ಅಬ್ಯಾಕಸ್ ಸ್ಪಧರ್ೆಯಲ್ಲಿ ಉತ್ತಮ ಸಾಧನೆ
ಲೋಕದರ್ಶನ ವರದಿಬೆಳಗಾವಿ: ನಗರದ ಅಂಗಡಿ ಇಂಟರನ್ಯಾಷನಲ್ ಸ್ಕೂಲಿನ ವಿದ್ಯಾಥರ್ಿಗಳು ಇತ್ತಿಚೆಗೆ ಬೆಂಗಳೂರಿನಲ್ಲಿ ಕಿಡ್ಸ ಕನ್ಸೆಪ್ಟ್ ವತಿಯಿಂದ ನಡೆದ ರಾಷ್ಟ್ರೀಯ ಮಟ್ಟದ ಅಬ್ಯಾಕಸ್ (ಮಣಿ...
November 22, 10:19 AM   |   By Admin
ಶಾಲಾ ಆವರಣಗೋಡೆ ನಿಮರ್ಾಣಕ್ಕೆ ಭೂಮಿ ಪೂಜೆ
ಲೋಕದರ್ಶನ ವರದಿಬೆಳಗಾವಿ: ಬೆಳಗಾವಿ ತಾಲೂಕಿನ ನಿಂಗ್ಯಾನಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಶಾಲಾ ಆವರಣಗೋಡೆ ನಿಮರ್ಾಣಕ್ಕೆ ಭೂಮಿ ಪೂಜೆಯನ್ನು ಇಂದು ನೆರವೇರಿಸಲಾಯಿ...
November 22, 10:16 AM   |   By Admin
ಕಷ್ಟಕ್ಕೆ ಕುಗ್ಗದೇ ಮಕ್ಕಳು ಪ್ರತಿಭೆಯನ್ನು ಬೆಳಕಿಗೆ ಚೆಲ್ಲಬೇಕು: ಮಾಳಗಿ
ಕಷ್ಟಕ್ಕೆ ಕುಗ್ಗದೇ ಮಕ್ಕಳು ಪ್ರತಿಭೆಯನ್ನು ಬೆಳಕಿಗೆ ಚೆಲ್ಲಬೇಕು: ಮಾಳಗಿ  ಲೋಕದರ್ಶನ ವರದಿಬೆಳಗಾವಿ: ಅರ್ಷ ವಿದ್ಯಾ ಆಶ್ರಮದ ಮಕ್ಕಳಿಗೆ ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಗ...
November 22, 10:14 AM   |   By Admin
ಈಜಲು ಹೋದ ನಾಲ್ಕು ವಿದ್ಯಾಥರ್ಿಗಳ ಸಾವು
ಬೆಳಗಾವಿ, ನಗರ ಹೊರವಲಯದ ಸಾವಗಾಂವ ಬಳಿಯ ಕೆರೆಯೊಂದರಲ್ಲಿ ಈಜಲು ಹೋಗಿದ್ದ ನಾಲ್ವರು ಹದಿಹರೆಯದ ಹುಡುಗರು ಇಂದು ಜಲಸಮಾಧಿಯಾಗಿದ್ದಾರೆ. ಹುಡುಗರ ಬಟ್ಟೆಗಳು ಕೆರೆಯ ದಂಡೆಯಲ್ಲಿ ಕಂಡು ಬಂದ...
November 21, 04:05 PM   |   By Admin
ಸ್ವಚ್ಛ ಪರಿಸರವೇ ಆರೋಗ್ಯದ ಗುಟ್ಟು : ಮಾಜಿ ಶಾಸಕ ಫಿರೋಜ್ ಶೇಠ
ಲೋಕದರ್ಶನ ವರದಿಬೆಳಗಾವಿ,21:  ಸ್ಥಳೀಯ ಮಹಾತೇಂಶ ನಗರ ಬೃಂದಾವನ ಕಾಲನಿಯಲ್ಲಿ ರೋಜ್ ಲೇಡಿಜ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಈದ್- ಮಿಲಾದ ಪ್ರಯುಕ್ತವಾಗಿ ಮುಸ್ಲಿಂ ಸಮಾಜ...
November 21, 03:08 PM   |   By Admin
ತಂಬಾಕು ಸೇವನೆಯ ದುಷ್ಪರಿಣಾಮಗಳ ಜಾಗೃತಿ ಕಾರ್ಯಕ್ರಮ
ಲೋಕದರ್ಶನ ವರದಿಬೆಳಗಾವಿ.ನ.21: ಬೆಳಗಾವಿ ತಾಲೂಕಿನ  ಶಿಂದೊಳ್ಳಿ ಗ್ರಾಮದಲ್ಲಿನ ದೇವೇಂದ್ರ ಜಿನಗೌಡ ಶಾಲೆಯಲ್ಲಿ ರೋಟರಿ ಸೆಟ್ಲೈಟ ಕ್ಲಬ್ ಬೆಳಗಾವಿ ಇವರ ವತಿಯಿಂದ ತಂಬಾಕು ಸೇವೆನೆ...
November 21, 03:06 PM   |   By Admin
ಯುವ ಮತ್ತು ಭಾವಿ ಮತದಾರರ ನೋಂದಣಿ ಕುರಿತು ಅಭಿಯಾನ
ಬೆಳಗಾವಿ, 20: ಲೋಕಸಭೆಯ ಸಾರ್ವತ್ರಿಕ ಚುನಾವಣೆ-2019 ರ ಅಂಗವಾಗಿ 11-ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ವೀಪ್ ಯೋಜನೆಯಡಿಯಲ್ಲಿ ``ಯುವ ಮತ್ತು ಭಾವಿ ಮತದಾ...
November 20, 02:28 PM   |   By Admin
ಕನ್ನಡ ನಿಬಂಧ ಸ್ಪಧರ್ಾ ಕಾರ್ಯಕ್ರಮದಲ್ಲಿ ಅರವಿಂದ ಹುನಗುಂದ ಅಭಿಮತ ಮಾತೃಭಾಷೆ ಅಭಿಮಾನ, ಅನ್ಯಭಾಷೆ ಗೌರವವಿರಲಿ
ಲೋಕದರ್ಶನ ವರದಿಬೆಳಗಾವಿ 20-ಮಾತೃ ಭಾಷೆ ಕನ್ನಡ ಕುರಿತು ಅಸಡ್ಡೆ ಬೇಡ. ಕನ್ನಡ ಭಾಷೆಯಲ್ಲಿ ಕಲಿತ ಸರ್. ಎಂ. ವಿಶ್ವೇಶ್ವರಯ್ಯ, ವಿಜ್ಞಾನಿ ಸಿ.ಎನ್.ರಾವ್, ವೈದ್ಯರಾದ ಎಂ. ಸಿ. ಮೋದಿ ಹೀ...
November 20, 02:27 PM   |   By Admin
ಆರ್ಎಲ್ಎಸ್ ಮಹಾವಿದ್ಯಾಲಯದ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆ
ಲೋಕದರ್ಶನ ವರದಿಬೆಳಗಾವಿ, 20:  ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯವು (ಸ್ವಾಯತ್ತ) ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಶ್ರೇಷ್ಠತೆಯ...
November 20, 02:26 PM   |   By Admin
ವಿಶೇಷ ಉಪನ್ಯಾಸ ಕಾರ್ಯಕ್ರಮ
ಲೋಕದರ್ಶನ ವರದಿಬೆಳಗಾವಿ, 20: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ಸಮಾಜಶಾಸ್ತ್ರ ವಿಭಾಗದ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರೊ. ಶೌಕತ್ ಅಝ...
November 20, 02:25 PM   |   By Admin

ಇತ್ತೀಚಿನ ಸುದ್ದಿ