ಸಚಿನ್ ಜೊತೆ ಮಾತನಾಡಿದ್ದರಿಂದ ಆಡಲು ಸುಲಭವಾಯಿತು: ಯುವರಾಜ್ ಸಿಂಗ್
ಮುಂಬೈ, ಮಾ 25 (ಯುಎನ್ಐ) ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಜತೆ ಮಾತನಾಡಿದ ಫಲಶ್ರುತಿಯಾಗಿ ನನಗೆ ಉತ್ತಮ ಬ್ಯಾಟಿಂಗ್ ಮಾಡಲು ಸುಲಭವಾಯಿತು ಎಂದು ಮುಂಬೈ ಇಂಡಿಯನ್ಸ್ ತಂಡದ ಎಡಗೈ ...
March 25, 03:25 PM   |   By Admin
'ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು'
ನವದೆಹಲಿ,25: ಪಕ್ಷಾತೀತವಾಗಿರ ಬೇಕಾಗಿರುವ ರಾಜ್ಯಪಲರೊಬ್ಬರು, ನಾವೆಲ್ಲ ಬಿಜೆಪಿಯವರು, ನರೇಂದ್ರ ಮೋದಿಯವರೇ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಎಂದು ಕರೆ ನೀಡಿರುವ ಮೂಲಕ ತೀವ್ರ ಚಚರ...
March 25, 03:24 PM   |   By Admin
ವಿವಿಪ್ಯಾಟ್ ರಸೀತಿ ಪರಿಶೀಲನೆ ಏಕೆ ಸಾಧ್ಯವಿಲ್ಲ; ಸುಪ್ರೀಂಕೋಟರ್್ ಪ್ರಶ್ನೆ
ನವದೆಹಲಿ, ಮಾ 25 (ಯುಎನ್ಐ) ದೇಶಾದ್ಯಂತ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ದೇಶದ ಎಲ್ಲ ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಯಂತ್ರಗಳ ಜೊತೆಗೆ ಅಳವಡಿಸಿರುವ ವಿವಿಪ...
March 25, 03:17 PM   |   By Admin
ಶೇ.20 ಕಡುಬಡವರಿಗೆ ವಾಷರ್ಿಕವಾಗಿ 72 ಸಾವಿರ ರೂ. ಕನಿಷ್ಠ ಆದಾಯ: ರಾಹುಲ್ ಗಾಂಧಿ ಘೋಷಣೆ
ನವದೆಹಲಿ,25: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾರರ ಓಲೈಕೆ ಮುಂದಾಗಿರುವ ಕಾಂಗ್ರೆಸ್ ಹಲವು ಭರವಸೆಗಳನ್ನು ನೀಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಶೇ 20ರಷ...
March 25, 03:13 PM   |   By Admin
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಇಂದಿನಿಂದ ಮೂರು ದೇಶಗಳ ಪ್ರವಾಸ
ನವದೆಹಲಿ, ಮಾರ್ಚ್ 25: -ರಾಷ್ಟ್ರಪತಿ ರಾಮನಾಥ್ ಕೋವಿಂದ್  ಅವರು ಇಂದಿನಿಂದ ಮುಂದಿನ  ತಿಂಗಳ 2 ರವರೆಗೆ  ಕ್ರೋಯೆಷಿಯಾ, ಬೊಲಿವಿಯಾ ಹಾಗೂ ಚಿಲಿ ದೇಶಗಳಿಗೆ ಅಧಿಕೃತ ಭ...
March 25, 10:28 AM   |   By Admin
ನಾಗಪುರ: ನಾಮಪತ್ರ ಸಲ್ಲಿಸಿದ ಗಡ್ಕರಿ
ನಾಗಪುರ, ಮಾ. 25 : ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ನಿತಿನ್ ಗಡ್ಕರಿ ಇಂದು 17 ನೇ ಲೋಕಸಭಾ ಚುನಾವಣೆಗಾಗಿ ನಾಗಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.ಸಚಿವ ಗಡ್ಕರಿ ಅವರ ಜೊತೆ...
March 25, 10:23 AM   |   By Admin
ನವದೆಹಲಿ,: ಅಧಿಕಾರಕ್ಕೆ ಬಂದರೆ ಶೇ.20ರಷ್ಟು ಬಡ ಕುಟುಂಬಗಳಿಗೆ ವಾರ್ಷಿಕ 72 ಸಾವಿರ ರೂ. ನೆರವು
  ನವದೆಹಲಿ, ಮಾ 25 :  ತಾವು ಅಧಿಕಾರಕ್ಕೆ ಬಂದರೆ, ರೈತರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ (ಎಂಐಜಿ) ಜಾರಿಗೊಳಿಸುವುದಾಗಿ ಪುನರುಚ್ಚರಿಸಿರುವ ಕಾಂಗ್ರೆಸ್‍ ಅಧ್ಯಕ್ಷ ರಾಹುಲ...
March 25, 10:16 AM   |   By Admin
ಶ್ರೀನಗರ: ಪಾಕಿಸ್ತಾನದಲ್ಲಿ ಹಿಂದು ಬಾಲಕೀಯರನ್ನು ಮತಾಂತರಗೊಳಿಸಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಮಹಬೂಬಾ
ಶ್ರೀನಗರ, ಮಾ.25 : ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇಬ್ಬರು ಹಿಂದು ಬಾಲಕೀಯರ ಇಸ್ಲಾಂಗೆ ಮತಾಂತರ ಹಾಗೂ ಬಲವಂತದ ಮದುವೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ವಿರುದ್ಧ ಕ್ರಮ ಕೈ...
March 25, 10:04 AM   |   By Admin
ಅಯೋಧ್ಯೆ,: ಮತ ಬೇಟೆಗೆ ಪ್ರಿಯಾಂಕಾರಿಂದ ಮತ್ತೊಂದು ಟೆಂಪಲ್ ರನ್ ..!!
ಅಯೋಧ್ಯೆ, ಮಾ, 25:  ಪ್ರಯಾಗ್ ರಾಜ್ ನಿಂದ ಪ್ರಧಾನಿ  ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿಯವರೆಗೆ ದೋಣಿಯ ಮೂಲಕವೇ  ಗಂಗಾ ಯಾತ್ರೆ ಪೂರ್ಣ ಮಾಡಿರುವ  ಎಐಸಿ...
March 25, 09:53 AM   |   By Admin
ಲಕ್ನೋ: ಪುಲ್ವಾಮಾ ದಾಳಿ ಕುರಿತ ಚಿಕ್ಕಪ್ಪನ ಹೇಳಿಕೆ ಸಮರ್ಥಿಸಿದ ಅಖಿಲೇಶ್ ಯಾದವ್
  ಲಕ್ನೋ, ಮಾರ್ಚ್ 22- ಪುಲ್ವಮಾ ಭಯೋತ್ಪಾದಕ ದಾಳಿಯ ಹಿಂದೆ ರಾಜಕೀಯ ಸಂಚು ಅಡಗಿದೆ ಎಂದು ಆರೋಪಿಸಿ ತಮ್ಮ ಚಿಕ್ಕಪ್ಪ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರೊ. ರಾಮ್ ಗೋಪಾಲ್ ಯಾ...
March 22, 11:17 AM   |   By Admin

ಇತ್ತೀಚಿನ ಸುದ್ದಿ