ಅಮೇಥಿ ಕ್ಷೇತ್ರದ ಜನರಿಗೆ ರಾಹುಲ್ ಗಾಂಧಿ ದ್ರೋಹ ಎಸಗಿದ್ದಾರೆ: ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ
ಲಕ್ನೋ, ಏ.4-ಕೇರಳದ ವೈನಾಡು ಲೋಕಸಭಾ ಕ್ಷೇತ್ರದಿಂದ ಸ್ಪಧರ್ಿಸಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಇಂದು ನಾಮಪತ್ರ ಸಲ್ಲಿಸುವ ಮೂಲಕ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದ ಜನರಿಗೆ ಅಪಮ...
April 04, 01:55 PM   |   By Admin
ಪಬ್ ಜೀ ಗೇಮ್ ಆಡುತ್ತಿದ್ದುದ್ದಕ್ಕೆ ಬೈದ ಪೋಷ ಕರು: ವಿದ್ಯಾರ್ಥಿ ಆತ್ಮಹತ್ಯೆ
ಹೈದರಾಬಾದ್, ಏ.4- ಹತ್ತನೇ ತರಗತಿ ಪರೀಕ್ಷೆಗೆ ಓದದೆ ಪಬ್ ಜೀ ವಿಡಿಯೋ ಗೇಮ್ ಆಡುತ್ತಿದ್ದುದ್ದಕ್ಕೆ ಪೋಷಕರು ಬೈದಿದ್ದರಿಂದ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆ...
April 04, 01:37 PM   |   By Admin
ಪಶ್ಚಿಮ ಬಂಗಾಳ ; ಮಮತಾ ಬ್ಯಾನರ್ಜಿ ಸಂಗೀತ ವಿಡಿಯೋ ಬಿಡುಗಡೆ
ಕೋಲ್ಕತಾ, ಏ. 4  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಸಂದೇಶ ಸಾರುವ  ಹೊಸ ಸಂಗೀತದ ವಿಡಿಯ...
April 04, 01:28 PM   |   By Admin
ದೇಶದಲ್ಲಿ ವಾಯು ಮಾಲಿನ್ಯಕ್ಕೆ 1.2ದಶಲಕ್ಷ ಮಂದಿ ಬಲಿ
ನವದೆಹಲಿ,ಏ.3- ಭಾರತದಲ್ಲಿ ವಾಯು ಮಾಲಿನ್ಯಕ್ಕೆ 1.2ದಶಲಕ್ಷ ಮಂದಿ 2017ರಲ್ಲಿ ಬಲಿಯಾಗಿದ್ದಾರೆ ಎಂದು 2019ರ ಜಾಗತಿಕ ವರದಿಯೊಂದು ತಿಳಿಸಿದೆ.2017ರಲ್ಲಿ ಒಟ್ಟಾರೆ ವಾಯು ಮಾಲಿನ್ಯದಿಂದ...
April 03, 03:12 PM   |   By Admin
ರಾಜಸ್ತಾನ ದ್ಲಲಿ ಸಜೀವ ಮೋಟಾರ್ ಬಾಂಬ್ ಪತ್ತೆ
ಬಿಕಾನೇರ್, ಏ.3- ರಾಜಸ್ಥಾನದ ಬಿಕಾನೇರ್ ಪಟ್ಟಣದ ಬಳಿ ಭಾರತೀಯ ವಾಯು ಪಡೆಯ  ವಾಯು ನೆಲೆ ಸಮೀಪ ಇಂದು ಬೆಳಗ್ಗೆ ಸಜೀವ ಮೋಟರ ಬಾಂಬ್  ಪತ್ತೆಯಾಗಿದೆ ಇದರಿಂದ ಆಪ್ರದೇಶದಲ್ಲಿ ...
April 03, 03:03 PM   |   By Admin
ಬನಾರಸ್ ಹಿಂದು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಭೀಕರ ಹತ್ಯೆ
ವಾರಣಾಸಿ, ಏ.3- ಬನಾರಸ್ ಹಿಂದು ವಿಶ್ವ ವಿದ್ಯಾಲಯ  ವಿದ್ಯಾಧರ   ಸಿಂಗ್ ಎಂಬಾತನನ್ನು ನಿನ್ನೆ ಸಂಜೆ ಅಪರಿಚಿತ ದುಷ್ಕರ್ಮಿಗಳು   ಗುಂಡಿಕ್ಕಿ ಕೊಲೆಗೈದು ...
April 03, 02:47 PM   |   By Admin
ಬಂಗಾಳದ ಅಭಿವೃದ್ಧಿಗೆ ಮಮತಾ ಬ್ಯಾನರ್ಜಿ ಅಡ್ಡಿ: ಪ್ರಧಾನಿ ಮೋದಿ ಆರೋಪ
ಸಿಲಿಗುರಿ, ಏ 3 ತೃಣಮೂಲ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ...
April 03, 01:10 PM   |   By Admin
ಭಾರತದ ಹೋರಾಟ ಪಾಕಿಸ್ತಾನದ ಜನರೊಂದಿಗಲ್ಲ, ಭಯೋತ್ಪಾದನೆಯ ವಿರುದ್ಧ; ಮೋದಿ
ನವದೆಹಲಿ 29: ಪಾಕಿಸ್ತಾನದ ಜನರ ವಿರುದ್ಧ ಭಾರತ ಜಗಳ ತೆಗೆಯುವುದಿಲ್ಲ; ನಮ್ಮ ಹೋರಾಟ ಏನಿದ್ದರೂ ಭಯೋತ್ಪಾದನೆಯ ವಿರುದ್ಧ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.&n...
March 29, 12:56 PM   |   By Admin
ಲಖನೌ: ಮಾ. 29ಕ್ಕೆ ಅಯೋಧ್ಯೆಗೆ ಪ್ರಿಯಾಂಕಾ ಭೇಟಿ
ಲಖನೌ, ಮಾ 26:  ಪೂರ್ವ ಉತ್ತರಪ್ರದೇಶದ ಕಾಂಗ್ರೆಸ್   ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅಯೋಧ್ಯೆ ಭೇಟಿಯನ್ನು ಮುಂದೂಡಿದ್ದಾರೆ, ಹಾಗೂ ರೈಲು ಮಾರ್ಗವಾಗಿ ...
March 26, 11:35 AM   |   By Admin
ನವದೆಹಲಿ: ಬಿಜೆಪಿ ಸೇರಿದ ಜಯಪ್ರದಾ
  ನವದೆಹಲಿ, ಮಾ 26 : ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ಆಪ್ತೆ ಹಾಗೂ ನಟಿ ಜಯಪ್ರದಾ ಮಂಗಳವಾರ ಬಿಜೆಪಿ ಸೇರ್ಪಡೆಗೊಂಡರು.   ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ...
March 26, 11:12 AM   |   By Admin

ಇತ್ತೀಚಿನ ಸುದ್ದಿ