ವೇಣುಗ್ರಾಮ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಉದ್ಘಾಟನೆ
ಲೋಕದರ್ಶನ ವರದಿಬೆಳಗಾವಿ 26: ಬೆಳಗಾವಿಯ ಮೂರನೇಯ ಗೇಟ ಬಳಿವಿರುವ ವೇಣುಗ್ರಾಮ ಆಸ್ಪತ್ರೆಯಲ್ಲಿ ಮೂತ್ರಪಿಂಡ ಚಿಕಿತ್ಸೆಗಾಗಿ  ನೂತನವಾಗಿ ಅಳವಡಿಸಲಾದ ಡಯಾಲಿಸಿಸ್ ಘಟಕ ಮತ್ತು ದಿನದ...
November 27, 05:59 AM   |   By Admin
ಆಹಾರ ಧಾನ್ಯದ ಕಮೀಷನ್ ಹೆಚ್ಚಿಸುವಂತೆ ಒತ್ತಾಯ
ಲೋಕದರ್ಶನ ವರದಿ  ಬೆಳಗಾವಿ,24 ಆಹಾರ ಧಾನ್ಯದ ಪ್ರತಿ ಕ್ವಿಂಟಲ್ಗೆ ಈಗಾಗಲೇ 87 ರೂ. ಕಮೀಷನ್ ನೀಡಲಾಗುತ್ತಿದೆ.  100 ರೂ. ನೀಡಲಾಗುವುದು ಕಳೆದ ಬಜೆಟನಲ್ಲಿ ಆದೇಶ ನೀಡಲಾಗಿತ...
November 24, 03:15 PM   |   By Admin
ಕಾಣುವ ದೇವರನ್ನು ಪೂಜಿಸುವ ಸಂಸ್ಕೃತಿ ಜನಪದರದ್ದು: ಡಾ. ಗುರುದೇವಿ ಹುಲೆಪ್ಪನವರಮಠ
ಲೋಕದರ್ಶನ ವರದಿ ಬೆಳಗಾವಿ,24 :ಕಲ್ಲದೇವರಿಗಿಂತ ಕಾಣುವ ದೇವರನ್ನು ಪೂಜಿಸುವ ಸಂಸ್ಕೃತಿಜನಪದರದ್ದು. ಗ್ರಾಮೀಣ ಮಹಿಳೆಯು ಮನೆಯಲ್ಲಿಕಾಣುವಅತ್ತೆ, ಮಾವ ಇವರಲ್ಲಿ ದೇವರನ್ನು ಕಾಣುತ್ತಾಳೆ....
November 24, 03:14 PM   |   By Admin
ವಿಜಯಯಾತ್ರೆ ನಿಮಿತ್ತ ನಗರಕ್ಕೆ ನ.28ರಂದು ಶೃಂಗೇರಿ ಜಗದ್ಗುರುಗಳು
ಲೋಕದರ್ಶನ ವರದಿ ಬೆಳಗಾವಿ-ನ24- ಶ್ರೀ ಜಗದ್ಗುರು ಆದಿಶಂಕರ ಭಗವತ್ಪಾದಾಚಾರ್ಯರಿಂದ ಸನಾತಯನ ಧರ್ಮ ರಕ್ಷಣೆಗಾಗಿ ದೇಶದ ನಾಲ್ಕುದಿಕ್ಕುಗಳಲ್ಲಿ ಚತಿರಾಮ್ನಾಯ ಪೀಠಗಳು ಸ್ಥಾಪಿಸಲ್ಪಟ್ಟಿತು ...
November 24, 03:13 PM   |   By Admin
ಜಿಲ್ಲಾ ಪಂಚಾಯತ ಸಾಮಾನ್ಯ ಸಭೆ ಕಳಪೆ ಶೂ-ಸಾಕ್ಸ್ ಪೂರೈಕೆ: ಪರಿಶೀಲಿಸಿ ವರದಿ ನೀಡಲು ಸೂಚನೆ
ಬೆಳಗಾವಿ, 24 : ಶಾಲಾ ಮಕ್ಕಳಿಗೆ ನೀಡಲಾಗಿರುವ ಸೈಕಲ್, ಶೂ-ಸಾಕ್ಸ್ ಗುಣಮಟ್ಟವನ್ನು  ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯು ಪರಿಶೀಲನೆ ನಡೆಸಿ ವರದಿ ನೀಡಿದರೆ ಕ್ರಮ ತೆಗೆದು...
November 24, 03:12 PM   |   By Admin
ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಉದ್ಘಾಟನೆ
ಲೋಕದರ್ಶನ ವರದಿಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ, ಭಾರತ ಸಕರ್ಾರದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಎನ್.ಎಸ್.ಎಸ್. ಪ್ರಾದೇಶಿಕ ನಿದರ್ೆಶನಾಲಯ, ಬ...
November 24, 10:17 AM   |   By Admin
ರೈತರ ಪ್ರತಿಭಟನೆ ವಾಪಸ್
ಬೆಳಗಾವಿ 23: ಕಬ್ಬಿಗೆ ಸೂಕ್ತ ದರ ನಿಗದಿ , ಬಾಕಿ ಹಣ ಕೊಡಿಸುವಂತೆ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಹೋರಾಟವನ್ನು  ತಾತ್ಕಾಲಿಕವಾಗಿ ಶುಕ್ರವಾರ ಹಿಂಪಡೆಯಲಾಗಿದೆ. ಮುಖ್ಯಮಂತ್ರ...
November 23, 03:11 PM   |   By Admin
ರಾಜ್ಯಮಟ್ಟಕ್ಕೆ ಆಯ್ಕೆ
ಲೋಕದರ್ಶನ ವರದಿಬೆಳಗಾವಿ:  ಸ್ಥಳೀಯ ಪ್ರೇರಣಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ತೆರೆದ ಪುಸ್ತಕ ಪರೀಕ್ಷೆ ವಿದ್ಯಾಥರ್ಿಯ ಶೈಕ್ಷಣಿಕ ಬೆಳವಣಿಗೆಗೆ ಪೂರಕವೆ? ಎಂಬ ವಿಷಯದ ಮ...
November 23, 10:30 AM   |   By Admin
ಬೆಳಗಾವಿ ಸ್ಕೇಟಸರ್್ ಅಭಿನಂದನೀಯ ಸಾಧನೆ
ಬೆಳಗಾವಿ 22, ಕನರ್ಾಟಕ ರೋಲರ್ ಸ್ಕೇಟಿಂಗ್ ಅಸೋಶಿಯೆಷನ್ ವತಿಯಿಂದ ಹಮ್ಮಿಕೊಳ್ಳಲಾದ 34ನೇ ರಾಜ್ಯ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ಷಿಪ್ 2018ರಲ್ಲಿ ಸ್ಪಿಡ್ ಸ್ಕೆಟಿಂಗ್ ಉನ್ನತಿ ನ...
November 22, 04:18 PM   |   By Admin
ಮುಂಬೈ-ಕನರ್ಾಟಕ ರಣಜಿ ಪಂದ್ಯ: ಕನರ್ಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ
ಬೆಳಗಾವಿ, ತಂಡದ ಸ್ಥಳೀಯ ಪ್ರತಿಭೆ ರೋನಿತ ಮೋರೆ ಹಾಗೂ ಇತರ ಬೌಲರುಗಳ ದಾಳಿಯ ಸಹಾಯದಿಂದ ಕನರ್ಾಟಕ ತಂಡ ಮುಂಬಯಿ ವಿರುದ್ಧದ ರಣಜಿ ತಂಡದಲ್ಲಿ ಇನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.ಆಟೋ ನಗ...
November 22, 04:17 PM   |   By Admin

ಇತ್ತೀಚಿನ ಸುದ್ದಿ