ಸಾಂಸ್ಕೃತಿಕ ಬೆಳವಣಿಗೆಗೆ ಶಿಕ್ಷಣ ಪೂರಕ ಚಟುವಟಿಕೆ ಅಗತ್ಯ: ಪುಷ್ಪಾ
ಲೋಕದರ್ಶನ ವರದಿ ರಾಣೇಬೆನ್ನೂರ 24: ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದಾಗಿ ಬಹುತೇಕ ಮಕ್ಕಳು ಉತ್ಸಾಹದ ಕೊರತೆಯನ್ನು ಅನುಭವಿಸುವಂತಾಗಿದೆ. ಮಕ್ಕಳಿಗೆ ಆಟ, ಪಾಠ ಮತ್ತು ನೋಟ ಇ...
April 24, 03:18 PM   |   By Admin
ಮದುಮಗನಿಂದ ಮತ ಚಲಾವಣೆ
ರಾಣೇಬೆನ್ನೂರ ಏ.23: ಹಸೆಮಣೆಗೆ ಏರಬೇಕಾಗಿದ್ದ ಮದುಮಗನೊಬ್ಬ ತನ್ನ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿದು ಇತರರಿಗೆ ಮಾದರಿಯಾಗಿದ್ದಾನೆ.&n...
April 23, 03:20 PM   |   By Admin
ಯುವಕವಿ ಎಸ್.ಡಿ.ದೊಡ್ಡಚಿಕ್ಕಣ್ಣನವರಿಗೆ ಕನ್ನಡ ಸೇವಾರತ್ನ ಪ್ರಶಸ್ತಿ
ಲೋಕದರ್ಶನವರದಿರಾಣೇಬೆನ್ನೂರ ಏ.23: ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಬಾಣಾವರ ಘಟಕವು, ಕಳೆದ 21 ರಂದು ರವಿವಾರ ರಾಜ್ಯಮಟ್ಟದಲ್ಲಿ ವಕೀಲರ ವಿಶೇಷ ಕವಿಗೋಷ್ಠಿ, ...
April 23, 03:18 PM   |   By Admin
ಲೋಕಸಭಾ ಚುನಾವಣೆ: ಮತಹಕ್ಕು ಚಲಾಯಿಸಿದ ಶಾಸಕ ಶಂಕರ್, ದಂಪತಿ
ಲೋಕದರ್ಶನ ವರದಿರಾಣೇಬೆನ್ನೂರ ಏ.23- ಮಂಗಳವಾರ 23 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಆರ್.ಶಂಕರ್ ಅವರು ತಮ್ಮ ಧರ್ಮಪತ್ನಿ ಧ...
April 23, 03:15 PM   |   By Admin
ಇಂದು ಲೋಕಸಭಾ ಚುನಾವಣೆ ಮತಗಟ್ಟೆಗೆ ತೆರಳಿದ ಸಿಬ್ಬಂದಿ
ಲೋಕದರ್ಶನವರದಿರಾಣೇಬೆನ್ನೂರ೨೨: ನಾಳೆ ನಡೆಯಲಿರುವ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸೋಮವಾರದಂದು ಸ್ಥಳೀಯ ಚುನಾವಣಾಧಿಕಾರಿಗಳು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುವ ಮೂಲಕ ಚುನಾವಣ...
April 22, 03:09 PM   |   By Admin
ಅಕ್ಕಮಹಾದೇವಿ ಸ್ತ್ರೀ ಸಮಾನತೆಗೆ ಕಹಳೆ ಮೊಳಗಿಸಿದವಳು: ಹೊನ್ನಾಳಿ ಶ್ರೀ
ಲೋಕದರ್ಶನ ವರದಿರಾಣೇಬೆನ್ನೂರು21: ಅಕ್ಕ ಮಹಾದೇವಿಯು ಸ್ತ್ರೀ ಸಮಾನತೆಗಾಗಿ 12ನೇ ಶತಮಾನದಲ್ಲಿಯೇ ಕಹಳೆಯನ್ನು ಮೊಳಗಿಸಿದ ಮಹಾನ್ ಸಾದ್ವಿ. ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರು ಸಹಿತ ಸಿ...
April 21, 03:10 PM   |   By Admin
ಮೋದಿಜೀ ಬಗ್ಗೆ ಜಮೀರ ಮಾತನಾಡುವ ನೈತಿಕತೆ ಇಲ್ಲ: ಉದಾಸಿ
ಲೋಕದರ್ಶನ ವರದಿರಾಣೇಬೆನ್ನೂರು21: ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ಅಹ್ಮದ್ಖಾನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಅವರ ಹತಾಶೆತನ ಎದ್ದು ...
April 21, 03:09 PM   |   By Admin
ಹನುಮ ದೇವರ ತೊಟ್ಟಿಲೋತ್ಸವ
ಲೋಕದರ್ಶನವರದಿರಾಣೇಬೆನ್ನೂರು20: ನಗರದ ಗುರು ಮಾರ್ಕಂಡೇಶ್ವರ ಸ್ವಾಮಿ ದೇವಸ್ಥಾದಲ್ಲಿ ಶ್ರೀ ಹನುಮ ಜಯಂತಿಯ ಅಂಗವಾಗಿ ತೋಟ್ಟಿಲೋತ್ಸವ ಶುಕ್ರವಾರ ಬಹು ವಿಜೃಂಭಣೆಯಿಂದ ಆಚರಿಸಲಾಯಿತು.&nb...
April 20, 02:08 PM   |   By Admin
ಶಾಲಾ ಮುಖ್ಯೋಪಾಧ್ಯಾಯನಿ ಜಿ.ಸುಮಾಗೆ ಸನ್ಮಾನ
ಲೋಕದರ್ಶನವರದಿರಾಣಿಬೆನ್ನೂರು 19: ನಗರದ ಎಪಿಎಂಸಿ ರಸ್ತೆ ನಾಗಶಾಂತಿ ಉನ್ನತಿ ಕಾಲೇಜು ಭವನದಲ್ಲಿ ಶುಕ್ರವಾರ ನಡೆದ ಅಕ್ಕಮಹಾದೇವಿ ಜಯಂತ್ಯೋತ್ಸವ ಸಮಾರಂಭದಲ್ಲಿ ಅಕ್ಕ-ಸ್ತ್ರೀ ಸಮಾಜದ ಪ್...
April 19, 03:09 PM   |   By Admin
ಮತದಾನ ಜಾಗೃತಿ ಮಾನವ ಸರಪಳಿ
ಲೋಕದರ್ಶನ ವರದಿರಾಣೇಬೆನ್ನೂರು18: ವಿಶ್ವದಲ್ಲಿಯೇ  ಅತ್ಯುತ್ತಮ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಈ ಭಾರತ ದೇಶದಲ್ಲಿ ಪ್ರಜಾಪ್ರಭುತ್ತವ ಇನ್ನಷ್ಟು ಗಟ್ಟಿಗೊಳ್ಳಲು ಪ್ರತಿಯೊಬ್ಬ...
April 18, 03:17 PM   |   By Admin

ಇತ್ತೀಚಿನ ಸುದ್ದಿ