ಎನ್.ಎಂ.ಎಂ.ಎಸ್. ಪರೀಕ್ಷೆ : ವಿದ್ಯಾರ್ಥಿ ವಿವರ ಅಪ್ಲೋಡ್ಗೆ ಸೂಚನೆ
ಧಾರವಾಡ, 24 : ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ (ಎಂ.ಎಚ್. ಆರ್.ಡಿ.) ನಡೆಸುವ ನ್ಯಾಷನಲ್ ಮೀನ್ಸ ಕಮ್ ಮೆರಿಟ್ ಸ್ಕಾಲರ್ಶಿಪ್(ಎನ್.ಎಂ.ಎಂ.ಎಸ್.) ಪರೀಕ್ಷೆಗಳಲ್ಲಿ ...
July 24, 01:56 PM   |   By Admin
ಕಲೆ, ಕಲಾವಿದರನ್ನು ಉಳಿಸಿ, ಬೆಳೆಸುವಲ್ಲಿ ಸಂಘದ ಮಹತ್ತರ ಕಾರ್ಯ: ಶೆಟ್ಟರ
ಧಾರವಾಡ :  ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡದ ಗುಡಿ, ಈ ಗುಡಿಯಲ್ಲಿ ಸಾಹಿತ್ಯ, ಸಂಗೀತ, ಕಲೆಗಳ ಪೂಜೆ ದಿನನಿತ್ಯ  ಜರುಗುತ್ತವೆ. 130 ವರ್ಷಗಳಿಂದ ಕರ್ನಾಟ...
July 24, 01:50 PM   |   By Admin
ಸಾಂಸ್ಕೃತಿಕ ಬದುಕಿನ ಭಾಗವಾಗಿದ್ದರು ಜಗುಚಂದ್ರ: ನರೇಂದ್ರ
ಧಾರವಾಡ 24:  'ಅತ್ಯಂತ ಕಿರಿಯ ವಯಸ್ಸಿನಲ್ಲಿ ನಮ್ಮನ್ನಗಲಿದ ಜಗುಚಂದ್ರ ನಿರಂತರವಾಗಿ ರಂಗಭೂಮಿ ಚಟುವಟಿಕೆಗಳು ಸೇರಿದಂತೆ ವಿವಿಧ ಕೆಲಸಗಳಲ್ಲಿ ತಮ್ಮನ್ನು ಕ್ರಿಯಾಶೀಲವಾಗಿ ತೊಡಗಿಸ...
July 24, 01:46 PM   |   By Admin
ಗಾಂಧೀಜಿ-150 : ಕುಂಚ ನಮನ ಸಮಾರೋಪ
ಧಾರವಾಡ, 23 : ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಯ ವತಿಯಿಂದ 'ಗಾಂಧೀಜಿ-150 : ಕುಂಚ ನಮನ' ಶೀರ್ಷಿಕೆಯಡಿ ಸರಕಾರಿ ಚಿತ್ರಕಲಾ ಕಾಲೇಜಿನ ಆರ್ಟ ಗ್ಯಾಲರಿಯಲ್ಲಿ ಆಯೋಜಿಸ...
July 23, 02:10 PM   |   By Admin
ನೀರಾವರಿ ಪಂಪ್ಸೆಟ್ಗಳಿಗೆ ಆಗಸ್ಟ್ 1 ರೊಳಗೆ ನ್ಯೂಮರಿಕಲ್ರಿಲೆ ಅಳವಡಿಕೆ : ಮಂಜುನಾಥ ಟಿಂಗರೀಕರ್
ಧಾರವಾಡ 23: ನೀರಾವರಿ ಪಂಪ್ಸೆಟ್ ಫೀಡರಗಳಿಗೆ (ಮಾರ್ಗಗಳಿಗೆ)  ಸರ್ಕಾರಿ ಆದೇಶದನ್ವಯ 3ಫೇಸ್ ವಿದ್ಯುತ್ ಪೂರೈಕೆಯನ್ನು 7 ಗಂಟೆಗಳ ಕಾಲ ಎರಡು  ಅಥವಾ ಒಂದೇ  ಸರದಿಯಲ್ಲ...
July 23, 01:59 PM   |   By Admin
ಆರ್ಥಿಕ, ಸಾಮಾಜಿಕ ಕಾರ್ಯಗಳು ಬ್ಯಾಂಕನ ಕರ್ತವ್ಯ : ಬೆಲ್ಲದ
ಧಾರವಾಡ 23:ಸಾಲ, ಉಳಿತಾಯದಂತಹ ಆರ್ಥಿಕ ಚಟುವಟಿಕೆಗಳ ಮೂಲಕ ವ್ಯಕ್ತಿ ಮತ್ತು ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುವುದರೊಂದಿಗೆ ಅಭಿವೃದ್ಧಿ ಸಾಧಿಸುವುದು ಬ್ಯಾಂಕ್ಗಳ ಉದ್ದೇಶವಾಗಿ...
July 23, 01:47 PM   |   By Admin
ರಂಗಭೂಮಿ ತಪಸ್ವಿ ಕೆ ಜಗುಚಂದ್ರ: ಮಾತಾರ್ಂಡಪ್ಪ ಕತ್ತಿ
ಧಾರವಾಡ 23: ಮಾನವನ ಉಗಮದೊಂದಿಗೆ ರಂಗಭೂಮಿಯ ನಂಟು ನಿರಂತರವಾಗಿ ನಡೆದುಕೊಂಡು ಬಂದಿದೆ. ಮಾನವನ ವಿಕಾಸವಾದಂತೆ ರಂಗಭೂಮಿಯೂ ಆಯಾ ಕಾಲಕ್ಕೆ ತಕ್ಕಂತೆ ತನ್ನ ಗುಣ ಮತ್ತು ಸ್ವರೂಪಗಳಲ್ಲಿ ಬದ...
July 23, 01:40 PM   |   By Admin
ಲಿಂಗಾಂಗ ಸಾಮರಸ್ಯದಿಂದ ಸೂತಕಗಳ ಭಯವಿಲ್ಲ ವೀರಶೈವ ಜಂಗಮ ಸಂಸ್ಥೆಯ ಉಪನ್ಯಾಸದಲ್ಲಿ ಸಿದ್ಧಲಿಂಗ ಶ್ರೀ ಪ್ರತಿಪಾದನೆ
ಧಾರವಾಡ, 21 : ಸಮಸ್ತ ವೀರಶೈವ-ಲಿಂಗಾಯತರೆಲ್ಲರೂ ಸದಾ ದೇಹದ ಮೇಲೆ ಇಷ್ಟಲಿಂಗವನ್ನು ಧಾರಣೆ ಮಾಡಿದರೆ ಭೂತ-ಪ್ರೇತಗಳ ಭಯವೂ ಸೇರಿದಂತೆ ಇನ್ನಿತರೇ ಯಾವುದೇ ರೀತಿಯ ಸೂತಕಗಳ ಭಯವಿಲ್ಲವೆಂದು...
July 21, 01:13 PM   |   By Admin
ಧಾರವಾಡ ಜಿಲ್ಲೆಯ ಗತವೈಭವ ಮರುಕಳಿಸಲು ಅಗತ್ಯ ಕ್ರಮ ಸ್ವರಸಾಮ್ರಾಟ, ಡಾ. ಬಸವರಾಜ ರಾಜಗುರು ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ದೀಪಾ ಚೋಳನ್
ಧಾರವಾಡ 21: ಜಿಲ್ಲೆಯ ಸಾಹಿತ್ಯ, ಸಂಗೀತದ ಬೆಳವಣಿಗೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಪ್ರಸಿದ್ಧ ಸಂಗೀತಗಾರರ, ಸಾಹಿತಿಗಳ, ಕಲಾವಿದರ ಹೆಸರಿನಲ್ಲಿ ರಚನೆಯಾಗಿರುವ ಟ್ರಸ್ಟ...
July 21, 01:11 PM   |   By Admin
ಜೆಡಿಎಸ್ ವತಿಯಿಂದ ನವಲಗುಂದದಲ್ಲಿ ರೈತ ಹುತಾತ್ಮ ದಿನಾಚರಣೆ ಮಹದಾಯಿ ನ್ಯಾಯಾಧೀಕರಣ ಅಧಿಸೂಚನೆಗೆ ಮೀನಾಮೇಷ: ಕೋನರಡ್ಡಿ
ನವಲಗುಂದ 21: ಮಹದಾಯಿ ನ್ಯಾಯಾಧೀಕರಣ ರಾಜ್ಯಕ್ಕೆ 13.42 ಟಿಎಂಸಿ ನೀರು ಹರಿಸುವಂತೆ  ಆದೇಶ ಮಾಡಿ ಒಂದು ವರ್ಷ ಸಮೀಪಿಸುತ್ತಿದ್ದರೂ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸ...
July 21, 12:58 PM   |   By Admin

ಇತ್ತೀಚಿನ ಸುದ್ದಿ