ನ.14 ರಂದು ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಪೋಷಕ-ಶಿಕ್ಷಕರ ಮಹಾಸಭೆ : ಡಾ.ದೀಲೀಷ್ ಶಶಿ
ಕಾರವಾರ, ನ.12: ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿ ಸರ್ಕಾರದಿಂದ ಅನುಷ್ಠ್ಠಾನಿಸಲಾಗಿರುವ ಉಪಕ್ರಮಗಳು, ಪೋಷಕರು, ಶಿಕ್ಷಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಕ್ರಿಯ ಪಾ...
November 12, 08:34 PM   |   By Admin
ವಿದ್ಯಾರ್ಥಿಗಳು ಐ.ಎ.ಎಸ್‌., ಐ.ಪಿ.ಎಸ್ ಗಳಾಗಬೇಕು: ಜಿಲ್ಲಾಧಿಕಾರಿ.
ಕಾರವಾರ, ನ.12:- ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಅಗಾಧವಾದ ಶಕ್ತಿ-ಸಾಮರ್ಥ್ಯ ಇದ್ದು, ನಿರಂತರ ಶ್ರಮಪಟ್ಟರೇ ಋಖ, ಋಖ  ಆಗಲು ಸಾಧ್ಯವಿದೆ. ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಸದಾ ...
November 12, 08:04 PM   |   By Admin
ಮಕ್ಕಳ ಪ್ರತಿಭೆ ಅನಾವರಣಗೊಳ್ಳಬೇಕು: ಸಿಇಓ ಡಾ.ದೀಲೀಷ್ ಶಶಿ
ಕಾರವಾರ, ನ.12: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣ ಮಾಡಲು ಅವರಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು ಮತ್ತು ಇಂತಹ ಅವಕಾಶಗಳನ್ನು ಬಳಸಿಕೊಂಡು ಮಕ್ಕಳು ತಮ್ಮಲ್ಲಿನ ಅದ್ಭುತವಾ...
November 12, 08:03 PM   |   By Admin
ಜೈಲ್ ನಲ್ಲಿ ಅಕ್ರಮ : ಯುವ ಮೋರ್ಚಾದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ
ಕಾರವಾರ 12: ವಿವಿಧ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದವರಿಗೆ ಬೆಂಗಳೂರಿನ ಪರ​‍್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಕಲ್ಪಿಸುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮವಾಗಬ...
November 12, 08:01 PM   |   By Admin
ದಾಂಡೇಲಿಯ ಡಿಎಫ್‌ಎ ಟೌನ್ ಶಿಪ್‌ನಲ್ಲಿ ಮನೆ ನಿರ್ಮಾಣಕ್ಕೆ ಭೂಮಿ ಅತಿಕ್ರಮಣ: ಅಧಿಕಾರಿಗಳ ಜಾಣ ಮರೆವು
ಕಾರವಾರ 12: ದಾಂಡೇಲಿಯ  ಯುಟ್ಯೂಬರ್  ಹಾಗೂ ಮಾಧ್ಯಮ ಪ್ರತಿನಿಧಿಯೊಬ್ಬ ,  ಡಿ.ಎಫ್‌.ಎ. ಟೌನ್ ಶಿಪ್‌ನ 40 ಥ 40  ಆಳತೆಯ ಭೂಮಿಗೆ  ಬೇಲಿ ಹಾಕಿದ ಪರಿಣಾಮ...
November 12, 06:54 PM   |   By Admin
ಬಾಲಮಂದಿರ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ಜರುಗಿದ ‘ವಿಜ್ಞಾನ ಮತ್ತು ಸಂಸ್ಕೃತಿ ಉತ್ಸವ’
ಕಾರವಾರ 12: ಇಲ್ಲಿಯ ಬಾಲಮಂದಿರ ಪ್ರೌಢಶಾಲೆಯಲ್ಲಿ ನಡೆದ “ವಿಜ್ಞಾನ ಮತ್ತು ಸಂಸ್ಕೃತಿ ಉತ್ಸವ”ವು ಯಶಸ್ವಿಯಾಗಿ ನಡೆಯಿತು.   ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರವ...
November 12, 06:14 PM   |   By Admin
ಬನ್ನಿ ಮಹಾಂಕಾಳಿ ದೆವಸ್ಥಾನದಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜೆ
ಮುಂಡಗೋಡ 12: ಪಟ್ಟಣದ ಅಂಬೇಡ್ಕರ್ ಓಣಿಯಲ್ಲಿರುವ ಬನ್ನಿ ಮಹಾಂಕಾಳಿ ದೆವಸ್ಥಾನದಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜೆ ಜರಗಿತು. ಇಲ್ಲಿಯ ಅಂಬೇಡ್ಕರ್  ಓಣಿಯಲ್ಲಿ ಇರುವ ಶ್ರೀ ಬನ್ನಿ ...
November 12, 04:54 PM   |   By Admin
ಇಂಡಸ್ ಟವರ್ಸ ಸಂಸ್ಥೆಯ ತಾಂತ್ರಿಕ ನೌಕರರ ವಜಾ: ನೌಕರರ ಧರಣಿ
ಕಾರವಾರ 12: ಇಂಡಸ್ ಟವರ್ಸ ಸಂಸ್ಥೆ ತನ್ನ ತಾಂತ್ರಿಕ ನೌಕರರನ್ನು ವಜಾ ಮಾಡಿದ್ದನ್ನು ವಿರೋಧಿಸಿ, ಕೆಲಸ ಕಳೆದು ಕೊಂಡವರು ಕಾರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧುವಾರ ಬೆಳಿಗ್ಗೆ ಯಿಂದ...
November 12, 04:31 PM   |   By Admin
ಓಬವ್ವನ ಧೈರ್ಯ,ಸಾಹಸ ಎಲ್ಲರಿಗೂ ಆದರ್ಶವಾಗಬೇಕು : ಜಿಲ್ಲಾಧಿಕಾರಿ.ಸಾಜಿದ್
ಕಾರವಾರ 11: ವೀರ ವನಿತೆ ಓಬವ್ವ ಮನೆಯಲ್ಲಿದ ಒನೆಕೆಯನ್ನೇ ಆಯುಧವನ್ನಾಗಿಸಿಕೊಂಡು ಎದುರಾಳಿ ಸೈನಿಕರನ್ನು ಹೊಡೆದುರುಳಿಸಿ ಕೋಟೆಯನ್ನು ರಕ್ಷಿಸಿದ್ದು,  ಅವರಲ್ಲಿದ್ದ ಧೈರ್ಯ, ಶೌರ್...
November 11, 07:27 PM   |   By Admin
ಕೆಂಪು ಕೋಟೆ ಬಳಿ ಸ್ಪೋಟ ಹಿನ್ನೆಲೆ ಸ್ಕ್ವಾಡದಳದ ಪರೀಶೀಲನೆ
ಕಾರವಾರ 11: ದೆಹಲಿ ಕೆಂಪು ಕೋಟೆ ಬಳಿ ಸೋಮವಾರ ರಾತ್ರಿ ನಡೆದ   ಸ್ಪೋಟ ಪ್ರಕರಣ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಸೋಮವಾರ ದೆಹಲಿಯಿಂ...
November 11, 06:33 PM   |   By Admin

ಇತ್ತೀಚಿನ ಸುದ್ದಿ