ಪ್ರಾಥಮಿಕ ಶಾಲೆಯ ವಾಷರ್ಿಕ ಸ್ನೇಹ ಸಮ್ಮೇಳನ
ಲೋಕದರ್ಶನ ವರದಿರಾಯಬಾಗ 21: ವಿದ್ಯಾಥರ್ಿಗಳ ಜೀವನ ಉಜ್ವಲವಾಗಲು ಶಿಕ್ಷಕರ ಮತ್ತು ಪಾಲಕರ ಪಾತ್ರ ಬಹಳ ಮಹತ್ವದ್ದಾಗಿದೆ. ವಿದ್ಯಾಥರ್ಿ, ಶಿಕ್ಷಕ ಮತ್ತು ಪಾಲಕರು ತಮ್ಮ ಜವಾಬ್ದಾರಿಗಳನ್ನು...
January 22, 10:06 AM   |   By Admin
ಉಜ್ವಲ ಪ್ಲಸ್ ಯೋಜನೆಯಡಿ ಸಿಲಿಂಡರ್ ವಿತರಣೆ
ಲೋಕದರ್ಶನ ವರದಿರಾಯಬಾಗ,20: ದೇಶವನ್ನು ಹೊಗೆಮುಕ್ತವನ್ನಾಗಿ ಮಾಡಲು ದೇಶದಲ್ಲಿರುವ ಬಡ ಹೆಣ್ಣು ಮಕ್ಕಳು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಉಜ್ವಲ ಪ್ಲಸ್...
January 20, 02:59 PM   |   By Admin
'ಪಾಲಕರು ಮಕ್ಕಳ ಸಾಮಥ್ರ್ಯ ಗುತರ್ಿಸಿ ಪ್ರೋತ್ಸಾಹ ನೀಡಿ'
ಲೋಕದರ್ಶನ ವರದಿರಾಯಬಾಗ 20: ಮಕ್ಕಳ ಸಾಮಥ್ರ್ಯವನ್ನು ಗುತರ್ಿಸಿ ಅವರು ಆಸಕ್ತಿ ಹೊಂದಿದ ವಿಷಯದಲ್ಲಿ ಮುಂದುವರೆಯಲು ಪಾಲಕರು ಪ್ರೋತ್ಸಾಹ ನೀಡಬೇಕು. ಇದರಿಂದ ಅವರಲ್ಲಿರುವ ಸೃಜನಾತ್ಮಕ ಕಲ...
January 20, 08:23 AM   |   By Admin
ಟೇಕ್ವಾಂಡೋ ಸ್ಪಧರ್ೆಯಲ್ಲಿ ಪ್ರಥಮ
ಲೋಕದರ್ಶನ ವರದಿರಾಯಬಾಗ 17: ಮುಧೋಳದ ಕಂಠಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಏಕ ವಲಯ ಟೇಕ್ವಾಂಡೋ ಸ್ಪಧರ್ೆಯಲ್ಲಿ ರಾಯಬಾಗ ಪಟ್ಟಣದ ಪ್ರಥಮ ದಜರ್ೆ ಕಾಲೇಜ...
January 17, 10:09 AM   |   By Admin
ರಾಮ ಮಂದಿರ ನಿಮರ್ಾಣದ ಕನಸು, ನಂಬಿಕೆಯನ್ನು ಹುಸಿಗೊಳಿಸಬೇಡಿ : ಪ್ರಮೋದ ಮುತಾಲಿಕ ಎಚ್ಚರಿಕೆ
ರಾಯಬಾಗ 14: ರಾಮ ಮಂದಿರದ ನಿಮರ್ಾಣಕ್ಕಾಗಿ ಹಿಂದೂಗಳ ನಿರಂತರ ಮೂವತ್ತು ವರ್ಷಗಳ ತ್ಯಾಗ ಬಲಿದಾನ ಹಾಗೂ ಹೋರಾಟದ ಫಲವಾಗಿ ಇಂದು ಮೋದಿಯವರು ದೇಶದ ಪ್ರಧಾನಿಯಾಗಿರುವದನ್ನು ಮರೆಯದೇ ರಾಮ ಮಂ...
January 14, 03:14 PM   |   By Admin
ಸಮರ್ಪಕ ವಿದ್ಯುತ್ ಸರಬರಾಜಿಗೆ ಆಗ್ರಹಿಸಿ ಮನವಿ
ರಾಯಬಾಗ 14: ತಾಲೂಕಿನ ಮೇಖಳಿ, ಮಾರಡಿ ಗ್ರಾಮಗಳಲ್ಲಿ ಸರಿಯಾಗಿ ವಿದ್ಯುತ್ ಪೂರೈಕೆಯಾಗದೇ ಸಾರ್ವಜನಿಕರಿಗೆ ಮತ್ತು ರೈತರಿಗೆ ತುಂಬಾ ತೊಂದರೆ ಆಗುತ್ತಿದ್ದು, ಹೆಸ್ಕಾಂ ಅಧಿಕಾರಿಗಳು ಈ ಗ್...
January 14, 03:08 PM   |   By Admin
ಸಂಭ್ರಮದ ಸಂಗೋಳ್ಳಿ ರಾಯಣ್ಣ ವೀರ ಜ್ಯೋತಿ
ಲೋಕದರ್ಶನ ವರದಿರಾಯಬಾಗ 11: ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರ ಹತ್ತಿರ ತಾಲೂಕು ಆಡಳಿತದಿಂದ ಸಂಗೋಳ್ಳಿ ರಾಯಣ್ಣ ವೀರ ಜ್ಯೋತಿಯನ್ನು ಸಂಭ್ರಮದಿಂದ ಸ್ವಾಗತಿಸಿಕೊಳ್ಳಲಾಯಿತು....
January 11, 10:17 AM   |   By Admin
ರಾಷ್ಟ್ರೀಯ ಕಲಾಶಿಬಿರಕ್ಕೆ ನಡೋಣಿ ಆಯ್ಕೆ
ಲೋಕದರ್ಶನ ವರದಿರಾಯಬಾಗ10: ತುಮಕೂರ ಇದೇ ಜ.12 ರಿಂದ 15 ರವರೆಗೆ ನಡೆಯಲಿರುವ ರಾಷ್ಟ್ರೀಯ ಕಲಾಶಿಬಿರಕ್ಕೆ ರಾಯಬಾಗದ ಖ್ಯಾತ ಚಿತ್ರಕಲಾವಿದ ಬಾಬುರಾವ ನಡೋಣಿ ಅವರು ಆಯ್ಕೆಯಾಗಿದ್ದಾರೆ. ಈ...
January 10, 02:47 PM   |   By Admin
ಲಿಂಗರಾಜರ ಜಯಂತಿ ಆಚರಣೆ
ಲೋಕದರ್ಶನವರದಿರಾಯಬಾಗ10: ಸ್ಥಳೀಯ ಕೆ.ಎಲ್.ಇ. ಸಂಸ್ಥೆಯ ಮಲಗೌಡ ಪಾಟೀಲ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ತ್ಯಾಗವೀರ ಶಿರಸಂಗಿ ಲಿಂಗರಾಜರ 158 ನೇ ಜಯಂತಿಯನ್ನು ಆ...
January 10, 02:45 PM   |   By Admin
ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ
ಲೋಕದರ್ಶನ ವರದಿರಾಯಬಾಗ 10:  ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡ್ಯುಯುತ್ತಿದ್ದಾ...
January 10, 10:05 AM   |   By Admin

ಇತ್ತೀಚಿನ ಸುದ್ದಿ