ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಹಂತದ ಪಂಚಾಯಿತಿ ಚುನಾವಣೆಗೆ ಶಾಂತಿಯುತ ಮತದಾನ
ಶ್ರೀನಗರ 17, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಹಂತದ ಪಂಚಾಯಿತಿ ಚುನಾವಣೆಗೆ ವ್ಯಾಪಕ ಭದ್ರತೆಯೊಂದಿಗೆ ಮತದಾನ ನಡೆಯಿತು. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿ...
November 17, 03:44 PM   |   By Admin
ಅಯ್ಯಪ್ಪ ದರ್ಶನಕ್ಕೆ ಗೆರಿಲ್ಲಾ ತಂತ್ರ ಉಪಯೋಗಿಸುತ್ತೇವೆ: ತೃಪ್ತಿ
ಪುಣೆ, ನ.17- ಮುಂದಿನ ಬಾರಿ ಯಾವುದೇ ರೀತಿಯ ಮುನ್ಸೂಚನೆ ನೀಡದೆ ಗೆರಿಲ್ಲಾ ತಂತ್ರ ಅನುಸರಿಸಿ ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಪಡೆಯುತ್ತೇವೆ ಎಂದು ಮಹಿಳಾ ಕಾರ್ಯಕತರ್ೆ ತೃಪ್ತಿ ದೇ...
November 17, 03:40 PM   |   By Admin
ಗಜ ಚಂಡಮಾರುತ: ತ. ನಾಡಿನಲ್ಲಿ ಭಾರಿ ಮಳೆಗೆ 15ಕ್ಕೂ ಹೆಚ್ಚು ಜನರ ಬಲಿ
ನಾಗಪಟ್ಟಿಣಂ/ ಚೆನ್ನೈ 16, ಗಜ ಚಂಡಮಾರುತ ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ಪ್ರಾಂತ್ಯಗಳ ಮೇಲೆ ಅಪ್ಪಳಿಸಿದ್ದು ಭಾರೀ ಮಳೆ ರೌದ್ರಾವತಾರದಿಂದ 15ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದ...
November 16, 04:04 PM   |   By Admin
ಪ್ರತಿಭಟನೆಯ ಮಧ್ಯೆ ಅಯ್ಯಪ್ಪನ ದರ್ಶನ ಪಡೆಯದೆ ತೃಪ್ತಿ ವಾಪಸ್
ಕೊಚ್ಚಿ 16, ಸಾಮಾಜಿಕ ಹೋರಾಟಗಾತರ್ಿ ತೃಪ್ತಿ ದೇಸಾಯಿ ಶಬರಿಮಲೆ ದೇಗುಲಕ್ಕೆ ತೆರಳುವ ಸಲುವಾಗಿ ಇಂದು ಮುಂಜಾನೆ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದರಾದರೂ ಅವರು ತೀವ್ರ ಪ...
November 16, 04:01 PM   |   By Admin
ಅಮೇರಿಕೆಯಿಂದ 14000 ಕೋ ರೂ ರಕ್ಷಣಾ / ಹೆಲಿಕಾಪ್ಟರ್ ಖರೀದಿ
ನವದೆಹಲಿ 16, ಭಾರತೀಯ ಸೇನಾ ಬಲವರ್ಧನೆ ಮತ್ತು ಸೇನೆ ಆಧುನೀಕರಣಕ್ಕೆ ಮುಂದಾಗಿರುವ ಕೇಂದ್ರ ಸಕರ್ಾರ ಇದೀಗ ಅಮೆರಿಕದಿಂದ ಸುಮಾರು 14,000 ಕೋಟಿ ರೂ. ರಕ್ಷಣಾ ಮತ್ತು ಶಸ್ತ್ರಸಜ್ಜಿತ ಹೆಲ...
November 16, 03:59 PM   |   By Admin
ಪರಸ್ಪರ ಟೀಕೆಗಿಳಿದ ಮೋದಿ ಹಾಗೂ ರಾಹುಲ್
ರಾಯ್ಪುರ್/ಭೂಪಾಲ್ 16, ಛತ್ತೀಸ್ಘಡ  ಮತ್ತು ಮಧ್ಯಪ್ರದೇಶದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪರಸ್ಪರ ಆ...
November 16, 03:57 PM   |   By Admin
ಅಮೇರಿಕದಿಂದ 13,500 ಕೋಟಿ ರೂ. ರಕ್ಷಣಾ ಮತ್ತು ಶಸ್ತ್ರಸಜ್ಜಿತ ಹೆಲಿಕಾಪ್ಟರ್ ಖರೀದಿಗೆ ಭಾರತ ನಿರ್ಧಾರ
ನವದೆಹಲಿ: ಭಾರತೀಯ ಸೇನೆಯ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು, ಅಮೆರಿಕದಿಂದ ಸುಮಾರು 13,500 ಕೋಟಿ ರೂ. ರಕ್ಷಣಾ ಮತ್ತು ಶಸ್ತ್ರಸಜ್ಜಿತ ಹೆಲಿಕಾಪ್ಟರ್ ಖ...
November 16, 12:50 PM   |   By Admin
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ನ.20ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸಿವಿಸಿಗೆ ಸುಪ್ರೀಂ ಸೂಚನೆ
ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧದ ಆರೋಪಗಳಿಗೆ ಕೇಂದ್ರ ಜಾಗೃತ ಆಯೋಗದ ವರದಿಯನ್ನು(ಸಿವಿಸಿ) ಮುಚ್ಚಿದ ಲಕೋಟೆಯಲ್ಲಿ ನವೆಂಬರ್ 19ರ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತ...
November 16, 12:48 PM   |   By Admin
ಶಬರಿಮಲೆ ದೇವಾಲಯಕ್ಕೆ ಆಗಮಿಸಿದ ತೃಪ್ತಿ ದೇಸಾಯಿ: ವಿಮಾನ ನಿಲ್ದಾಣದಲ್ಲೆ ಪ್ರತಿಭಟನಾಕಾರರಿಂದ ತಡೆ
ಕೊಚ್ಚಿ: ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡುವ ಸಂಬಂಧ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ  ಇಂದು ಮುಂಜಾನೆ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾರೆ,  ...
November 16, 12:47 PM   |   By Admin
'ಇರುವ 4 ರಾಜ್ಯ ನೋಡಿಕೊಳ್ಳಲಾಗುತ್ತಿಲ್ಲ ಇನ್ನು ಕಾಶ್ಮೀರ ಏತಕ್ಕೆ'
ನವದೆಹಲಿ 14, ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ದಿನದಿಂದ ಕಾಶ್ಮೀರಕ್ಕಾಗಿ ಎರಡೂ ದೇಶಗಳ ನಡುವೆ ಸಮರ ನಡೆಯುತ್ತಲೇಇದೆ.ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿಕ್ರಿಕೆ...
November 14, 04:00 PM   |   By Admin

ಇತ್ತೀಚಿನ ಸುದ್ದಿ