗಾವಿ 20: ಇಲ್ಲಿನ ಉದ್ಯಮಭಾಗ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಹಾಗೂ ಇನ್ನಿತರ ಸವಲತ್ತುಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲ ಮತ್ತು ಅನೀಲ ಬೆನಕೆ ಅವರು ...
July 20, 02:23 PM   |   By Admin
ಅಂಗನವಾಡಿ ಕಟ್ಟಡವನ್ನು ಶೀಘ್ರವಾಗಿ ಪೂರ್ಣಗೊಳಿಸಿಕೊಡುವಂತೆ ಒತ್ತಾಯಿಸಿ ಮನವಿ
ಯಲ್ಲಾಪುರ: ದೇವರು ಕೊಟ್ಟರೂ ಪೂಜಾರಿ ಕೊಡ ಎಂಬ ಮಾತಿಗೆ ಸಮಾಜದಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ಇದಕ್ಕೆ ತಕ್ಕಂತೆ ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಉಚಗೇರಿ ಗ್ರಾಮದ ಮಜ್ಜ...
July 20, 10:06 AM   |   By Admin
ಬಸ್ ಸ್ಟ್ಯಾಂಡನಲ್ಲಿ ಹೊಂಡ ನಿಮರ್ಾಣ ಪ್ರಯಾಣಿಕರ ಜೀವಕ್ಕೆ ಸಂಚಕಾರ
ಸಂತೋಷ ರಾಯ್ಕರ್ ಮುಂಡಗೋಡ : ಪಟ್ಟಣದ ಬಸ್ ನಿಲ್ದಾಣ ಹೈ ಟೇಕ್ ಆಗಬೇಕೆಂದು ಮುಂಡಗೋಡ ಜನರ ಬಹಳ ದಿನಗಳ ಕನಸಿಗೆ  ಸರಕಾರ ಹಸಿರು ನಿಶಾನೆ ತೋರಿಸಿದೆ. ಗುತ್ತಿಗೆದಾರರು ಬಸ್ಸ್ಟ್ಯಾಂಡ...
July 20, 10:04 AM   |   By Admin
ಸಂಭಾಜಿರಾವ್ ಭಿಡೆ ಜಿಲ್ಲಾ ಪ್ರವೇಶಕ್ಕೆ ನಿಷೇಧ
ಬೆಳಗಾವಿ 19: ಕಾರ್ಯಕ್ರಮಗಳಲ್ಲಿ ಪ್ರಚೋದನಾತ್ಮಕ ಭಾಷಣ ಮಾಡುವ ಆರೋಪದ ಹಿನ್ನೆಲೆ ಮಹಾರಾಷ್ಟ್ರದ ಮುಖಂಡ ಸಂಭಾಜಿರಾವ್ ಭಿಡೆಗೆ ಕನರ್ಾಟಕ, ಜಿಲ್ಲೆಯಲ್ಲಿ ಪ್ರವೇಶಕ್ಕೆ ನಿಷೇಧ ಹೇರಿ ಜಿಲ...
July 19, 03:16 PM   |   By Admin

ಇತ್ತೀಚಿನ ಸುದ್ದಿ