ರೈತರಿಗೆ ಪ್ರಾತ್ಯಕ್ಷೀಯತೆ ಕಾರ್ಯಕ್ರಮ
ಹಾವೇರಿ: ತಾಲೂಕಿನ ನೆಗಳೂರ ಗ್ರಾಮದ ಪ್ರವಾಸಿ ಮಂದಿರದಲ್ಲಿ ರೈತರಿಗೆ ಆಶರ್ಿವಾದ ಕಂಪನಿಯವತಿಯಿಂದ ಪೈಪ್ ಗಳ ಗುಣಮಟ್ಟದ ಪ್ರಾತ್ಯಕ್ಷೀಯತೆಯನ್ನು ಶುಕ್ರವಾರ ಹಮ್ಮಿಕೊಂಡಿದ್ದರು.  &...
July 12, 03:09 PM   |   By Admin
ಡಾ.ರಾಜೇಂದ್ರ ಹಾವೇರಿ ನೂತನ ಡಿಎಚ್ಒ
ಹಾವೇರಿ: ಹಾವೇರಿ ಜಿಲ್ಲೆಯ ನೂತನ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಡಾ.ರಾಜೇಂದ್ರ ದೊಡ್ಡಮನಿ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಧಾರವಾಡ ಜಿಲ್ಲಾ ಆರೋಗ್ಯ ಮತ್...
July 12, 03:08 PM   |   By Admin
ಸ್ವಚ್ಛತೆ, ಶೌಚಾಲಯ ಬಳಕೆ ಜಾಗೃತಿಯಲ್ಲಿ ಶಿಕ್ಷಕರ ಪಾತ್ರ ಪ್ರಮುಖ: ಕರಿಯಣ್ಣನವರ
ಹಾವೇರಿ: ದೇಶದ ಸ್ವಾತಂತ್ರ್ಯಕ್ಕೆ ನಮ್ಮ ಹಿರಿಯರು ಶ್ರಮಿಸಿದಂತೆ, ದೇಶದ ಸ್ವಚ್ಛತೆಗೆ ಎಲ್ಲರೂ ಕೈಜೋಡಿಸುವುದು ಅತ್ಯಗತ್ಯವಾಗಿದೆ. ಗ್ರಾಮಗಳ ಸ್ವಚ್ಛತೆಗೆ ವಿದ್ಯಾಥರ್ಿಗಳು, ಶಾಲಾ ಶಿಕ್...
July 12, 03:06 PM   |   By Admin
ಜು.15 ರಿಂದ ಜಿಲ್ಲೆಯಲ್ಲಿ ಕ್ಷಯರೋಗ ಪತ್ತೆ, ಚಿಕಿತ್ಸಾ ಆಂದೋಲನ: ಜಿಲ್ಲಾಧಿಕಾರಿ
ಹಾವೇರಿ: ಕ್ಷಯರೋಗವನ್ನು ಮುಂಜಾಗೃತಾ ಕ್ರಮವಾಗಿ ಪತ್ತೆಮಾಡಿ ಸೂಕ್ತ ಚಿಕಿತ್ಸೆ ನೀಡಲು ಜುಲೈ 15 ರಿಂದ 27ರವರೆಗೆ ಜಿಲ್ಲೆಯಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲವನ...
July 12, 03:05 PM   |   By Admin
ವಿವಿಧ ಅಂಗಡಿಗಳ ಮೇಲೆ ದಾಳಿ: ದಂಡ ವಸೂಲಿ
ಹಾವೇರಿ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ  ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಅಧಿಕಾರಿಗಳನ್ನೊಳಗೊಂಡ ತಂಡ ಹಾವೇರಿ ನಗರದ ಸುಭಾಸ ವೃತ್ತ, ಸ್ಟೇಷನ್ ರಸ್...
July 10, 03:13 PM   |   By Admin
ಮಹಿಳಾ ಸಾಕ್ಷರತೆಗೆ ಹೆಚ್ಚು ಒತ್ತು ನೀಡಲು ಜಿಲ್ಲಾಧಿಕಾರಿ ಸೂಚನೆ
ಹಾವೇರಿ: ಜಿಲ್ಲೆಯಲ್ಲಿ ಪುರುಷ ಮತ್ತು ಮಹಿಳೆಯರ ಮಧ್ಯ ಇರುವ ಸಾಕ್ಷರತಾ ಅಂತರವನ್ನು ತೊಡೆಯಲು ಮಹಿಳಾ ಸಾಕ್ಷರತಾ ಪ್ರಮಾಣವನ್ನು ಹೆಚ್ಚು ಮಾಡಲು ಕಾರ್ಯಕ್ರಮ ರೂಪಿಸಲು ಜಿಲ್ಲಾ ವಯಸ್ಕರ ಶ...
July 10, 03:10 PM   |   By Admin
ಎಚ್ಚೆತ್ತಕೊಂಡ ಗ್ರಾ.ಪಂ.ಸಿಬ್ಬಂದಿ
ಲೋಕದರ್ಶನ ಪಲಶ್ರುತಿಹಾವೇರಿ೦೮:  ತಾಲೂಕಿನ ನೆಗಳೂರ ಗ್ರಾಮದಲ್ಲಿ  ಕಳೆದ 2ವರ್ಷಗಳಿಂದ ಅಸರ್ಮಪಕ ನಿರ್ವಹಣೆಯಿಂದ ಕುಡಿಯುವ ನೀರು ಪೋಲಾಗುತ್ತಿರುವ ಕುರಿತು ಜುಲೈ 3 ರಂದು ಕು...
July 08, 10:42 AM   |   By Admin
ಸಾಂಕ್ರಾಮಿಕ ರೋಗ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಶಾಸಕ ಓಲೇಕಾರ
ಹಾವೇರಿ: ಮಳೆಗಾಲ ಆರಂಭಗೊಂಡಿದೆ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಲು, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯವಾಗಿದೆ. ಪ್ರತಿಯೊಬ್ಬರೂ ಸೊಳ್ಳ...
July 05, 03:13 PM   |   By Admin
ಕಿತ್ತೂರ ಶಾಲಾ ಮಕ್ಕಳಿಗೆ ಪಾಠಮಾಡಿ ಸಹಭೋಜನ ಸವಿದ ಡಿಸಿ
ಹಾವೇರಿ: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಹಾನಗಲ್ ತಾಲೂಕಿನ ಅಕ್ಕಿಆಲೂರ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗೆ ಶುಕ್ರವಾರ ಅನಿರೀಕ್ಷಿತ ಭೇಟಿ ಮೂಲಭೂತ ಸೌಕರ್ಯಗಳು ಹಾಗೂ ವಿದ್ಯ...
July 05, 03:11 PM   |   By Admin
ಉತ್ತರ ಕರ್ನಾಟಕ ದೊಡ್ಡಾಟ ಕಲಾ ಪ್ರದರ್ಶನ
ಹಾವೇರಿ :ನಗರದ ಗುರು ಭವನದಲ್ಲಿ ಕನರ್ಾಟಕ ಯಕ್ಷಗಾನ ಅಕಾಡೆಮಿ  ಏರ್ಪಡಿಸಿದ್ದ ಯಕ್ಷರಂಗ ಕಲೋತ್ಸವದಲ್ಲಿ ದೊಡ್ಡಾಟ ಮತ್ತು ಯಕ್ಷಗಾನದ ಪ್ರದರ್ಶನಗಳು, ಮೈಸೂರಿನ ಬಸವೇಶ್ವರ ಸಂಘದವರು...
July 03, 03:21 PM   |   By Admin

ಇತ್ತೀಚಿನ ಸುದ್ದಿ