ಮಿರ್ಜಾಪುರ ವಿಂಧ್ಯವಾಸಿನಿಗೆ ಪ್ರಿಯಾಂಕಾ ನಮನ
 ಮಿರ್ಜಾಪುರ, ಮಾ 19:  ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸುವ ಉದ್ದೇಶ ಹೊಂದಿರುವ ಪೂರ್ವ ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ‘ಗ...
March 19, 11:41 AM   |   By Admin
ಬೆಳಗಿನ ಜಾವ ಗೋವಾ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ
ಪಣಜಿ,ಮಾ 19:  ಗೋವಾ ನೂತನ ಮುಖ್ಯಮಂತ್ರಿಯಾಗಿ ವಿಧಾನಸಭೆಯ ಸ್ಪೀಕರ್ ಡಾ. ಪ್ರಮೋದ್  ಸಾವಂತ್  ಸೋಮವಾರ ಬೆಳಗಿನ ಜಾವ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಡೊನಾ ಪೌಲಾದ ರ...
March 19, 10:56 AM   |   By Admin
ಮುಂಬೈ: ಆತ್ಮಚರಿತ್ರೆ ರಚಿಸುತ್ತಿದ್ದಾರೆ ಶರ್ಮಿಳಾ ಟಾಗೋರ್
ಮುಂಬೈ, ಮಾ. 19:  ಬಾಲಿವುಡ್ ನ ಜನಪ್ರಿಯ ಅಭಿನೇತ್ರಿ, ಹಿರಿಯ ನಟಿ ಶರ್ಮಿಳಾ ಟಾಗೋರ್ ಆತ್ಮಚರಿತ್ರೆ ಬರೆಯಲಾರಂಭಿಸಿದ್ದಾರೆ.   ಆತ್ಮಚರಿತ್ರೆಗೆ “ಆಕ್ಸಿಡೆಂಟಲ್ ಆಕ್...
March 19, 10:42 AM   |   By Admin
ನವದೆಹಲಿ: ಹೆಚ್ಚಿದ ಕುತೂಹಲ, ಅವಧಿಗೆ ಮುನ್ನವೇ ಪಿಎಂ ನರೇಂದ್ರ ಮೋದಿ ಚಿತ್ರ ಬಿಡುಗಡೆ
ನವದೆಹಲಿ, ಮಾ.19 : ಲೋಕಸಭಾ ಚುನಾವಣೆ ಬರುತ್ತಿದೆ. ಎಲ್ಲರ ಬಾಯಲ್ಲೂ ಪಿಎಂ ನರೇಂದ್ರ ಮೋದಿ ಮತ್ತೇ ಆಯ್ಕೆಯಾಗಿ ಬರುತ್ತಾರೆಯೇ ಎಂಬು ಮಾತುಗಳು ಸಹಜವಾಗಿಯೇ ಹರಿದಾಡುತ್ತಿವೆ. ಚುನಾವಣೆ ಜ...
March 19, 10:39 AM   |   By Admin
ಗಂಗಾಯಾತ್ರೆಯೊಂದಿಗೆ ಪ್ರಚಾರ ಆರಂಭಿಸಿದ ಪ್ರಿಯಾಂಕಾ ಗಾಂಧಿ
ಪ್ರಯಾಗ್ರಾಜ್: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಪ್ರಚಾರ ಭರಾಟೆ ಜೋರಾಗಿದ್ದು,   ಚುನಾವಣೆಗೆ ಭರ್ಜರಿ ಸಿದ್ಧತೆ ನಡಸಿರುವ ಕಾ...
March 18, 03:22 PM   |   By Admin
'ಬಿಜೆಪಿ ಸೋಲಿಸಲು ಕೈ ಜತೆ ಮೈತ್ರಿ ಅಗತ್ಯವಿಲ್ಲ
ಲಕ್ನೋ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್  ಜತೆ ಮೈತ್ರಿಯ ಅವಶ್ಯಕತೆ ಇಲ್ಲ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ. ಚುನಾವಣೆಯಲ್ಲ...
March 18, 03:21 PM   |   By Admin
ಮನೋಹರ ಪರಿಕ್ಕರ್ ಪಂಚಭೂತಗಳಲ್ಲಿ ಲೀನ
ಪಣಜಿ: ಸಕಲ ಸಕರ್ಾರಿ ಗೌರವದೊಡನೆ ಅಂತ್ಯಕ್ರಿಯೆ, ಮಿರಾಮರ್ ಬೀಚ್ ಬಳಿ ಭಾವಪೂರ್ಣ ವಿದಾಯ  ಪಣಜಿ, ಮಾ 18(ಯುಎನ್ಐ) ಗೋವಾ ಮುಖ್ಯಮಂತ್ರಿ, ಮಾಜಿ ರಕ್ಷಣಾ ಸಚಿವ ದಿವಂಗತ ಮನೋಹರ್ ಪರ...
March 18, 03:21 PM   |   By Admin
ಪ್ರಯಾಗ್ ರಾಜ್ : ಗಂಗಾ ಯಾತ್ರೆಯೊಂದಿಗೆ ಮತಬೇಟೆಗಿಳಿದ ಪ್ರಿಯಂಕಾ
ಪ್ರಯಾಗ್ ರಾಜ್  ಮಾ, 18 : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಹನುಮಾನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಯಾಗ್ ರಾಜ್ ನಿಂದ ವಾರಾಣಾಸಿಯವರ...
March 18, 10:21 AM   |   By Admin
ಕೊಲ್ಕತಾ, ಖ್ಯಾತ ಬೆಂಗಾಳಿ ಹಾಸ್ಯ ನಟ ಚಿನ್ಮೊಯ ರಾಯ್ ಇನ್ನಿಲ್ಲ
ಕೊಲ್ಕತಾ, ಮಾ.18  ಖ್ಯಾತ ಬೆಂಗಾಳಿ ನಟ ಚಿನ್ಮೊಯ ರಾಯ್ ನಿನ್ನೆ ರಾತ್ರಿ 22.10ಕ್ಕೆ ನಿಧನ ಹೊಂದಿದ್ದಾರೆ. ಅವರಿಗೆ 79 ವಯಸ್ಸಾಗಿತ್ತು.ಕಳದ ವರ್ಷ ಜೂನ್ ತಿಂಗಳಲ್ಲಿ ತಮ್ಮ ಲೇಕ್ ...
March 18, 10:12 AM   |   By Admin
ಮಹಾ ವಿಪಕ್ಷ ನಾಯಕ ವಿಖೆ ಪುತ್ರ ಬಿಜೆಪಿಗೆ
ಮುಂಬೈ: ಮಹಾರಾಷ್ಟ್ರದಲ್ಲಿ ವಿಪಕ್ಷ ಕಾಂಗ್ರೆಸ್ ಗೆ ಬಿಗ್ ಶಾಕ್ ಆಗಿದೆ.ಕಾಂಗ್ರೆಸ್ ಮುಖಂಡ ಹಾಗೂ ವಿಧಾನಸಭೆಯ ವಿಪಕ್ಷ ನಾಯಕ ರಾಧಾಕೃಷ್ಣನ್ ವಿಖೆ ಪಾಟೀಲ್ ಅವರ ಪುತ್ರ ಸುಜಯ್  ಬಿ...
March 12, 03:27 PM   |   By Admin

ಇತ್ತೀಚಿನ ಸುದ್ದಿ