ಮನೆಗಳ್ಳರ ಬಂಧನ: ಒಟ್ಟು 5,51000 ರೂ. ಮೌಲ್ಯದ ವಸ್ತು ವಶ
ಧಾರವಾಡ 11: ಮನೆ ದರೋಡೆ ಮಾಡಿ ಅಂದಾಜು 576000 ರೂಪಾಯಿ ಬೆಲೆಯ ಬೆಳ್ಳಿ ಬಂಗಾರದ ಆಭರಣ ಸೇರಿದಂತೆ ಮನೆಯಲ್ಲಿನ ಇತರ ವಸ್ತುಗಳನ್ನು ಕಳತನ ಮಾಡಿದ್ದ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ...
October 12, 11:39 AM   |   By Admin
ದಿ. ವರದರಾಜ ಹುಯಿಲಗೋಳ ಓರ್ವ ಆದರ್ಶ ಶಿಕ್ಷಕ: ಕುಂಟಿ
ಧಾರವಾಡ 11; ತಾಯ್ತನದ ಹೃದಯದೊಂದಿಗೆ ನಾಡಿನ ತುಂಬ ಅಪಾರ ಶಿಷ್ಯಬಳಗವನ್ನು ಹೊಂದಿದ್ದ ಡಾ. ವರದರಾಜ ಹುಯಿಲಗೋಳ ತಮ್ಮ ಸರಳ ಸಜ್ಜನಿಕೆ, ಹಾಗೂ ಸ್ನೇಹಮಯ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿ ...
October 12, 11:36 AM   |   By Admin
ವಿದ್ಯಾರ್ಥಿ ಗಳನ್ನು ಆಕರ್ಷಿ ಸಿದ ಬಾಪೂಜಿ ಚಿತ್ರಕಲಾ ಪ್ರದರ್ಶನ
ಲೋಕದರ್ಶನ ವರದಿ ಧಾರವಾಡ 11 : ಇಲ್ಲಿಯ ಆರ್ಟ ಗ್ಯಾಲರಿಯಲ್ಲಿ ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿಯ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯು ಹಮ್ಮಿಕೊಂಡಿ...
October 12, 11:34 AM   |   By Admin
ಕವಿವಿ ಪುರುಷರ ಬಾಸ್ಕೆಟ್ ಬಾಲ್ : ಜೆ.ಎಸ್.ಎಸ್ ಎಸ್.ಎಮ್.ಐ ಚಾಂಪಿಯನ್
ಧಾರವಾಡ 12: ಕನರ್ಾಟಕ ವಿಶ್ವ ವಿದ್ಯಾಲಯದ ಪುರುಷರ ಏಕವಲಯ ಬಾಸ್ಕೇಟ್ಬಾಲ ಪಂದ್ಯಾವಳಿಯ ಬಹುಮಾನ ವಿತರಣಾ ಸಮಾರಂಬದಲ್ಲಿ ಅಧ್ಯಕ್ಷತೆ ವಹಿಸಿದ ಕಾಲೇಜಿ ಪ್ರಾಚಾಯ್ರಾದ ಡಾ. ಅಜಿತ ಪ್ರಸಾದ ಇ...
October 12, 11:30 AM   |   By Admin
ಕಲೆ ಕರಗತಕ್ಕೆ ಆಸಕ್ತಿ, ಸತತ ಪರಿಶ್ರಮ ಅವಶ್ಯ: ಲಿಂಬಿಕಾಯಿ
ಹುಬ್ಬಳ್ಳಿ: ಯಾವುದೇ ಕಲೆ ಒಲೆಯಬೇಕಾದರೆ ಆಸಕ್ತಿ ಹಾಗೂ ಸತತ ಪರಿಶ್ರಮ ಅತಿ ಅವಶ್ಯವಾಗಿ ಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಹೇಳಿದರು.ಅವರು ಶಿವರ...
October 12, 11:28 AM   |   By Admin
ಸಾರ್ವಜನಿಕ ಸಂಪರ್ಕದಲ್ಲಿ ಹೊಸ ಅವಕಾಶಗಳ ಕ್ಷೇತ್ರ: ಉಲ್ಲಾಸ ಗುನಗಾ,
ಧಾರವಾಡ : ಸಾರ್ವಜನಿಕ ಸಂಪರ್ಕವು ಪತ್ರಿಕೋದ್ಯಮದ ಭಾಗವಾಗಿದ್ದು, ಆಧುನಿಕ ಜಗತ್ತಿನಲ್ಲಿ ವ್ಯವಹಾರ ವೃದ್ಧಿಗೆ ಅನಿವಾರ್ಯವಾಗಿದೆ  ಎಂದು ಕನರ್ಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸಾರ್...
October 12, 11:25 AM   |   By Admin
ಪ್ರತಿಯೊಬ್ಬ ಪ್ರಜೆಗೆ ಸಂವಿಧಾನ ಅಧ್ಯಯನ, ಓದು ಅಗತ್ಯ: ನಾಗಮೋಹನ್ದಾಸ್
ಧಾರವಾಡ 12:ಭಾರತೀಯ ಸಂವಿಧಾನವು ಜಾಗತಿಕವಾಗಿ ವಾಸ್ತವಿಕ ನೆಲೆಗಟ್ಟಿನ ಅಂಶಗಳನ್ನು ಒಳಗೊಂಡಿರುವುದರಿಂದ ಭಾರತೀಯ ಸಂವಿಧಾನವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲು ಸಾಧ್ಯವಾಗಿದೆ ಎಂದು ಕ...
October 12, 11:22 AM   |   By Admin
ತೆರಿಗೆ ವ್ಯವಸ್ಥೆ ಬಲವರ್ಧನೆಗೆ ತಂತ್ರಜ್ಞಾನದ ಬಳಕೆ ಅಗತ್ಯ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ಧಾರವಾಡ, ಅ 5   ತೆರಿಗೆ ಸುಧಾರಣೆ ಇಂದಿನ ತುರ್ತು ಅಗತ್ಯವಾಗಿದೆ. ಜಿಎಸ್ಟಿ ಪದ್ಧತಿ ತಾಂತ್ರಿಕತೆಯನ್ನು ಅವಲಂಬಿಸಿದ್ದು, ಎರಡು ತೆರಿಗೆ ಹಾಗೂ ಇತರ ಹಲವು ತೆರಿ...
October 05, 01:42 PM   |   By Admin
ಹೆಚ್ಚೆಚ್ಚು ತೆರಿಗೆ ಸಂಗ್ರಹವಾದರೆ ತೆರಿಗೆ ಪ್ರಮಾಣ ಕಡಿತ: ನಿರ್ಮಲಾ ಸೀತಾರಾಮನ್
ಧಾರವಾಡ, ಅ 5:  ತೆರಿಗೆ ಸುಧಾರಣೆ ಇಂದಿನ ತುರ್ತು ಅಗತ್ಯವಾಗಿದೆ. ಜಿಎಸ್ಟಿ ಪದ್ಧತಿ ತಾಂತ್ರಿಕತೆಯನ್ನು ಅವಲಂಬಿಸಿದ್ದು, ಎರಡು ತೆರಿಗೆ ಹಾಗೂ ಇತರ ಹಲವು ತೆರಿಗೆ ಬದಲಿಗೆ ಒಂದೇ ...
October 05, 12:39 PM   |   By Admin
25 ಜನ ಸಂಸದರಿದ್ದರು, ಜನ ಬೀದಿಗೆ ಬಂದಿದ್ದಾರೆ: ಸೌಮ್ಯ ರೆಡ್ಡಿ ಕಿಡಿ
ಧಾರವಾಡ, ಅ 4:   ರಾಜ್ಯದಲ್ಲಿ 25 ಜನ ಸಂಸದರಿದ್ದರು, ನೆರೆ ಪರಿಹಾರ ಸಿಗದೇ ಜನ ಬೀದಿಗೆ ಬಂದಿದ್ದಾರೆ ಎಂದು ಶಾಸಕಿ ಸೌಮ್ಯ ರೆಡ್ಡಿ ಸಕರ್ಾರದ ವಿರುದ್ಧ ಕಿಡಿಕಾರಿದ್ದಾರೆ.ನ...
October 04, 03:08 PM   |   By Admin

ಇತ್ತೀಚಿನ ಸುದ್ದಿ