ಶಿರಹಟ್ಟಿ : ಬಿಜೆಪಿ ಗೆಲುವಿಗೆ ವಿಜಯೋತ್ಸವ
ಲೋಕದರ್ಶನ ವರದಿಶಿರಹಟ್ಟಿ 24: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿಯಿಂದ ಶಿವಕುಮಾರ ಉದಾಸಿ ಅವರ ಗೆಲವು ಹಾಗೂ ರಾಷ್ಟ್ರದಲ್ಲಿ ಮತ್ತೆ ಮೋದಿಜಿ ನೇತೃತ್ವದ ಬಿಜೆ...
May 25, 11:36 AM   |   By Admin
ಶಿರಹಟ್ಟಿ: ಶಿವಕುಮಾರ ಉದಾಸಿ ಹ್ಯಾಟ್ರಿಕ್ ಗೆಲುವಿಗೆ ಗಣ್ಯರ ಶುಭ ಹಾರೈಕೆ
ಲೋಕದರ್ಶನ ವರದಿ ಶಿರಹಟ್ಟಿ 23: ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಹ್ಯಾಟ್ರಿಕ್ ಗೆಲುವು ಸಾಧಿಸಿದ ಬಿಜೆಪಿ ಅಭ್ಯಥರ್ಿ ಶಿವಕುಮಾರ ಉದಾಸಿ ಅವರಿಗೆ ಗದಗ ಹಾಗೂ ಹಾವೇರಿ ಮತ...
May 23, 03:16 PM   |   By Admin
ಶಿರಹಟ್ಟಿ : ಅದ್ದೂರಿಯಿಂದ ಕಡುಬಿನ ಕಾಳಗ ಸಹಸ್ರಾರು ಭಕ್ತರು ಸಾಕ್ಷಿ
ಲೋಕದರ್ಶನ ವರದಿಶಿರಹಟ್ಟಿ 19: ಕೋಮು ಸೌಹಾರ್ದತೆಯ ಹರಿಕಾರ ಕತರ್ೃ ಜಗದ್ಗುರು ಫಕ್ಕೀರೇಶ್ವರ ಜಾತ್ರಾ ಮಹೋತ್ಸವದ ಎರಡನೇ ದಿನವಾದ ರವಿವಾರ ಸಂಜೆ 5.30 ಗಂಟೆಗೆ ಕಡುಬಿನ ಕಾಳಗವು ಗಜರಾಜನ ...
May 19, 03:17 PM   |   By Admin
ಭಕ್ತಸಾಗರದ ಮಧ್ಯ ಜರುಗಿದ ಶಿರಹಟ್ಟಿ ಜಗದ್ಗುರು ಫಕೀರೇಶ್ವರ ರಥೋತ್ಸವ
ಲೋಕದರ್ಶನ ವರದಿಶಿರಹಟ್ಟಿ 18: ಹಿಂದೂ ಮುಸ್ಲೀಂ ಭಾವೈಕ್ಯತೆಗೆ ಹೆಸರು ವಾಸಿಯಾದ ಶಿರಹಟ್ಟಿಯ ಜಗದ್ಗುರು ಶ್ರೀ ಫಕೀರೇಶ್ವರ ಮಹಾಸ್ವಾಮಿಗಳ ರಥೋತ್ಸವ ಶನಿವಾರ ಸಂಜೆ ಅಪಾರ ಭಕ್ತರ ಸಮೂಹದ ಮ...
May 19, 01:09 PM   |   By Admin
ಶಿರಹಟ್ಟಿ : ಅದ್ದೂರಿಯಾಗಿ ನಡೆದ ಉಡಚಮ್ಮದೇವಿಯ ಪಾಲಕಿ ಉತ್ಸವ
ಲೋಕದರ್ಶನ ವರದಿಶಿರಹಟ್ಟಿ 14: ಯಳವತ್ತಿಯ ಜಾಗೃತದೇವಿ ಶ್ರೀ ಉಡಚಮ್ಮದೇವಿಯ ಮಹಾ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವು ಸಾವಿರಾರು ಭಕ್ತರ ನಡುವೆ ಅದ್ದೂರಿಯಾಗಿ ನಡೆಯಿತು. ಬೆಳಿಗ್ಗೆ 9 ಗಂಟೆ...
May 15, 10:10 AM   |   By Admin
ಬಿಸಿ ತುಪ್ಪದಂತಾದ ತರಕಾರಿ ಬೆಲೆ-ಖರೀದಿ ಅನಿವಾರ್ಯ-ಖಾಲಿಯಾಗುತ್ತಿರುವ ಗ್ರಾಹಕರ ಜೇಬು
ಶಶಿಧರ ಶಿರಸಂಗಿಶಿರಹಟ್ಟಿ 13: ತಾಲೂಕಿನಾದ್ಯಾಂತ ಮುಂದುವರೆದ ಬರಗಾಲದಿಂದ ಮತ್ತು ಬೆಂಕಿಯಂತೆ ಸುಡುತ್ತಿರುವ ಬೇಸಿಗೆಯಿಂದ ಹೆಚ್ಚುತ್ತಿರುವ ತಾಪಮಾನದಿಂದ ಅಂತರ್ಜಲ ಕುಸಿತದಿಂದ ಹಾಗೂ ಬರ...
May 14, 12:52 PM   |   By Admin
ಗುರುವಂದನಾ, ವಿದ್ಯಾಪೋಷಕ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮ
ಲೋಕದರ್ಶನ ವರದಿಶಿರಹಟ್ಟಿ 13: ತಾಲೂಕಿನ ಕಡಕೋಳ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ತಾವು ಪ್ರಾಥಮಿಕ ಶಿಕ್ಷಣದಿಂದ ಪ್ರೌಢ ಶಿ...
May 14, 12:47 PM   |   By Admin
ಜಗಜ್ಯೋತಿ ಬಸವೇಶ್ವರರ ಮೆರವಣಿಗೆ
ಲೋಕದರ್ಶನ ವರದಿಶಿರಹಟ್ಟಿ 12: ಜಗಜ್ಯೋತಿ ಬಸವೇಶ್ವರರ 886ನೇ ಜಯಂತಿಯ ಅಂಗವಾಗಿ ಪಟ್ಟಣದ ಬಡಿಗೇರ ಓಣಿಯ ಶರಣ ಬಸವೇಶ್ವರರ ದೇವಸ್ಥಾನದಿಂದ ಬಸವೇಶ್ವರರ  ಭಾವಚಿತ್ರ  ಜೊತೆಗೆ ...
May 12, 03:20 PM   |   By Admin
'ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ರಾಷ್ಟ್ರಕ್ಕೆ ಮಾದರಿ'
ಲೋಕದರ್ಶನ ವರದಿಶಿರಹಟ್ಟಿ 12: ಭಾರತ ದೇಶದಲ್ಲಿ ಆಧ್ಯಾತ್ಮ, ಯೋಗ ಹಾಗೂ ಕೌಟುಂಬಿಕ ವ್ಯವಸ್ಥೆಯ ನೆಲೆಗಟ್ಟು ಈಗಲೂ ಭದ್ರವಾಗಿ ಉಳಿದಿರುವ ಕಾರಣ ಮುಂದುವರೆದ ರಾಷ್ಟ್ರಗಳು ಇಂದಿಗೂ ಭಾರತದ ...
May 12, 03:19 PM   |   By Admin
ಶಿರಹಟ್ಟಿ: ಭಕ್ತರ ಕಾಮಧೇನು ಶ್ರೀಕ್ಷೇತ್ರ ಯಳವತ್ತಿಯ ಜಾಗೃತ ಶ್ರೀ ಉಡಚಮ್ಮದೇವಿ ಪಲ್ಲಕ್ಕಿ ಉತ್ಸವ
ಶಶಿಧರ ಶಿರಸಂಗಿಶಿರಹಟ್ಟಿ 12: ತಾಲೂಕಿನ ಮಾಗಡಿ ಕ್ರಾಸ್ನಿಂದ ಕೇವಲ 5 ಕಿಮೀ ದೂರದಲ್ಲಿರುವ ಯಳವತ್ತಿಯ ಜಾಗೃತದೇವಿ ಶ್ರೀ ಉಡಚಮ್ಮದೇವಿಯ ಮಹಾ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವು ಇದೇ ಮೇ. ...
May 12, 03:16 PM   |   By Admin

ಇತ್ತೀಚಿನ ಸುದ್ದಿ