‘ವಂದೇ ಮಾತರಂ ಕೋಸ್ಟ್ಸಲ್ ಸೈಕ್ಲೋಥಾನ್ -2026- ರಾ​‍್ಯಲಿ
ಲೋಕದರ್ಶನ ವರದಿ ಕಾರವಾರ 17 : ವಂದೇ ಮಾತರಂ ಗೀತೆಯು 150 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ , ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಆಯೋಜಿಸಿದ್ದ ‘ವಂದೇ ಮಾತರಂ ಕ...
February 17, 08:14 PM   |   By Admin
ದೇಶಪಾಂಡೆ ವಿರುದ್ಧ ಬಿಜೆಪಿ ವಾಗ್ದಾಳಿ : ಹಳಿಯಾಳಕ್ಕೆ ಹಿಡಿದ ಶನಿ ಎಂದು ಟೀಕಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ
ಲೋಕದರ್ಶನ ವರದಿ ಕಾರವಾರ  17: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅನುಭವದ ಕೊರತೆಯಿದೆ ಎಂದಿದ್ದ ಹಳಿಯಾಳ ಶಾಸಕ ಆರಿ​‍್ವ. ದೇಶಪಾಂಡೆ ಅವರ ಹೇಳಿಕೆಗೆ ಬಿಜೆಪಿ ಮುಖ...
February 17, 05:26 PM   |   By Admin
ಪೋಲಿಸ್ ಮತ್ತು ಸಾರ್ವಜನಿಕರ ನಡುವೆ ವಿಶ್ವಾಸ ಮೂಡಿಸಲು ಆತ್ಮ ಸ್ಥೈರ್ಯ ತುಂಬಿ: ಪಿ.ಎಸ್‌.ಐ
ಲೋಕದರ್ಶನ ವರದಿ ದಾಂಡೇಲಿ  ಫೇ 17 : ದಾಂಡೇಲಿಯ ಬಾಂಗೂರ ನಗರದ ವೆಸ್ಟಕೋಸ್ಟ ಪೇಪರಮಿಲ್ ಆವರಣದಲ್ಲಿರುವ ಶಾಪಿಂಗ್ ಕಾಂಪ್ಲೇಕ್ಸ್‌ನ ಹೊರಾವರಣದಲ್ಲಿ ಸ್ಥಳೀಯ ನಗರ ಪೋಲಿಸ್ ಠಾ...
February 17, 05:21 PM   |   By Admin
ಸಮುದ್ರದಲ್ಲಿ ಅಲೆಗೆ ಸಿಲುಕಿ 17 ವರ್ಷದ ಬಾಲಕ ಸಾವು
ಕಾರವಾರ 17:  ಮಾಜಾಳಿ ರಾಮನಾಥ ಕಡಲತೀರದಲ್ಲಿ ಸಮುದ್ರದ ಅಲೆಗೆ ಸಿಲುಕಿ 17 ವರ್ಷದ ಬಾಲಕ ಯಶ್ ಶಾಮ್ ಮಹಾಲೆ ಮಂಗಳವಾರ ಮೃತಪಟ್ಟಿದ್ದಾನೆ. ಶಿವರಾತ್ರಿ ಅಮಾವಾಸ್ಯೆ ಪ್ರಯುಕ್ತ ...
February 17, 05:15 PM   |   By Admin
ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ : ಕಲಾಪ ಮುಂದೂಡಿಕೆ
ಕಾರವಾರ 16 : ಕಾರವಾರ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಮೇಲ್ ಬಂದ ಹಿನ್ನೆಲೆಯಲ್ಲಿ ಕೋರ್ಟ್‌ ಕಲಾಪವನ್ನು ಸೋಮವಾರ  ಮುಂದೂಡಲಾಗಿದೆ. ರಾಜ್ಯದ ದಾವಣಗೆರೆ , ಧಾರವಾಡ ...
February 16, 05:04 PM   |   By Admin
ಮುರುಡೇಶ್ವರ ಸಮಗ್ರ ಅಭಿವೃದ್ಧಿಗೆ ವ್ಯವಸ್ಥಿತ ಯೋಜನೆ : ಸಚಿವ ಮಾಂಕಾಳ ವೈದ್ಯ
ಕಾರವಾರ 16:  ಮುರುಡೇಶ್ವರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ವ್ಯವಸ್ಥಿತ ರೀತಿಯಲ್ಲಿ ಪಾರ್ಕಿಂಗ್, ಡ್ರೈನೇಜ್ ಮಾಡಲಾಗುವುದು ಎಂದ...
February 16, 03:23 PM   |   By Admin
ಕದಂಬ ನೌಕಾನೆಲೆ ವಜ್ರಕೋಶದ ಕಮಾಂಡರ್ ಆಗಿ ಕ್ಯಾ.ಚಂದ್ರಶೇಖರ್ ಅಗನ್ ಅಧಿಕಾರ ಸ್ವೀಕಾರ
ಕಾರವಾರ 16 : ಇಲ್ಲಿನ ಕದಂಬ  ನೌಕಾ ನೆಲೆಯ ವಜ್ರಕೋಶ ವಿಭಾಗದ ನೂತನ ಕಮಾಂಡರ್ ಆಗಿ  ಕ್ಯಾಪ್ಟನ್ ಚಂದ್ರಶೇಖರ್ ಅಧಿಕಾರ ವಹಿಸಿಕೊಂಡರು.  ಕ್ಯಾ.ಚಂದ್ರಶೇಕರ ಅಗನ್ ಅವರ ...
February 16, 03:04 PM   |   By Admin
ಪಡಿತರ ಅಂಗಡಿ ಲೈಸನ್ಸ್‌ ಪಡೆದವರ ವಾರಸುದಾರರಿಗೆ ಲೈಸನ್ಸ್‌ ಮುಂದುವರಿಸಲು ಕಾನೂನು ತರಬೇಕು: ರಾಜ್ಯಾಧ್ಯಕ್ಷ ಕೃಷ್ಣ ಡಿ. ನಾಯ್ಕ ಆಗ್ರಹ
ಲೋಕದರ್ಶನ ವರದಿ ಮುಂಡಗೋಡ 15: ಪಡಿತರ ಅಂಗಡಿ ಲೈಸನ್ಸ್‌ ಪಡೆದವರು 65 ವರ್ಷ ಮೇಲ್ಪಟ್ಟು ನಿಧನರಾದಲ್ಲಿ ಅವರ ವಾರಸುದಾರರಿಗೆ ಲೈಸನ್ಸ್‌ ಮುಂದುವರಿಸುವಂತೆ ಸರ್ಕಾರ ತಕ್ಷಣ ಕಾನೂನು...
February 15, 07:49 PM   |   By Admin
ಉತ್ತರ ಕನ್ನಡದಲ್ಲಿ ಶಿವರಾತ್ರಿ ಸಂಭ್ರಮ : ಎಲ್ಲೆಡೆ ಭಕ್ತರ ಮಹಾಪೂರ - ಬಿಸಿಲಿಗೆ ಓರ್ವನ ಸಾವು
ಕಾರವಾರ 15 : ಉತ್ತರ ಕನ್ನಡದಲ್ಲಿ ಶಿವರಾತ್ರಿ ಸಂಭ್ರಮ ಮುಗಿಲು ಮುಟ್ಟಿತ್ತು. ಕಾರವಾರದ ಸಜ್ಜೇಶ್ವರ, ಧಾರೇಶ್ವರದ ಶಿವಲಿಂಗ ದೇವಸ್ಥಾನ,  ಗುಣವಂತೆಯ ಗುಣವಂತೇಶ್ವರ, ಮುರುಡೇಶ್ವರ...
February 15, 07:08 PM   |   By Admin
ಸ್ವಾಭಿಮಾನ, ಸಮಾನತೆ ಬದುಕು ಕಲಿಸಿದ ಮಹಾನ್ ಸಂತ ಸೇವಲಾಲ್‌: ಸತೀಶ ಸೈಲ್
ಲೋಕದರ್ಶನ ವರದಿ ಕಾರವಾರ, ಫೆ.15 :- ಸಂತ ಸೇವಾಲಾಲ್ ಅವರು ಬಂಜಾರ ಸಮುದಾಯಕ್ಕೆ ಸ್ವಾಭಿಮಾನದ ಬದುಕು ಮತ್ತು ಸಾಮಾಜಿಕ ಸಮಾನತೆಯನ್ನು ಕಲಿಸಿದ ಮಹಾನ್ ಸಂತ ಎಂದು ಶಾಸಕ ಎಂಸಿಎ ಅಧ್...
February 15, 04:06 PM   |   By Admin

ಇತ್ತೀಚಿನ ಸುದ್ದಿ