ಮಕ್ಕಳ ರಕ್ಷಣೆಗೆ 24 ತಾಸು ಸಿದ್ಧವಿರುವ ಚೈಲ್ಡ್ಲೈನ್
ಹಾವೇರಿ 11: ಸಂಕಷ್ಟ ಹಾಗೂ ಅಪಾಯದಲ್ಲಿರುವ ಮಕ್ಕಳಿಗಾಗಿ ದಿನದ 24 ತಾಸು ನೆರವು ಹಾಗೂ ಆಶ್ರಯ ಒದಗಿಸಲು ಮಕ್ಕಳ ಸಹಾಯವಾಣಿ ಕೇಂದ್ರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ನೆರ...
January 11, 03:05 PM   |   By Admin
ಮಹಿಳ ಮೇಲೆ ಆಸಿಡಾ ದಾಳಿ: ಕಾನೂನು ಕ್ರಮ ಕೈಗೊಳ್ಳಲು ಮನವಿ
ಶಿಗ್ಗಾವಿ ೧೧:  ತಾಲೂಕಿನ ಶಿದ್ದನಗುಡ್ಡದಲ್ಲಿ ಮಹಿಳೆಗೆ ನಡೆದ ಆಸಿಡ್ ದಾಳಿ ಕೊಲೆಗೆ ಯತ್ನ ಮಾಡಿದವರನ್ನು ತಕ್ಷಣವಾಗಿ ತನಿಖೆಯನ್ನು ಮಾಡಿ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು...
January 11, 03:03 PM   |   By Admin
ಆರ್ಥಿಕ ಪ್ರಗತಿಗೆ ರೈತರು ಜಮೀನುಗಳಲ್ಲಿ ಶ್ರೀಗಂಧ ಬೆಳೆಯಬೇಕು
ಲೋಕದರ್ಶನ ವರದಿರಾಣೆಬೆನ್ನೂರು11: ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ ಕೃಷಿಕರು ಈ ದೇಶಕ್ಕೆ ಅನ್ನ ನೀಡುವ ಅನ್ನದಾತರಾಗಿದ್ದಾರೆ.  ಪ್ರಸ್ತುತ ದೇಶಕ್ಕೆ ಅನ್ನ ನೀಡುವ ರೈತ ಮತ್ತೊಬ...
January 11, 02:52 PM   |   By Admin
ಸಮಾಜದಲ್ಲಿ ಮಹಿಳೆಯ ಸಮಸ್ಯೆಗಳ ಪ್ರಸ್ತಾಪಕ್ಕೆ ಅವಕಾಶವಿಲ್ಲದಾಗಿದೆ: ರಮಾದೇವಿ
ಲೋಕದರ್ಶನ ವರದಿ ರಾಣಿಬೆನ್ನೂರ11:ಪ್ರಸುತ್ತ ಸಮಾಜದಲ್ಲಿ ಮಹಿಳಾ ಶಿಕ್ಷಣಕ್ಕೆ ಪೂರಕ ವಾತಾವರಣವಿದ್ದರೂ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಸಮಸ್ಯೆಗಳ ಪ್ರಸ್ತಾಪಕ್ಕೆ ಅವಕಾ...
January 11, 09:51 AM   |   By Admin
ನಾಳೆಯಿಂದ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ
ಲೋಕದರ್ಶನವರದಿರಾಣಿಬೆನ್ನೂರ11: ನಗರದ ಮೇಡ್ಲೇರಿ ರಸ್ತೆಯ ಗ್ರಾಮ ದೇವತೆ ಶ್ರೀ ಗಂಗಾಜಲ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಜ.13 ರಿಂದ 18ರ ವರೆಗೆ ನಡೆಯಲಿದೆ. ಜ.13 ರಂದು ಬೆ...
January 11, 09:48 AM   |   By Admin
ಜಾತ್ರೆ-ಉತ್ಸವಗಳು ಭಾರತೀಯರ ಭಾವೈಕ್ಯತೆಯ ಸಂಕೇತ: ಟಿ.ವಿ.ಸುರೇಶ.
ರಾಣೇಬೆನ್ನೂರು11: ಜಾತ್ರೆ-ಉತ್ಸವ, ಹಬ್ಬ-ಹರಿದಿನಗಳು ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ವೇದ ಇತಿಹಾಸ ಕಾಲಗಳಿಂದಲೂ ಹಾಸುಹೊಕ್ಕಾಗಿ ಸಾಗಿ ಬಂದಿದೆ. ಇಂತಹ ಜಾತ್ರೆ-ಉತ್ಸವಗಳು ಭಾರತೀಯರ...
January 11, 09:45 AM   |   By Admin
ರೈತರ ಮೇಲಿನ ಕೇಸ್ ವಜಾಗೊಳಿಸುವಂತೆ ಮುಖ್ಯಮಂತ್ರಿ ಮನವಿ
ರಾಣೇಬೆನ್ನೂರು11: ರಾಜಧಾನಿ ಬೆಂಗಳೂರಿಗೆ ತೆರಳಿದ ಕನರ್ಾಟಕ ರಾಜ್ಯ ರೈತ ಸಂಘದ ಹಾವೇರಿ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಅವರ ನೇತೃತ್ವದ ತಂಡವು ಶುಕ್ರವಾರ ನಿಯೋಗ ತೆರಳಿ ರಾಜ್ಯದ ಮುಖ್ಯ...
January 11, 09:05 AM   |   By Admin
ಜಿಲ್ಲೆಯಲ್ಲಿ ಕ್ರಮಬದ್ಧ ಮತದಾರರ ಪಟ್ಟಿ ಸಿದ್ಧಪಡಿಸಿ: ತ್ರಿಲೋಕಚಂದ್ರ
ಹಾವೇರಿ10:  ಜಿಲ್ಲೆಯಲ್ಲಿ ಕ್ರಮಬದ್ಧ ದೋಷ ರಹಿತ ಮತದಾರರ ಪಟ್ಟಿ ಸಿದ್ಧಪಡಿಸಬೇಕು. ಬ್ಲಾಕ್ ಮಟ್ಟದ ಮತಗಟ್ಟೆ ಅಧಿಕಾರಿಗಳ ಮಾಹಿತಿಯನ್ನು ರ್ಯಾಂಡಂ ಆಗಿ ಪರಿಶೀಲನೆ ಮಾಡಲು ಸರ್ಕಾರ...
January 10, 02:56 PM   |   By Admin
ಕೋಡಿಯಾಲ ಹೊಸಪೇಟೆ ಗ್ರಾಮಕ್ಕೆ ಸಂಪನ್ಮೂಲ ಅಧಿಕಾರಿಗಳ ಭೇಟಿ
ಲೋಕದರ್ಶನವರದಿರಾಣೇಬೆನ್ನೂರು10: ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ತಾಲೂಕಿನ ಕೊಡಿಯಾಲ ಹೊಸಪೇಟೆ ಮತ್ತು ಕವಲೆತ್ತು ಗ್ರಾಮಗಳಲ್ಲಿ ಗುರುವಾರ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ...
January 10, 02:50 PM   |   By Admin
ಯೋಜನೆಗಳ ಜಾಗೃತಿಗೆ ಬೀದಿನಾಟಕ ಕಾರ್ಯಕ್ರಮ
ಹಾವೇರಿ೧೦: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ  ಗ್ರಾಮ ಸಂಪರ್ಕ ಕಾರ್ಯದಡಿ  ಶಿಗ್ಗಾಂವ ತಾಲೂಕಿನ  ಮಮದಾಪೂರ ಗ್ರಾಮದಲ್ಲಿ ಶುಕ್ರವಾರ ಬೆಳೆಗ್ಗೆ ಜನ...
January 10, 02:49 PM   |   By Admin

ಇತ್ತೀಚಿನ ಸುದ್ದಿ