ಆ.20ರಂದು ಹಾಜರಾಗಲು ಚಿದು ಕುಟುಂಬಕ್ಕೆ ಕೋಟರ್್ ಆದೇಶ
ಚೆನ್ನೈ 30: ಕಾಳಧನ ಪ್ರಕರಣದಲ್ಲಿ ಆಗಸ್ಟ್ 20ರಂದು ತನ್ನ  ಮುಂದೆ ತಪ್ಪದೇ ಹಾಜರಾಗುವಂತೆ ನಗರದ ಮ್ಯಾಜಿಸ್ಟ್ರೇಟರ ನ್ಯಾಯಾಲಯ ಇಂದು ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಕ...
July 30, 03:59 PM   |   By Admin
ಪನ್ನೀರ್ ಫೋಟೋ ಅಸಲಿಯತ್ತೇನು?
ನವದೆಹಲಿ 30: ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡಿನ ಉಪ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಅವರು ತಲೆಬಾಗಿ ನಮಿಸುತ್ತಿರುವ ಫೋಟೋ ವೈರಲ್ ಆಗಿದ್ದು ಈ ಫೋಟೋ ಅಸಲಿಯತ್ತೇನು ಎ...
July 30, 03:45 PM   |   By Admin
ಮೂರು ದಿನಗಳ ಭಾರೀ ಮಳೆಗೆ 58 ಬಲಿ
ಲಕ್ನೋ 28: ಉತ್ತರ ಪ್ರದೇಶದಲ್ಲಿ ಮೊನ್ನೆ ಗುರುವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಘಟಿಸಿರುವ ಅವಘಡಗಳಲ್ಲಿ 58 ಜನರು ಮೃತಪಟ್ಟಿದ್ದು ಇತರ 53 ಮಂದಿ ಗಾಯಗೊಂಡಿರುವುದಾಗಿ ಅಧ...
July 28, 03:02 PM   |   By Admin
ಅಮೀರ್ ಖಾನ್ ನಂಬಿ 'ಮಹಾಭಾರತ' ಚಿತ್ರಕ್ಕೆ ಅಂಬಾನಿಯಿಂದ 1000 ಕೋಟಿ ಹೂಡಿಕೆ?
ಟಾಲಿವುಡ್ ನ ಖ್ಯಾತ ನಿದರ್ೆಶಕ ಎಸ್ಎಸ್ ರಾಜಮೌಳಿ ನಿದರ್ೆಶನದ ಬಾಹುಬಲಿ ಸರಣಿ ಚಿತ್ರಗಳು ಭಾರತೀಯ ಚಿತ್ರರಂಗದ ದಾಖಲೆಗಳನ್ನು ಧೂಳಿಪಟ ಮಾಡಿದ ನಂತರ ಐತಿಹಾಸಿಕ ಚಿತ್ರಗಳ ನಿಮರ್ಾಣಕ್ಕೆ ...
July 28, 02:56 PM   |   By Admin
ಯೋಗಿ ಕಾಲಿಗೆರಗಿದ ಪೊಲೀಸ್ ಅಧಿಕಾರಿ
ಗೋರಖ್ಪುರ, ಉತ್ತರ ಪ್ರದೇಶ 28: ಇಲ್ಲಿನ ಗೋರಖನಾಥ ದೇವಸ್ಥಾನದಲ್ಲಿ ಗುರು ಪೂಣರ್ಿಮೆಯ ದಿನದಂದು ಸಮವಸ್ತ್ರದಲ್ಲಿದ್ದ  ಪೊಲೀಸ್ ಅಧಿಕಾರಿಯೋರ್ವರು ಮುಖ್ಯಮಂತ್ರಿ ಯೋಗಿ ಆದಿತ್ಯನಾ...
July 28, 02:13 PM   |   By Admin
ಕಂದಕಕ್ಕೆ ಬಸ್ ಉರುಳಿ 33 ಸಾವು
ರಾಯ್ಘಡ್ 28: ಪ್ರವಾಸಿಗರಿದ್ದ ಬಸ್ಸೊಂದು ಮಹಾಬಲೇಶ್ವರದ ಪೋಲಾದ್ಪುರ್ ಘಾಟ್ನಲ್ಲಿ 300 ಅಡಿ ಆಳದ ಪ್ರಪಾತಕ್ಕೆ ಬಿದ್ದು  ಕನಿಷ್ಠ 30 ಮಂದಿ ಸಾವನ್ನಪ್ಪಿರುವ ಭೀಕರ ದುರಂತ ಶನಿವಾ...
July 28, 02:11 PM   |   By Admin
ಭಾರತದ ಹೊಸ ಸಮರ ನೌಕೆ ಜಲಾಂತರ್ಗತ ಡ್ರೋನ್
ಹೊಸದಿಲ್ಲಿ : ಭಾರತೀಯ ನೌಕಾ ಪಡೆ ಇನ್ನು ಮೂರು ವರ್ಷಗಳ ಒಳಗೆ ತನ್ನ ಸಮರ ನೌಕೆಗಳ ವರ್ಗಕ್ಕೆ ಹೊಸ, ಅತ್ಯಾಧುನಿಕ ಸೇರ್ಪಡೆಯೊಂದನ್ನು ಕಾಣಲಿದೆ.   ಭಾರತೀಯ ನೌಕಾ ಪಡೆಯನ್ನು...
July 27, 03:23 PM   |   By Admin
ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲೇ ಮಾತನಾಡುತ್ತಿದ್ದ ಮಾಜಿ ಸಚಿವ ನಿಧನ
ಕಾಸರಗೋಡು: ಕೇರಳದ ಮಾಜಿ ಸಚಿವ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಐಯುಎಂಎಲ್) ಮುಖ್ಯಸ್ಥ ಚೆರ್ಕಳಂ ಅಬ್ದುಲ್ಲಾ ಅವರು ಇಂದು ವಿಧಿವಶರಾಗಿದ್ದಾರೆ. 76 ವರ್ಷದ ಚೆರ್ಕಳ...
July 27, 12:28 PM   |   By Admin
ಪಕ್ಷ ವಿರೋಧಿ ಹೇಳಿಕೆ : ಮುಖಂಡರಿಂದ ವಿವರಣೆ ಬಯಸಿ ಕಾಂಗ್ರೆಸ್ ನೋಟಿಸ್
ಬೆಂಗಳೂರು: 2018ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಮಹಾ ಮೈತ್ರಿಕೂಟ ರಚನೆಯತ್ತ ಗಮನ ಹರಿಸಿದ್ದು, ಜೆಡಿಎಸ್ -ಕಾಂಗ್ರೆಸ್ ಮೈತ್...
July 27, 10:12 AM   |   By Admin
ಇಂದು ಸಂಜೆ ತಿಮ್ಮಪ್ಪನ ಬಾಗಿಲು ಬಂದ್
ಅಮರಾವತಿ(ಆಂಧ್ರಪ್ರದೇಶ) 26: ನಾಳೆ ನಭೋಮಂಡಲದಲ್ಲಿ ಕೌತುಕವೊಂದು ನಡೆಯಲಿದೆ. ಈ ಚಂದ್ರನ ಕೌತುಕಕ್ಕೆ ಬ್ಲಡ್ಮೂನ್ ಗ್ರಹಣ ಎಂದು ಹೆಸರಿಸಲಾಗಿದೆ. ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ತಿರು...
July 26, 04:00 PM   |   By Admin

ಇತ್ತೀಚಿನ ಸುದ್ದಿ