ಸರೋಜನಿಬಾಯಿ ಬಾಬುಸಿಂಗ್ ಬ್ಯಾಳಿ ನಿಧನ

ಸರೋಜನಿಬಾಯಿ ಬಾಬುಸಿಂಗ್ ಬ್ಯಾಳಿ ನಿಧನ  Sarojinibai Babusingh Byali passes away

ಲೋಕದರ್ಶನ ವರದಿ 

ಬೆಟಗೇರಿ 08:  ಗದಗ ಬೆಟಗೇರಿ ರಜಪೂತ ಸಮಾಜದ ಹಿರಿಯರು ಹಾಗೂ ಹೆಸರಾಂತ ಸಿವಿಲ್ ಇಂಜನಿಯರ್ ಆಗಿರುವ ಬಾಬುಸಿಂಗ್ ಬ್ಯಾಳಿ ಅವರ ಧರ್ಮಪತ್ನಿಯಾದ ಸರೋಜನಿಬಾಯಿ ಬಾಬುಸಿಂಗ್ ಬ್ಯಾಳಿ ಅವರು (74) ದಿ. 8 ರಂದು ಬುಧವಾರ ಮುಂಜಾನೆ 7.15 ಕ್ಕೆ ನಿಧನ ಹೊಂದಿದರು. ಮೃತರು ಪತಿ, ಸಹೋದರರು, ಸಹೋದರಿಯರು,  ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.