ದೇಶಾದ್ಯಂತ ಏಕರೂಪದ ಡಿಎಲ್, ಆರ್ಸಿ ವಿತರಿಸಲು ಕೇಂದ್ರ ಚಿಂತನೆ
ನವದೆಹಲಿ 15: ದೇಶಾದ್ಯಂತ ಏಕರೂಪದ ಚಾಲನಾ ಪರವಾನಗಿ ವಿತರಣೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಒಂದು ದೇಶ-ಒಂದು ಡ್ರೈವಿಂಗ್ ಲೈಸನ್ಸ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಈ ...
October 15, 01:18 PM   |   By Admin
ಗೃಹ ಸಚಿವರಿಂದ ವಿಶೇಷ ರೀತಿಯ ದಸರಾ
 ನವದೆಹಲಿ 14: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಈ ಬಾರಿ ದಸರಾ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಿದ್ದಾರೆ. ಭಾರತ-ಪಾಕಿಸ್ತಾನ ಅತ್ಯಂತ ಸೂಕ್ಷ್ಮ ಗಡಿ ಪ್ರದೇಶದಲ್ಲಿ ...
October 15, 11:54 AM   |   By Admin
ಪ್ರಚಾರದ ವೇಳೆ ಪ್ರಧಾನಿ ಮೋದಿ ಹತ್ಯೆಗೆ ಸಂಚು
ನವದೆಹಲಿ 13: ವಿಧಾನಸಭಾ ಚುನಾವಣೆಗಳ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಈಶಾನ್ಯ ಭಾರತದ ಉಗ್ರಗಾಮಿ ಸಂಘಟನೆಗಳು ಸಜ್ಜಾಗಿರುವ ಆತಂಕಕಾರಿ ಸಂಗತಿ ಬೆಳಕಿಗ...
October 13, 04:36 PM   |   By Admin
ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾರಾಣಸಿಯಿಂದ ಸ್ಪರ್ಧಿಸುವರೇ ಶತೃಘ್ನ ಸಿನ್ಹಾ....?
ನವದೆಹಲಿ 13: ಲೋಕಸಭಾ ಚುನಾವಣೆಯಲ್ಲಿ ಬಾಲಿವುಡ್ ಹಿರಿಯ ನಟ, ಬಿಜೆಪಿ ಸಂಸದ ಶತೃಘ್ನ ಸಿನ್ಹಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತ...
October 13, 11:50 AM   |   By Admin
ನ್ಯಾಯಾಧೀಶರ ರಜೆ ನಿಷೇಧಕ್ಕೆ ನಿರ್ಧಾರ
ನವದೆಹಲಿ, ಅ.12- ನ್ಯಾಯಾಲಯಗಳಲ್ಲಿ ಬಾಕಿ ಇರುವ ಅಸಂಖ್ಯಾತ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಮುಂದಾಗಿರುವ ಸುಪ್ರೀಂಕೋಟರ್್ ಮುಖ್ಯ ನ್ಯಾಯಮೂತರ್ಿ ರಂಜನ್ ಗೊಗಯ್, ಕೆಲಸದ ...
October 13, 08:40 AM   |   By Admin
ಡಬಲ್ ಮರ್ಡರ್ ಕೇಸ್ ರಾಂಪಾಲ್ ಅಪರಾಧಿ
ಹಿಸಾರ್(ಹರ್ಯಾಣ) 11: ಡಬಲ್ ಮರ್ಡರ್ ಕೇಸ್ ನಲ್ಲಿ ಸ್ವಯಂ ಘೋಷಿತ ದೇವಮಾನವ ರಾಂಪಾಲ್ ಅಪರಾಧಿ ಎಂದು ಹಯರ್ಾಣದ ಹಿಸಾರ್ ನ್ಯಾಯಾಲಯ ಘೋಷಿಸಿದೆ. ಶಿಕ್ಷೆಯ ಪ್ರಮಾಣ ಅ.16 ಅಥವಾ 17ರಂದು ...
October 11, 03:37 PM   |   By Admin
ತುರ್ತಾಗಿ ಫ್ರಾನ್ಸ್ ನ ರಾಫೇಲ್ ಘಟಕಕ್ಕೆ ರಕ್ಷಣಾ ಸಚಿವರು ಭೇಟಿ ನೀಡಲು ಕಾರಣವೇನು...? ರಾಹುಲ್ ಪ್ರಶ್ನೆ
ನವದೆಹಲಿ 11: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್  ಅವರು ತುರ್ತಾಗಿ ಫ್ರಾನ್ಸ್ ನ ರಾಫೇಲ್ ಘಟಕಕ್ಕೆ ಭೇಟಿ ನೀಡುವ ಅಗತ್ಯವೇನಿತ್ತು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರ...
October 11, 01:30 PM   |   By Admin
ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಹೊಂದಿದ್ದರೆ, ಅದು ಕೂಡ ಅತ್ಯಾಚಾರ; ಮಧ್ಯಪ್ರದೇಶ ಹೈಕೋರ್ಟ್
ನವದೆಹಲಿ: ಇನ್ನು ಮುಂದೆ ಮದುವೆಯಾಗುವುದಾಗಿ ಮಹಿಳೆಯನ್ನು ನಂಬಿಸಿ ಅವಳ ಜೊತೆ ದೈಹಿಕ ಸಂಬಂಧ ಹೊಂದಿ ನಂತರತಿರಸ್ಕರಿಸಿದ್ದೆ ಆದಲ್ಲಿ ಅದು ಕೂಡ ಅತ್ಯಾಚಾರವಾಗುತ್ತದೆ ಎಂದು ಮಧ್ಯಪ್ರದೇಶ ...
October 10, 02:28 PM   |   By Admin
ನನ್ನ ಮುಂದೆ ನಟ ಅಲೋಕ್ ನಾಥ್ ಏಕಾಏಕಿ ಬಟ್ಟೆ ಬಿಚ್ಚಿ ದೌರ್ಜನ್ಯಕ್ಕೆ ಮುಂದಾದ- ಮಹಿಳೆಯೊಬ್ಬಳ ಆರೋಪ
ನವದೆಹಲಿ: ಲೇಖಕಿ ಹಾಗೂ ನಿರ್ಮಾಪಕಿ ವಿಂತಾ ನಂದಾ  ಹಿರಿಯ ನಟ ಅಲೋಕ್ ನಾಥ್ ಮೇಲೆ ಲೈಂಗಿಕ  ದೌರ್ಜನ್ಯದಆರೋಪ ಮಾಡಿದ  ನಂತರ ಈಗ ಮತ್ತೊಬ್ಬ ಮಹಿಳೆ ಈಗ ಈ ನಟನ ವಿರುದ್ದ...
October 10, 02:24 PM   |   By Admin
1 ದಿನಕ್ಕೆ ಬ್ರಿಟಿಷ್ ಹೈಕಮಿಷನರ್ ಆದ ನೋಯ್ದಾ ವಿವಿ ವಿದ್ಯಾರ್ಥಿತಿನಿ
ಹೊಸದಿಲ್ಲಿ 10 : ನೋಯ್ಡಾ ವಿಶ್ವವಿದ್ಯಾಲಯದ ವಿದ್ಯಾಥರ್ಿನಿ ಇಷಾ ಬೆಹಲ್ ಅವರು ಒಂದು ದಿನದ ಮಟ್ಟಿಗೆ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಆಗುವ ಅತ್ಯಪೂರ್ವ ಸಾಧನೆಯನ್ನು ಮಾಡ...
October 09, 02:50 PM   |   By Admin

ಇತ್ತೀಚಿನ ಸುದ್ದಿ