ಇಂಜಿನಿಯರಿಂಗ್ ವಿದ್ಯಾಥರ್ಿಗಳನ್ನು ಕೃಷಿ, ಕೈಗಾರಿಕಾ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವಂತೆ ಬೋಧಕರು ಪ್ರೇರೆಪಿಸಲಿ:ನವದೆಹಲಿ ಐಎಸ್ಟಿಇ ಅಧ್ಯಕ್ಷ ಡಾ. ಪ್ರತಾಪಸಿನ್ಹಾ ಕೆ. ದೇಸಾಯಿ

ಬೆಳಗಾವಿ 19; ಐಎಸ್ಟಿಇ, ಶಿಕ್ಷಣ ತಜ್ಞರು, ನೀತಿ ನಿರೂಪಕರಿಗೆ ಹಾಗೂ ಸಂಬಂಧಿಸಿದ ಎಲ್ಲ ಸಹಭಾಗಿದಾರರಿಗೆ ತಾಂತ್ರಿಕ ಶಿಕ್ಷಣದ ಮುಂದಿರುವ ಸವಾಲುಗಳ ಬಗ್ಗೆ ಚಚರ್ಿಸಲು ಸಮ್ಮೇಳನ ವೇದಿಕೆಯಾಗಿದೆ. ಪ್ರಸ್ತುತ ಕೈಗಾರಿಕೆಗಳನ್ನು ಸ್ಥಾಪಿಸಲು ತಾಂತ್ರಿಕತೆ ಅತ್ಯವಶ್ಯಕವಾಗಿದ್ದು, ಕೈಗಾರಿಕೆಗಳ ಬೆಳವಣಿಗೆಗಳ ಅವಶ್ಯಕತೆಗಾಗಿ ತಂತ್ರಜ್ಞಾನ ಅತ್ಯಂತ ವೇಗಗತಿಯಲ್ಲಿ ಬದಲಾವಣೆಯಾಗುತ್ತಿದೆ. ನಮ್ಮ ದೇಶದಲ್ಲಿ ಇಂಜಿನಿಯರಿಂಗ್ ವಿದ್ಯಾಥರ್ಿಗಳ ಗುಣಮಟ್ಟ ಅತ್ಯೂತ್ತಮವಾಗಿದ್ದು, ಅವರನ್ನು ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವಂತೆ ನಮ್ಮ ಬೋಧಕರು ಪ್ರೇರೆಪಿಸಬೇಕಾಗಿದೆ ಎಂದು ನವದೆಹಲಿ ಐಎಸ್ಟಿಇ ಅಧ್ಯಕ್ಷ ಡಾ. ಪ್ರತಾಪಸಿನ್ಹಾ ಕೆ. ದೇಸಾಯಿ ಹೇಳಿದರು.

ವಿಶ್ವೇಶ್ವರಯ್ಯ ತಾ0ತ್ರಿಕ ವಿಶ್ವವಿದ್ಯಾಲಯದಲ್ಲಿ ದಿ. 19 ಮತ್ತು 20 ಮಾಚರ್್ 2019 ಎರಡು ದಿನ ಏರ್ಪಡಿಸಲಾಗಿದ್ದ 48ನೇ ಐಎಸ್ಟಿಇ (ಟಿಜಚಿಟಿ ಖಠಛಿಜಣಥಿ ಜಿಠಡಿ ಖಿಜಛಿಟಿಛಿಚಿಟ ಇಜಣಛಿಚಿಣಠಟಿ) ರಾಷ್ಟ್ರೀಯ ವಾಷರ್ಿಕ ಬೋಧಕರ ಸಮ್ಮೇಳನವನ್ನು ದಿ. 19ರಂದು ಉದ್ಘಾಟಿಸಿ ಅವರು ಮಾತನಾಡಿದರು. 

ಟೆಕ್ನಿಕಲ್ ಎಜ್ಯಕೆಷನ್ ಫಾರ್ ಸ್ಮಾಟರ್್ ಸೊಸೈಟಿ" ಸಮ್ಮೇಳನದ ಮುಖ್ಯ ವಿಷಯವಾಗಿದೆ.

 ಡಾ. ಬಿ. ಆರ್. ಶಮರ್ಾ, ಉಪಾಧ್ಯಕ್ಷರು, ಐಎಸ್ಟಿಇ, ನವದೆಹಲಿ ಇವರು ಮಾತನಾಡಿ "ವಿದ್ಯಾಥರ್ಿಗಳ ಸರ್ವತೋಮುಖ ವ್ಯಕ್ತಿತ್ವ ರೂಪಿಸುವಲ್ಲಿ ಬೋಧಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿತಾವಿ ಕುಲಪತಿ ಡಾ. ಕರಿಸಿದ್ದಪ್ಪ ಅವರು ಮಾತನಾಡಿ ಬೋಧಕರು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಳಸಿಕೊಂಡು ನಿರಂತರ ಅಧ್ಯಯನ ಮಾಡಿ ವಿದ್ಯಾಥರ್ಿಗಳಿಗೆ ಜ್ಞಾನಾರ್ಜನೆ ಮಾಡಬೇಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವಂತೆ ಉತ್ತೇಜನ ನೀಡಬೇಕು" ಎಂದು ಹೇಳಿದರು. "ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಭೋದನೆಗಾಗಿ ಅವಶ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳಗಳನ್ನು ಒದಗಿಸಲು ಮುಂದಾಗಬೇಕೆಂದು ಸಲಹೆ ನೀಡಿದರು. 

ಡಾ. ಜಗದೀಶ ಪಟೇಲ, ಐಎಸ್ಟಿಇ ಗುಜರಾತ ವಿಭಾಗ, ಹೆಚ್. ಯು. ತಳವಾರ, ನಿದರ್ೆಶಕರು ತಾಂತ್ರಿಕ ಶಿಕ್ಷಣ ಮಂಡಳಿ, ಕನರ್ಾಟಕ ಸಕರ್ಾರ ಹಾಗೂ ಡಾ. ಎಸ್. ಶಶಿಧರ, ಕಾರ್ಯಕಾರಿ ಮಡಳಿ ಸದಸ್ಯರು, ಐಎಸ್ಟಿಇ ಇವರಿಗೆ ಐಎಸ್ಟಿಇ ಫೆಲೋಷಿಪ್ ನೀಡಿ ಗೌರವಿಸಲಾಯಿತು. ಹೆಚ್. ಯು ತಳವಾರ ಮಾತನಾಡಿ ಐಎಸ್ಟಿಇ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಪ್ರೋ ಸಂಸ್ಥೆಯ ಸೂರ್ಯ ಪ್ರಕಾಶ ಮಹಾಪಾತ್ರಾ, ಮುಖ್ಯ ಭಾಷಣ ಮಾಡಿದರು. ಡಾ. ಸಿ. ಕೆ. ಸುಬ್ರರಾಯ, ಛೇರ್ಮನ್, ಐಎಸ್ಟಿಇ ಕನರ್ಾಟಕ ವಿಭಾಗ ಸ್ವಾಗತಿಸಿದರು. ವಿತಾವಿ ಪ್ರಭಾರಿ ಕುಲಸಚಿವರಾದ ಡಾ. ಸತೀಶ ಅಣ್ಣಿಗೇರಿ, ಐಎಸ್ಟಿಇ ಕಾರ್ಯಕಾರಿ ಕಾರ್ಯದಶರ್ಿ ಡಾ. ವಿಜಯ ಡಿ. ವೈದ್ಯ, ಐಎಸ್ಟಿಇ ಖಜಾಂಚಿ ಡಾ. ಟಿ. ಎಸ್. ಇಂದುಮತಿ ಹಾಗೂ ಸಮ್ಮೇಳನದ ಕಾರ್ಯದಶರ್ಿ ಡಾ. ಆನಂದ ವಿ. ಶಿವಾಪುರ ಮತ್ತು ಡಾ. ಎನ್. ಡಿ. ಬಿಜರ್ೆ ವೇದಿಕೆ ಮೇಲಿದ್ದರು.

ವಿತಾವಿ ಕಾರ್ಯಕಾರಿ ಮಂಡಳಿ ಹಾಗೂ ವಿದ್ಯಾ ವಿದಾನ ಮಂಡಳಿ ಸದಸ್ಯರು, ಐಎಸ್ಟಿಇ ಕಾರ್ಯಕಾರಿ ಮಂಡಳಿ ಸದಸ್ಯರು, ತಾಂತ್ರಿಕ ಮಹಾವಿದ್ಯಾಲಯಗಳ ಪ್ರಾಂಶುಪಾಲರು, ಉಧ್ಯಮ ರಂಗದ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿದ್ದರು.

ಐಎಸ್ಟಿಇ ವತಿಯಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು 2018ರ ಸಾಲಿನ ಅತ್ಯೂತ್ತಮ ತಾಂತ್ರಿಕ ವಿಶ್ವವಿದ್ಯಾಯವೆಂದು ಗುರುತಿಸಿ ಕೆಐಐಟಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.         

ಎರಡು ದಿನಗಳ ವರೆಗೆ ನಡೆಯುವ ಸಮ್ಮೇಳನದಲ್ಲಿ ಗುಂಪು ಚಚರ್ೆ, ಪ್ರಬಂಧ ಮಂಡನೆ, ಆಹ್ವಾನಿತ ಉಪನ್ಯಾಸಗಳು ನಡೆಯಲಿವೆ. ದೇಶದ ವಿವಿಧ ಭಾಗಗಳಿಂದ ಅಂದಾಜು 1000 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.