ತಾಜ್ ಮಹಲ್ ನೋಡಿಕೊಳ್ಳುವ ಜವಾಬ್ದಾರಿ ಯಾರದ್ದು?: ಉತ್ತರ ಪ್ರದೇಶ ಸಕರ್ಾರಕ್ಕೆ 'ಸುಪ್ರೀಂ' ತರಾಟೆ
ನವದೆಹಲಿ: ಯುನೆಸ್ಕೊ ವಿಶ್ವ ಪರಂಪರೆ ತಾಣವಾದ ತಾಜ್ ಮಹಲ್ ನ್ನು ಕಾಪಾಡುವಲ್ಲಿ ಉತ್ತರ ಪ್ರದೇಶ ಸಕರ್ಾರ ವಿಫಲವಾಗಿದೆ ಎಂದು ಸುಪ್ರೀಂ ಕೋಟರ್್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ...
July 26, 03:39 PM   |   By Admin
ಯುಟ್ಯೂಬ್ ವಿಡಿಯೋ ನೋಡಿ ಹೆರಿಗೆ ಮಾಡಿಸಿದ್ರು ಕಣ್ಣು ಬಿಟ್ಟ ಮಗು, ಕಣ್ಣು ಮುಚ್ಚಿದ ತಾಯಿ
ಚೆನ್ನೈ, ಜು.26 (ಹಿ.ಮಿಳುನಾಡಿನಲ್ಲಿ ದುರಂತವೊಂದು ಸಂಭವಿಸಿದೆ. ವಿಡಿಯೋ ನೋಡಿ ಹೆರಿಗೆ ಮಾಡಿಸುವಾಗ ಮಹಿಳೆ ಸಾವಿಗೀಡಾಗಿದ್ದಾಳೆ. 28 ವರ್ಷದ ಕೆ.ಕೃತಿಗಾ ಮೃತ ಮಹಿಳೆಯಾಗಿದ್ದು, ತಿರು...
July 26, 03:32 PM   |   By Admin
ಮಕ್ಕಳು ದೇವರ 'ಪ್ರಸಾದ' ಇದ್ದಂತೆ, ಪ್ರತಿಯೊಬ್ಬ ಹಿಂದುವಿಗೂ ಐದು ಮಕ್ಕಳಿರಬೇಕು: ಬಿಜೆಪಿ ಶಾಸಕ
ಉತ್ತರಪ್ರದೇಶ: ಮಕ್ಕಳು ದೇವರ ಪ್ರಸಾದವಿದ್ದಂತೆ, ಪ್ರತೀ ಹಿಂದೂಗಳು 5 ಮಕ್ಕಳನ್ನು ಹೊಂದಿರಬೇಕೆಂದು ಬಿಜೆಪಿ ಶಾಸಕರೊಬ್ಬರು ಗುರುವಾರ ಹೇಳಿದ್ದಾರೆ. ಉತ್ತರಪ್ರದೇಶದ ಬಿಜೆಪಿ...
July 26, 11:22 AM   |   By Admin
ದೆಹಲಿ: ಆಹಾರವಿಲ್ಲದೆ ಹಸಿವಿನಿಂದ ಮೂವರು ಮಕ್ಕಳು ಸಾವು
ನವದೆಹಲಿ: ಆಹಾರವಿಲ್ಲದೆ ಹಸಿವಿನಿಂದ ಮೂವರು ಸಹೋದರಿಯರು ರಾಜಧಾನಿ ದೆಹಲಿಯಲ್ಲಿ ಮೃತಪಟ್ಟಿದ್ದಾರೆಂದು ವರದಿಗಳು ತಿಳಿಸಿವೆ. ಮಾನ್ಸಿ (8), ಶಿಖಾ (4), ಪರುಲ್ (2) ಮೃತಪಟ್...
July 26, 11:09 AM   |   By Admin
ಆಥರ್ಿಕ ಅಪರಾಧ ನಿಯಂತ್ರಣ ವಿಧೇಯಕಕ್ಕೆ ಅಸ್ತು
ನವದೆಹಲಿ 25: ಮದ್ಯದ ದೊರೆ ವಿಜಯ್ ಮಲ್ಯ ಹಾಗೂ ಉದ್ಯಮಿ ನೀರವ್ ಮೋದಿಯಂತಹ ದೊಡ್ಡ ಆಥರ್ಿಕ ಅಪರಾಧಿಗಳನ್ನು ಮಟ್ಟಹಾಕುವ ದೇಶಭ್ರಷ್ಟ ಆಥರ್ಿಕ ಅಪರಾಧ ನಿಯಂತ್ರಣ ವಿಧೇಯಕ 2018ಕ್ಕೆ ಬುಧವಾ...
July 25, 03:08 PM   |   By Admin
ಪಾಕ್ ಸಾರ್ವತ್ರಿಕ ಚುನಾವಣೆ: 34 ಸಾವು
ಇಸ್ಲಾಮಾಬಾದ್ 25: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ 2018ರ ಮತದಾನ ಪ್ರಕ್ರಿಯೆ ಆರಂಭವಾಗಿರುವಂತೆಯೇ ಅತ್ತ ಬಲೂಚಿಸ್ತಾನದಲ್ಲಿ ನಡೆದ ಭೀಕರ ಬಾಂಬ್ ಸ್ಫೋಟದಿಂದಾಗಿ 34 ಮಂದಿ ಸಾವನ್ನಪ್...
July 25, 03:06 PM   |   By Admin
ಮಾರನ್ ಪ್ರಕರಣ: ಕೆಳ ಕೋಟರ್್ ತೀಪರ್ು ರದ್ದು
ಚೆನ್ನೈ 25: ಬಿಎಸ್ಎನ್ಎಲ್ ಅಕ್ರಮ ಟೆಲಿಫೋನ್ ಎಕ್ಸ್ಚೇಂಜ್ ಕೇಸಿನಿಂದ ಮಾಜಿ ಕೇಂದ್ರ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಮತ್ತು ಅವರ ಸಹೋದರ ಕಲಾನಿಧಿ ಮಾರನ್ ಅವರನ್ನು ಮುಕ್ತಗೊಳಿಸಿದ ಕ...
July 25, 03:04 PM   |   By Admin
ಹಾದರ್ಿಕ್ ಪಟೇಲ್ಗೆ 2ವರ್ಷ ಜೈಲು
ಮೆಹ್ಸಾನಾ(ಅಹ್ಮದಾಬಾದ್) 25: 2015ರಲ್ಲಿ ಪಾಟೀದಾರ್ ಪ್ರತಿಭಟನೆ ವೇಳೆ ನಡೆಸಿದ್ದ ಗಲಭೆಗೆ ಸಂಬಂಧಿಸಿದಂತೆ ಹಾದರ್ಿಕ್ ಪಟೇಲ್ ದೋಷಿ ಎಂದು ಬುಧವಾರ ಆದೇಶ ನೀಡಿರುವ ಗುಜರಾತ್ ನ ವಿಸ್ ನ...
July 25, 03:03 PM   |   By Admin
ಮುಂಬಯಿ ಬಂದ್ ಕರೆ ಹಿಂದಕ್ಕೆ
ಮುಂಬಯಿ 25: ಮರಾಠ ಸಮುದಾಯದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಆಗ್ರಹಿಸಿ ಮರಾಠ ಕ್ರಾಂತಿ ಮೋಚರ್ಾ ನೀಡಿದ್ದ ಮುಂಬಯಿ ಬಂದ್ ಕರೆಯನ್ನು ಹಿಂಪಡೆದುಕೊಂಡಿದೆ. &n...
July 25, 03:00 PM   |   By Admin
2015ರ ಗಲಭೆ ಪ್ರಕರಣ: ಹಾರ್ದಿಕ್ ಪಟೇಲ್ ಅಪರಾಧಿ ಎಂದು ಕೋರ್ಟ್ ತೀರ್ಪು, 2 ವರ್ಷ ಜೈಲು ಶಿಕ್ಷೆ
ಮೆಹ್ಸಾನಾ: ಪಾಟೀದಾರರ ಮೀಸಲಾತಿ ಹೋರಾಟದ ಹೆಸರಲ್ಲಿ 2015ರಲ್ಲಿ ಸಂಭವಿಸಿದ್ದ ಗಲಭೆ ಪ್ರಕರಣದಲ್ಲಿ ಪಾಟಿದಾರ್ ಮೀಸಲಾತಿ ಹೋರಾಟದ ಪ್ರಮುಖ ಹೋರಾಟಗಾರ ಹಾರ್ದಿಕ್ ಪಟೇಲ್ ಅಪರಾದಿ ಎಂ...
July 25, 10:43 AM   |   By Admin

ಇತ್ತೀಚಿನ ಸುದ್ದಿ