ಶಿರಹಟ್ಟಿ: ಅಧಿಕಾರಿಗಳೇ ಮುಚ್ಚುವಿರಾ ಈ ಗುಂಡಿಗಳನ್ನು?
ಶಶಿಧರ ಶಿರಸಂಗಿಶಿರಹಟ್ಟಿ 11: ಶಿರಹಟ್ಟಿಯು ತಾಲೂಕಾ ಕೇಂದ್ರವಾಗಿದ್ದು, ಇಲ್ಲಿಗೆ ಬೇಕಾದ ಮೂಲಭೂತ ಅವಶ್ಯಕತೆಗಳ ಕೊರತೆ ಎದ್ದು ಕಾಣುತ್ತಿದ್ದು, ಅಭಿವೃದ್ಧಿ ಕಾರ್ಯಗಳಂತೂ ಮರೀಚಿಕೆಯಾಗು...
June 12, 10:24 AM   |   By Admin
ಶಿರಹಟ್ಟಿ: ಸುಗ್ನಳ್ಳಿ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿಸಲು ಸಕಲ ಕ್ರಮ: ಕೋನರೆಡ್ಡಿ
ಶಿರಹಟ್ಟಿ 09:  ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗ್ನಹಳ್ಳಿ ಯಲ್ಲಿ 2007 ರ 28    ಫೆಬ್ರುವರಿಯಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗ್ರಾಮ ವಾಸ್...
June 10, 11:02 AM   |   By Admin
ಶಿರಹಟ್ಟಿ: ಅಂತೂ ಬಂತು ನಮ್ಮ ಶಾಲೆಗೆ ಸುಣ್ಣ ಬಣ್ಣ ಕಾಣುವ ಅದೃಷ್ಟ
ಶಶಿಧರ ಶಿರಸಂಗಿಶಿರಹಟ್ಟಿ  08: ಪಟ್ಟಣದ ಮ್ಯಾಗೇರಿಯ ಕನ್ನಡ ಪ್ರಾಥಮಿಕ ಶಾಲೆಯ ಕೊಠಡಿಗಳಿಗೆ ಸಿಮಿಂಟ್ ಮೇಲ್ಛಾವಣಿ ಹಾಕುವ ವೇಳೆ ತಮ್ಮ ಅಂದವನ್ನು ಕಳೆದುಕೊಂಡ ಕೊಠಡಿಗಳ ಗೋಡೆಗಳನ್...
June 08, 03:22 PM   |   By Admin
ಇದೇನು ಸಾರ್ವಜನಿಕ ಗ್ರಂಥಾಲಯವೋ? ಕುಡುಕರಿಗೆ ಆಶ್ರಯ ತಾಣವೋ?
ಶಶಿಧರ ಶಿರಸಂಗಿಶಿರಹಟ್ಟಿ 05: ಈಗಿನ ಕಾಲದ ಪರಿಸ್ಥಿತಿಯಲ್ಲಿ ಎಲ್ಲರೂ ಸಾಮಾಜಿಕ ಜಾಲತಾಣಗಳ ಮೊರೆಹೋಗಿ ಎಲ್ಲವನ್ನೂ ಜಾಲತಾಣಗಳಲ್ಲಿಯೇ ಕಾಣುವಂತಹ ಪರಿಸ್ಥಿತಿಯಿದ್ದು, ಆದರೂ ಸಕರ್ಾರವು ಸ...
June 05, 03:26 PM   |   By Admin
ಶಿರಹಟ್ಟಿ: ಸರ್ಕಾರಿ ಶಾಲೆಗಿಲ್ಲವೇ ಬಯಲು ಬಹಿರ್ದಸೆ ಮುಕ್ತ ರಾಷ್ಟ್ರ ಭಾಗ್ಯ..!
ಶಶಿಧರ ಶಿರಸಂಗಿಶಿರಹಟ್ಟಿ 03: ನಮ್ಮ ದೇಶದ ಪ್ರಧಾನಿಯ ಬಹು ದೊಡ್ಡ ಕನಸು ಭಾರತ ದೇಶವು ಸಂಪೂರ್ಣ ಬಹಿದರ್ೆಸೆ ಮುಕ್ತವಾಗಬೇಕು, ಪ್ರತಿಯೊಬ್ಬ ಪ್ರಜೆಯೂ ಸಹ ಬಯಲು ಬಹಿದರ್ೆಸೆ ನಿಲ್ಲಿಸಬೇಕ...
June 04, 11:24 AM   |   By Admin
ಶಿರಹಟ್ಟಿ: ಮಕ್ಕಳ ದಾಖಲಾತಿಯಿಲ್ಲದೆ ನಲುಗುತ್ತಿರುವ ಶತಾಯುಷಿ ಶಾಲೆ
ಶಶಿಧರ ಶಿರಸಂಗಿಶಿರಹಟ್ಟಿ 31: ಅದು ಒಂದು ಸಮಯವಿತ್ತು, ಶಿಕ್ಷಣಕ್ಕೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ವಾಸಿಯಾಗಿ ಅತೀ ಹೆಚ್ಚು ವಿದ್ಯಾರ್ಥಿ ಗಳನ್ನು ಹೊಂದಿ ಸದಾ ಬೀಗುತ್ತಿದ್ದ "...
June 01, 12:46 PM   |   By Admin
ಶಿರಹಟ್ಟಿ: ಮಕ್ಕಳಿಗೆ ಪಠ್ಯ ಪುಸ್ತಕಗಳ ವಿತರಣೆ
ಲೋಕದರ್ಶನ ವರದಿಶಿರಹಟ್ಟಿ 31: ಪಟ್ಟಣದ ಹೃದಯ ಭಾಗದಲ್ಲಿರುವ ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡ...
June 01, 12:42 PM   |   By Admin
ನೂರಾರು ಭಕ್ತರ ಮಧ್ಯ ಅತ್ಯಂತ ಅದ್ದೂರಿಯಾಗಿ ಜರುಗಿದ ಕಡುಬಿನ ಕಾಳಗ
ಲೋಕದರ್ಶನ ವರದಿಶಿರಹಟ್ಟಿ 30: ಯಳವತ್ತಿ ಗುಂಡೇಶ್ವರ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಗುರುವಾರ ಸಂಜೆ 5.30 ಗಂಟೆಗೆ ಕಡುಬಿನ ಕಾಳಗವು ಸ್ಥಳೀಯ ಭಜನಾ ಸಂಘಗಳು ಸೇರಿದಂತೆ ಮುಂತಾದ ಸಪ್...
May 30, 03:22 PM   |   By Admin
ಭಕ್ತಸಾಗರದ ಮಧ್ಯ ಜರುಗಿದ ಗುಂಡೇಶ್ವರ ರಥೋತ್ಸವ
ಲೋಕದರ್ಶನ ವರದಿಶಿರಹಟ್ಟಿ 29: ಜಗದ್ಗುರು ಫಕ್ಕೀರೇಶ್ವರ ರಥೋತ್ಸವವಾದ ಶುದ್ಧ ದಶಮಿಯ ದಿನವಾದ ಬುಧವಾರ ದಿವಸ ಸಾಯಂಕಾಲ ಶ್ರೀ ಗುಂಡೇಶ್ವರ ರಥೋತ್ಸವವು ಅಪಾರ ಭಕ್ತರ ಸಮೂಹದ ಮಧ್ಯೆ ವಿಜೃಂ...
May 30, 11:47 AM   |   By Admin
ಶಿರಹಟ್ಟಿ : ಗಟಾರದ ಕೊಳಚೆ ನೀರಿನಿಂದ ತುಂಬಿದ ರಸ್ತೆಗಳು
ಶಶಿಧರ ಶಿರಸಂಗಿಶಿರಹಟ್ಟಿ 24: ಇತ್ತೀಚೆಗೆ ಎಲ್ಲೆಡೆಯೂ ಎಲ್ಲ ಸ್ಥಳಗಳಲ್ಲಿಯೂ ಸ್ವಚ್ಛತೆಗೆ ಪ್ರಾಧಾನ್ಯತೆ ನೀಡುತ್ತಿರುವುದು ಪ್ರಮುಖವಾಗಿದೆ. ಅದರಂತೆಯೇ ಶಿರಹಟ್ಟಿ ಪಟ್ಟಣ ಪಂಚಾಯತಿ ಕಾ...
May 25, 11:38 AM   |   By Admin

ಇತ್ತೀಚಿನ ಸುದ್ದಿ