ಸೌರವ್ ಗಂಗೂಲಿ ಹಿಂದಿಕ್ಕಿದ ವಿರಾಟ್ ಕೊಹ್ಲಿ
ಹ್ಯಾಮಿಲ್ಟನ್, ಫೆ 5 :    ಹಲವು ದಾಖಲೆಗಳನ್ನು ಈಗಾಗಲೇ ಮುರಿದು ಪ್ರಾಾಬಲ್ಯ ಸಾಧಿಸಿರುವ ರನ್ ಮಶೀನ್ ಖ್ಯಾಾತಿನ ವಿರಾಟ್ ಕೊಹ್ಲಿಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ...
February 05, 02:22 PM   |   By Admin
ಶ್ರೇಯಸ್ ಅಯ್ಯರ್ ಶತಕ ವ್ಯರ್ಥ: ನ್ಯೂಜಿಲೆಂಡ್ ಗೆಲ್ಲಿಸಿದ ರಾಸ್ ಟೇಲರ್
ಹ್ಯಾಮಿಲ್ಟನ್, ಫೆ 5 :     ಟಿ-20 ಸರಣಿಯಲ್ಲಿ ವೈಟ್‌ವಾಶ್ ಅನುಭವಿಸಿದ್ದ ನ್ಯೂಜಿಲೆಂಡ್ ತಂಡ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತದ ವಿರುದ್ಧ ನಾಲ್ಕು ವಿಕೆಟ್...
February 05, 02:05 PM   |   By Admin
ಅಯ್ಯರ್-ರಾಹುಲ್ ಆರ್ಭಟ : ನ್ಯೂಜಿಲೆಂಡ್‌ಗೆ 348 ರನ್ ಗುರಿ ನೀಡಿದ ಭಾರತ
ಹ್ಯಾಮಿಲ್ಟನ್, ಫೆ 5 ,ಶ್ರೇಯಸ್ ಅಯ್ಯರ್(103 ರನ್, 107 ಎಸೆತಗಳು) ಚೊಚ್ಚಲ ಶತಕ  ಹಾಗೂ ಕೆ.ಎಲ್ ರಾಹುಲ್ (ಔಟಾಗದೆ 88 ರನ್) ಅರ್ಧಶತಕದ ಬಲದಿಂದ ಭಾರತ ತಂಡ ಮೊದಲನೇ ಏಕದಿನ ಪಂದ್...
February 05, 11:14 AM   |   By Admin
ಶ್ರೇಯಸ್ ಅಯ್ಯರ್ ಚೊಚ್ಚಲ ಶತಕ ಸಂಭ್ರಮ
ಹ್ಯಾಮಿಲ್ಟನ್, ಫೆ.5 , ಟೀಮ್ ಇಂಡಿಯಾದ ಯುವ ಆಟಗಾರ ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸಿ ಸಂಭ್ರಮಿಸಿದರು. ತಮ್ಮ ನೈಜ ಆಟವಾಡಿದ ...
February 05, 11:11 AM   |   By Admin
ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಪೃಥ್ವಿ-ಮಯಾಂಕ್
ಹ್ಯಾಮಿಲ್ಟನ್, ಫೆ.5, ಟೀಮ್ ಇಂಡಿಯಾದ ಯುವ ಆಟಗಾರರಾದ ಮುಂಬೈನ ಪೃಥ್ವಿ ಶಾ ಹಾಗೂ ಕರ್ನಾಟಕದ ಸ್ಟಾರ್ ಬ್ಯಾಟ್ಸ್ ಮನ್ ಮಯಾಂಕ್ ಅಗರ್ ವಾಲ್ ಏಕದಿನ ಅಂತಾರಾರಷ್ಟ್ರೀಯ ಪಂದ್ಯಕ್ಕೆ ಪದಾರ್ಪ...
February 05, 11:09 AM   |   By Admin
ಡಿಕಾಕ್ ಶತಕ, ದಕ್ಷಿಣ ಆಫ್ರಿಕಾಗೆ ಏಳು ವಿಕೆಟ್ ಜಯ
ಕೇಪ್ ಟೌನ್, ಫೆ.4 ,ನಾಯಕ ಕ್ವಿಂಟನ್ ಡಿಕಾಕ್ (107) ಹಾಗೂ ತೆಂಬು ಬವುಮಾ (98) ಅವರ ಭರ್ಜರಿ ಆಟದ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾ ಏಳು ವಿಕೆಟ್ ಗಳಿಂದ ಇಂಗ್ಲೆಂಡ್ ತಂಡವನ್ನು ಮ...
February 05, 11:07 AM   |   By Admin
ಹಿರಿಯ-ಕಿರಿಯರ ಎರಡೂ ವಿಭಾಗಗಳಲ್ಲಿ ಚಿನ್ನ ಗೆದ್ದ ಮನು ಭಾಕರ್
ತಿರುವನಂತಪುರಂ, ಫೆ 5 ,ಯುವ ಪ್ರತಿಭೆ ಮನು ಭಾಕರ್ ಅವರು ಇಲ್ಲಿ ನಡೆಯುತ್ತಿರುವ ನ್ಯಾಷನಲ್ ಶೂಟಿಂಗ್ ಟ್ರಯಲ್ಸ್‌ನ ಮಹಿಳೆಯರ 25 ಮೀ ಪಿಸ್ತೂಲ್ ಹಾಗೂ ಕಿರಿಯರ 25 ಮೀ. ಪಿಸ್ತೂಲ್ ಟಿ-2 ...
February 05, 11:05 AM   |   By Admin
'ಹೌದು, ನಾನು ಕಪ್ಪು, ಅದು ನನ್ನ ಚರ್ಮ' : ಬವುಮಾ ಭಾವುಕ ನುಡಿ
ಕೇಪ್ ಟೌನ್ [ದಕ್ಷಿಣ ಆಫ್ರಿಕಾ], ಫೆ 5, ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ತೆಂಬಾ ಬವುಮಾ ಅವರು ತಮ್ಮ ಚರ್ಮದ ಬಣ್ಣವನ್ನು ನಿರಂತರವಾಗಿ ನೋಡುವುದರಿಂದ ತನಗೂ ಹಾನಿಯಾ...
February 05, 11:03 AM   |   By Admin
ಇನ್ನಿಂಗ್ಸ್ ಆರಂಭಿಸಲಿರುವ ಪೃಥ್ವಿ-ಮಯಾಂಕ್, ಐದನೇ ಸ್ಥಾನದಲ್ಲಿ ಕೆ.ಎಲ್
ನವದೆಹಲಿ, ಫೆ.4- ಉಪನಾಯಕ ರೋಹಿತ್ ಶರ್ಮಾ ಗಾಯದಿಂದ ಬಳಲಿದ್ದು, ಕಿವೀಸ್ ಸರಣಿಯಿಂದ ಹೊರಗುಳಿದಿದ್ದಾರೆ. ಟಿ-20 ಸರಣಿ ಕ್ಲೀನ್ ಸ್ವೀಪ್ ಮಾಡಿರುವ ಟೀಮ್ ಇಂಡಿಯಾ ಮತ್ತೊಂದು ಮೈಲುಗಲ್ಲಿನ...
February 04, 03:30 PM   |   By Admin
ಕ್ಷೇತ್ರ ರಕ್ಷಣೆಯಲ್ಲಿ ಸುಧಾರಣೆ ಅವಶ್ಯಕ: ವಿರಾಟ್
 ಹ್ಯಾಮಿಲ್ಟನ್, ಫೆ.4- ಟೀಮ್ ಇಂಡಿಯಾ ಕ್ಷೇತ್ರ ರಕ್ಷಣೆಯಲ್ಲಿ ಸುಧಾರಣೆ ಮಾಡುವ ಅವಶ್ಯಕತೆ ಇದೆ ಎಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.  ವಿರಾಟ್ ಪಡೆ ನ್ಯೂಜಿಲೆಂಡ್...
February 04, 03:12 PM   |   By Admin

ಇತ್ತೀಚಿನ ಸುದ್ದಿ