ಪ್ರಸಕ್ತ ವರ್ಷದಿಂದ ವಿದ್ಯಾರ್ಥಿಗಳಿಗೆ ಸಸಿ ದತ್ತು: ಚಾಕಲಬ್ಬಿ
ಧಾರವಾಡ 21: ಪ್ರಸಕ್ತ ವರ್ಷದಿಂದ ವಿದ್ಯಾರ್ಥಿಗಳಿಗೆ ಸಸಿಗಳನ್ನು ದತ್ತು ನೀಡಿ ಅವುಗಳನ್ನು ಪೋಷಿಸುವ ಜವಾಬ್ದಾರಿಯ ಹೊಣೆ ನೀಡಲಾಗುತ್ತಿದೆ ಎಂದು ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾದ ಡಾ....
July 21, 12:53 PM   |   By Admin
ಹಂಪಿ ಸ್ಮಾರಕಗಳ ರಕ್ಷಣೆಗೆೆ ವಿಶೇಷ ಕಾಯ್ದೆ ಜಾರಿಗೆ ಒತ್ತಾಯ
ಧಾರವಾಡ 19:  ಮುತ್ತು ರತ್ನಗಳನ್ನು ಬೀದಿಯಲಿಟ್ಟು ಬೊಗಸೆಯಿಂದ ಮಾರಾಟ ಮಾಡಿದ ಭವ್ಯ ಕನ್ನಡಿಗರ ಹೆಮ್ಮೆಯ ವಿಜಯ ನಗರ ಸಾಮ್ರಾಜದ ರಾಜದಾನಿಯಾಗಿದ್ದ ಹಂಪಿಯ ಸ್ಮಾರಕಗಳನ್ನು ಸಂರಕ್ಷಿ...
July 19, 02:44 PM   |   By Admin
ತೆಂಗಿನ ಕಾಯಿಯಲ್ಲಿ ಮಾನವನ ಮುಖಾಕೃತಿ
ಧಾರವಾಡ, ಜು. 19 : ಸಸ್ಯ, ಲತೆ, ಕಾಯಿ, ಹೂವು, ಎಲೆ, ಶಿಲೆ, ಕಾಷ್ಠ ಮುಂತಾದವುಗಳ ಮೂಲಕ ನಡೆಯುವ ಅನೇಕ ವಿಸ್ಮಯಗಳಿಗೆ ನಿಸರ್ಗ ನಿರಂತರ ಸಾಕ್ಷಿಯಾಗುತ್ತದೆ. ಕೆಲವೊಮ್ಮೆ ಊಹೆಗೂ ನಿಲುಕದ...
July 19, 02:41 PM   |   By Admin
ಮಳೆಯ ತಾಂಡವದಿಂದ ರಾತ್ರಿಇಡೀ ಜಾಗರಣೆ!
ಧಾರವಾಡ 19: ನಗರದ ಅಶೋಕ ಗಾರ್ಡನ ಪಕ್ಕದಲ್ಲಿರುವ ಮನೆಗಳಾದ ವಾರ್ಡ ನಂ.2ರಲ್ಲಿ ಬರುವ ಮನೆಗಳಿಗೆ ಮಳೆ ಬಂದರೆ ರಾತ್ರಿಯಿಡಿ ಜಾಗರಣೆಯ ಕೆಲಸ. ಆದರೆ ಸಾಗರದಂತೆ ಬರುವ ನೀರು ಕ.ವಿ.ವಿ ಧಾರವ...
July 19, 02:39 PM   |   By Admin
ಶಿಕ್ಷಣ ಪರಿಶ್ರಮ ಪರಿಮಳ ಕೃತಿ ಲೋಕಾರ್ಪಣೆ
ಧಾರವಾಡ 19: ಇಲ್ಲಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಾಯರ್ಾಲಯವು ಗುರುವಾರ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಶಾಲಾ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಪ್ರಗತಿ ಪರಿಶೀಲನಾ ಸಭ...
July 19, 02:36 PM   |   By Admin
ಭಕ್ತರ ಹೃದಯ ಮಂದಿರದಲ್ಲಿ ಪರಮಾತ್ಮ ನೆಲೆ: ಮಲ್ಲಿಕಾರ್ಜುನ ಸ್ವಾಮೀಜಿ
ಧಾರವಾಡ 17: ಸೃಷ್ಟಿಕರ್ತನಾದ ಪರಮಾತ್ಮ ಕೈಲಾಸದಲ್ಲೂ ಇಲ್ಲ. ಗುಡ್ಡ ಬೆಟ್ಟ, ಪರ್ವತ ಶ್ರೇಣಿ, ಮಂದಿರದಲ್ಲೂ ಇಲ್ಲ. ಭಕ್ತರ ಹೃದಯ ಮಂದಿರದಲ್ಲಿ ಸದಾ ಇದ್ದಾನೆ ಎಂದು ಮುರುಘಾಮಠ ಮಲ್ಲಿಕಾರ...
July 17, 12:15 PM   |   By Admin
ಧಾರವಾಡಕರ ಅನುಕರಣೀಯ ಸಾಹಿತ್ಯ ಹೊರತಂದಿದ್ದಾರೆ: ಹೆಗಡೆ
ಧಾರವಾಡ : ಕನ್ನಡ ಭಾಷಾಶಾಸ್ತ್ರವನ್ನು ಶ್ರೀಮಂತಗೊಳಿಸಿದ ಶ್ರೇಯಸ್ಸು ಡಾ. ರಾ.ಯ. ಧಾರವಾಡಕರ ಅವರದು. ಲಲಿತ ಪ್ರಬಂಧಕಾರರಾಗಿ, ಧಾರವಾಡಕರ ಅವರು ಅನುಕರಣೀಯ ಸಾಹಿತ್ಯ ಹೊರತಂದಿದ್ದಾರೆ. ಅ...
July 17, 12:10 PM   |   By Admin
ವೈವಿಧ್ಯಮಯ ಗೀತೆಗಳ ಭಾವಗೀತ ಗಾಯನ ಸಂಜೆ
ಧಾರವಾಡ : ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ಸಾಧನಕೇರಿಯ ಬೇಂದ್ರೆ ಭವನದಲ್ಲಿ ದಿ. 15ರಂದು ಜರುಗಿದ ಮಾಸಿಕ ಭಾವಗೀತ ಸಂಜೆ ಕಾರ್ಯಕ್ರಮವು ವೈವಿಧ್ಯಮಯ ಗೀತೆ...
July 17, 12:06 PM   |   By Admin
ಚೌಡಯ್ಯಾ ಸಮಾಜದಿಂದ ಪ್ರತಿಭಾ ಪುರಸ್ಕಾರ: ಸಾಧಕರಿಗೆ ಸನ್ಮಾನ
ಧಾರವಾಡ: ನಮ್ಮ ದೇಶದ ಕಲೆ ಸಾಹಿತ್ಯ, ಸಂಸ್ಕೃತಿ ಎಲ್ಲಾವೂ ದೇಶದ ಘನತೆ ಗೌರವವನ್ನು ಎತ್ತಿ ಹಿಡಿಯುವ ಕೆಲಸ ಈಗಿನ ಯುವ ಪೀಳಿಗೆಯ ಗಾಯಕ, ವಾದಕ, ಸಾಹಿತ್ಯಗಾರರಿಂದ ಹಾಗೂ ಸಾಧಕರಿಂದ ಸಾಧ್ಯ...
July 17, 12:04 PM   |   By Admin
ಸಾವಿರಾರು ಸಂಗೀತಾಸಕ್ತರ ಮನತಣಿಸಿದ ಭಜನ ಸಂಧ್ಯಾ
ಧಾರವಾಡ : ಇಲ್ಲಿಯ ಕೆಲಗೇರಿ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಸಂಸ್ಥೆಯ ವತಿಯಿಂದ ಸಾಯಿಬಾಬಾ ಮಂದಿರದಲ್ಲಿ ಗುರುಪೂಣರ್ಿಮೆ ನಿಮಿತ್ತ ಹಮ್ಮಿಕೊಂಡಿದ್ದ   ಭಜನ ಸಂಧ್ಯಾ ಕಾರ...
July 16, 02:06 PM   |   By Admin

ಇತ್ತೀಚಿನ ಸುದ್ದಿ