ಬೆಂಗಳೂರಿನಲ್ಲಿ ರಣವೀರ್, ದೀಪಿಕಾ ವಿವಾಹ ಪೂಜೆ?
ಮುಂಬೈ 25: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಅವರು ನವೆಂಬರ್ 20ಕ್ಕೆ ಹಸೆಮಣೆ ಏರಲಿದ್ದಾರೆಂಬ ವರದಿಗಳ ಬೆನ್ನಲ್ಲೇ, ಅವರ ವಿವಾಹಕ್ಕೆ 10 ದಿನ ಬಾಕಿಯಿರುವಾ...
August 25, 03:42 PM   |   By Admin
ಸಾರಾ ಮಹೇಶ್ ಟೀಕೆಯಿಂದ ರಾಜ್ಯಸಭೆ ಘನತೆಗೆ ಚ್ಯುತಿ: ನಿರ್ಮಲಾ ಸೀತಾರಾಮನ್
ನವದೆಹಲಿ 25: ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್  ಕೊಡಗು ಭೇಟಿ ವೇಳೆ ಜಿಲ್ಲಾಡಳಿತದೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಾ. ರಾ. ಮಹೇಶ್  ಅವರ ಮೇಲೆ ...
August 25, 03:37 PM   |   By Admin
ನೌಕಾ ಪಡೆಗೆ 21,000 ಕೋಟಿ ವೆಚ್ಚದ 111 ಕಾಪ್ಟರ್ ಖರೀದಿಗೆ ಒಪ್ಪಿಗೆ
ಹೊಸದಿಲ್ಲಿ 25: ಅತ್ಯಂತ ಮಹತ್ವದ ನಿಧರ್ಾರಮೊಂದರಲ್ಲಿ ರಕ್ಷಣಾ ಸಚಿವಾಲಯವು ಭಾರತೀಯ ನೌಕಾ ಪಡೆಗೆ 21,000 ಕೋಟಿ ರೂ. ವೆಚ್ಚದಲ್ಲಿ 111 ಸೇವಾ-ಬಳಕೆಯ ಹೆಲಿಕಾಪ್ಟರ್ಗಳನ್ನು ಖರೀದಿಸುವ ಪ...
August 25, 03:33 PM   |   By Admin
ಮಹಿಳಾ ಸ್ಕ್ವ್ಯಾಷ್ನಲ್ಲಿ ಭಾರತದ ಜೋಶ್ನಾ ಚಿನ್ನಪ್ಪಗೆ ಕಂಚು
ಜಕಾರ್ತ 25: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್'ನ ಸ್ಕ್ವ್ಯಾಷ್ ಮಹಿಳಾ ಸಿಂಗಲ್ಸ್ ಸ್ಪಧರ್ೆಯಲ್ಲಿ ಭಾರತದ ಜೋಶ್ನಾ ಚಿನ್ನಪ್ಪ ಅವರು ಕಂಚಿ ಗೆದ್ದಿದ್ದಾರೆ. ...
August 25, 03:31 PM   |   By Admin
'ಇಡೀ ದೇಶವೇ ಕೇರಳಿಗರೊಂದಿಗಿದೆ'
ಹೊಸದಿಲ್ಲಿ 25: 231 ಜೀವಗಳನ್ನು ಬಲಿಪಡೆದಿರುವ, ಭೀಕರ ಪ್ರವಾಹ, ಭೂಕುಸಿತದಿಂದ ತತ್ತರಿಸಿ ಈಗ ನಿಧಾನವಾಗಿ ಸಹಜತೆಯತ್ತ ಮರಳುತ್ತಿರುವ ಕೇರಳದ ಜನರಿಗೆ ಓಣಂ ಹಬ್ಬದ ಶುಭಾಶಯ ಹೇಳಿರುವ ಪ...
August 25, 03:12 PM   |   By Admin
ಕಾಶ್ಮೀರ: ಪ್ರಥಮ ಬಾರಿ ಭಾರತ ಪಾಕ್ ಯೋಧರ ಜಂಟಿ ಸಮರಾಭ್ಯಾಸ
ನವದೆಹಲಿ 25: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪದೇ ಪದೇ ಸಂಘರ್ಷಗಳು ನಡೆಯುತ್ತಿರುವಾಗಲೇ ಭಾರತ ಮತ್ತು ಪಾಕಿಸ್ತಾನ ಯೋಧರು ಇದೇ ಮೊಟ್ಟಮೊದಲ ಬಾರಿ ಜಂಟಿ ಸಮರಾಭ್ಯಾಸಕ್ಕೆ ಸಜ್ಜಾಗಿ...
August 25, 03:05 PM   |   By Admin
ಲಾಲು ಪೆರೋಲ್ ಮುಂದುವರಿಕೆಗೆ ಹೈಕೋಟರ್್ ನಕಾರ
ಪಾಟ್ನಾ 24: ಇನ್ನೂ ಮೂರು ತಿಂಗಳ ಕಾಲ ಜಾಮೀನನ್ನು ಮುಂದುವರಿಸಬೇಕೆಂದು ಕೋರಿದ್ದ ರಾಷ್ಟ್ರೀಯ ಜನತಾ ದಳ(ಆರ್ ಜೆಡಿ)ದ ವರಿಷ್ಠ, ಬಿಹಾರ ಮಾಜಿ ಮುಖ್ಯಮಂತ್ರಿ ಲಾಲುಪ್ರಸಾದ್ ಯಾದವ್ ಮನವಿಯ...
August 24, 03:22 PM   |   By Admin
ಮೋದಿಗೆ ಪಾಕ್ ಬಗ್ಗೆ ತಂತ್ರಗಾರಿಕೆ ಇಲ್ಲ: ರಾಹುಲ್
ಹೊಸದಿಲ್ಲಿ 24: 'ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ಥಾನದ ವಿಷಯದಲ್ಲಿ ಆಳವಾದ ಆಲೋಚನೆಯ ತಂತ್ರಗಾರಿಕೆಯನ್ನು ಅನುಸರಿಸುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ...
August 24, 03:20 PM   |   By Admin
ಕೇರಳಕ್ಕೆ ನೆರವು ಪ್ರಕಟಿಸಿಲ್ಲ: ಯುಎಇ
ಅಬುಧಾಬಿ 24: ಜಡಿಮಳೆ, ಪ್ರವಾಹ, ಭೂಕುಸಿತವೇ ಮೊದಲಾದ ಭೀಕರ ನೈಸಗರ್ಿಕ ಪ್ರಕೋಪಕ್ಕೆ ನಲುಗಿಹೋಗಿರುವ ಕೇರಳಕ್ಕೆ "ಯಾವುದೇ ನಿದರ್ಿಷ್ಟ ಮೊತ್ತದ ಹಣಕಾಸು ನೆರವು ನೀಡುವ ಅಧಿಕೃತ ಘೋಷಣೆಯ...
August 24, 03:18 PM   |   By Admin
ಮದ್ಯದ ದೊರೆ ಮಲ್ಯಗೆ ಸಿದ್ಧವಾಗಿದೆ ಹೈಟೆಕ್ ಜೈಲು
ನವದೆಹಲಿ 24: ಒಂದು ಟಿವಿ ಸೆಟ್, ವೈಯಕ್ತಿಕ ಶೌಚಾಲಯ, ಹಾಸಿಗೆ, ಬಾತ್ ರೂಂ ಏರಿಯಾ, ಸೂರ್ಯನ ಬೆಳಕು ಬೀಳುವಂತೆ ಒಂದು ವರಾಂಡಾ - ಇದು ಮುಂಬೈನ ಅರ್ಥರ್ ರೋಡ್ನಲ್ಲಿರುವ ಬ್ಯಾರಕ್ ನಂಬರ್ ...
August 24, 03:16 PM   |   By Admin

ಇತ್ತೀಚಿನ ಸುದ್ದಿ