26 ವರ್ಷಗಳ ನಂತರ ಇಡುಕ್ಕಿ ಡ್ಯಾಮ್ ಗೇಟ್ ಓಪನ್
ತಿರುವನಂತಪುರ 09: ದೇಶದ ಅತೀ ಹೆಚ್ಚು ಪ್ರಮಾಣದ ನೀರನ್ನು ಸಂಗ್ರಸಬಲ್ಲ ಕೇರಳದ ಇಡುಕ್ಕಿ ಡ್ಯಾಂ ನ ಗೇಟ್ ಗಳನ್ನು ಬರೊಬ್ಬರಿ 26 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತೆರೆಯಲಾಗಿದ್ದು, ಅ...
August 09, 03:20 PM   |   By Admin
ದೇಹಕ್ಕೆ ಗುಂಡು ಹೊಕ್ಕಿರುವ ಅರಿವೇ ಇಲ್ಲದೇ ಇಬ್ಬರು ಉಗ್ರರ ಕೊಂದ ಮೇಜರ್ ಕೌಸ್ತುಭ್ ರಾಣೆ
ಮುಂಬೈ 09: ಉಗ್ರನೋರ್ವ ಸಿಡಿಸಿದ ಗುಂಡು ತನ್ನ ದೇಹ ಹೊಕ್ಕಿದ್ದರೂ ಅದರ ಅರಿವೇ ಇಲ್ಲದೆ ದಾಳಿ ಮಾಡುತ್ತಿದ್ದ ಇಬ್ಹರು ಉಗ್ರರ ಹೆಡೆಮುರಿ ಕಟ್ಟಿದ ಮೇಜರ್ ಕೌಸ್ತುಭ್ ರಾಣೆ ಹುತಾತ್ಮರಾಗಿ...
August 09, 03:19 PM   |   By Admin
ಒಂದು ರಾಜ್ಯ, ಒಂದು ಮತ' ನೀತಿ ಕೈಬಿಟ್ಟ 'ಸುಪ್ರೀಂ' ಬಿಸಿಸಿಐ ಕರಡು ಸಂವಿಧಾನಕ್ಕೆ ಒಪ್ಪಿಗೆ
' ನವದೆಹಲಿ 09: ಬಿಸಿಸಿಐ ನೂತನ ಸಂವಿಧಾನದ ಕರಡು ಪ್ರತಿಯನ್ನು ಸುಪ್ರೀಂ ಕೋಟರ್್ ಕೆಲ ಬದಲಾವಣೆಗಳೊಂದಿಗೆ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.  ಮೂಲಗಳ ಪ್ರಕಾರ ತೀವ್ರ ಚಚರ್ೆಗ...
August 09, 03:13 PM   |   By Admin
ರಾಜ್ಯಸಭಾ ಉಪಸಭಾಪತಿಯಾಗಿ ಹರಿವಂಶ ಸಿಂಗ್ ಆಯ್ಕೆ
ನವದೆಹಲಿ 09: ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಕೇಂದ್ರದ ಆಡಳಿತಾರೂಢ  ಎನ್ಡಿಎ ಪಕ್ಷದ ಅಭ್ಯಥರ್ಿ ಹರಿವಂಶ ಸಿಂಗ್ ಅವರು ಗುರುವಾರ ಗೆಲುವು ಸಾಧಿ...
August 09, 02:44 PM   |   By Admin
ಖಗರ್ೆ-ಗೋಯಲ್ ಮಾತಿನ ಚಕಮಕಿ
ನವದೆಹಲಿ: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾಜರ್ುನ್ ಖಗರ್ೆ ಹಾಗೂ ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ನಡುವೆ ಲೋಕಸಭೆಯಲ್ಲಿ ಗುರುವಾರ ತೀವ್ರ ಮಾತಿನ ಚಕಮಕಿ ನಡೆದಿದ್ದು, ತಾಕತ್ತ...
August 09, 02:42 PM   |   By Admin
ಅಪಹೃತ ಭಾರತೀಯರಿಬ್ಬರ ಬಿಡುಗಡೆ: ಸುಶ್ಮಾ ಸ್ವರಾಜ್
ಹೊಸದಿಲ್ಲಿ : ವಾಣಿಜ್ಯ ಭೇಟಿಗಾಗಿ  ಮಲೇಶ್ಯಕ್ಕೆ ತೆರಳಿದ್ದ ವೇಳೆ ಅಪಹೃತರಾಗಿದ್ದ ಇಬ್ಬರು ಭಾರತೀಯರನ್ನು ಪಾರುಗೊಳಿಸಲಾಗಿದೆ ಎಂದು ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ...
August 08, 03:24 PM   |   By Admin
ಮುಂಬೈ ಬಿಪಿಸಿಎಲ್ ಘಟಕದಲ್ಲಿ ಅಗ್ನಿ ಅವಘಡ, 43 ಮಂದಿಗೆ ಗಾಯ
ಮುಂಬೈ: ಮುಂಬೈನಲ್ಲಿರುವ ಭಾರತ್ ಪೆಟ್ರೋಲಿಯಂ ಕಾಪರ್ೊರೇಷನ್ ಲಿಮಿಟಿಡ್(ಬಿಪಿಸಿಎಲ್) ಸಂಸ್ಕರಣಾ ಘಟಕದಲ್ಲಿ ಬುಧವಾರ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 43 ಮಂದಿ ಗಾಯಗೊಂಡಿದ್ದಾರೆ....
August 08, 03:23 PM   |   By Admin
ರೇಪ್ ಪ್ರಕರಣ; ಬಿಹಾರ ಸಚಿವೆ ರಾಜೀನಾಮೆ
ಪಾಟ್ನಾ 08: ಮುಜಾಫರ್ ಪುರ್ ಪುನರ್ವಸತಿ ಕೇಂದ್ರಗಳಲ್ಲಿ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ತನ್ನ ಪತಿಯ ವಿರುದ್ಧ ಕೇಳಿಬಂದ ಆರೋಪದ ಹಿನ್ನೆಲೆಯಲ್ಲಿ ಬಿಹಾರದ ಸಮಾಜ ಕಲ್ಯಾ...
August 08, 03:01 PM   |   By Admin
ರಾಜ್ಯಸಭೆ: ಎನ್ಡಿಎ ಅಭ್ಯಥರ್ಿಗೆ ಶಿವಸೇನೆ ಬೆಂಬಲ
ಹೊಸದಿಲ್ಲಿ 08: ರಾಜ್ಯಸಭಾ ಉಪಾಧ್ಯಕ್ಷರ ಸ್ಥಾನಕ್ಕೆ  ನಡೆಯುವ ಚುನಾವಣೆಯಲ್ಲಿ  ಎನ್ಡಿಎ ಅಭ್ಯಥರ್ಿಯನ್ನು ಬೆಂಬಲಿಸಲು ಬಿಜೆಪಿಯ ಪರಿತ್ಯಕ್ತ ಮಿತ್ರ ಪಕ್ಷವಾಗಿರುವ  ...
August 08, 02:59 PM   |   By Admin
ಶೋಕಸಾಗರದ ಮಧ್ಯೆ ಕರುಣಾನಿಧಿಗೆ ವಿದಾಯ
ಚೆನ್ನೈ 08: ದ್ರಾವಿಡ ಮುನ್ನೇತ್ರ ಕಳಗಂ ಪರಮೋಚ್ಚ ನಾಯಕ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ(94ವರ್ಷ) ಅವರ ಪಾಥರ್ಿವ ಶರೀರಕ್ಕೆ ಯಾವುದೇ ವಿಧಿ, ವಿಧಾನ ಇಲ್ಲದೇ ಮೌನ ಆಚ...
August 08, 02:56 PM   |   By Admin

ಇತ್ತೀಚಿನ ಸುದ್ದಿ