ಸ್ವಚ್ಛತೆ, ಲೈಟಿಂಗ್ ವ್ಯವಸ್ಥೆಗೆ ಡಿಸಿ ತಾಕೀತು
ಹಾವೇರಿ: ಕುಡಿಯುವ ನೀರು  ಪೂರೈಕೆ, ನಗರದ ನಿಯಮಿತ ಸ್ವಚ್ಛತೆ, ಹಾಳಾದ ಬೀದಿ ದೀಪಗಳನ್ನು ಸಕಾಲದಲ್ಲಿ ಅಳವಡಿಸಲು ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತ...
November 22, 02:55 PM   |   By Admin
ರಂಭಾಪುರಿ ಶ್ರೀಗಳಿಂದ ಮನುಕುಲ ಸದ್ಭಾವನಾ ಪ್ರಶಸ್ತಿ ಪ್ರದಾನ
ಲೋಕದರ್ಶನವರದಿರಾಣೇಬೆನ್ನೂರು: ಸ್ಥಳೀಯ ಹಿರೇಮಠದ ಶನೈಶ್ಚರ ಸ್ವಾಮಿಯ ಮಂದಿರದಲ್ಲಿ ಲೋಕಕಲ್ಯಾಣಾರ್ಥವಾಗಿ  7ನೇ ವರ್ಷದ ತಿಲ ಲಕ್ಷದಿಪೋತ್ಸವ, 750 ದೈಹಿಕ ದಿವ್ಯಾಂಗರಿಗೆ ಸತ್ಕಾರ,...
November 21, 02:53 PM   |   By Admin
ಮೃತಪಟ್ಟ ಪತ್ರಕರ್ತನ ಶವಕ್ಕೆ ಅಗೌರವ: ಖಂಡನೆ
ಲೋಕದರ್ಶನವರದಿಹಾವೇರಿ : ದಾವಣಗೆರೆ ಜಿಲ್ಲೆಯ ಕೊಡಗನೂರಿನ ಹತ್ತಿರ ದಿ.20 ರಂದು ಅಪಘಾತದಲ್ಲಿ ಮೃತಪಟ್ಟ  ಜಿಲ್ಲಾ ಪ್ರಜಾವಾಣಿ ವರದಿಗಾರ ಎಂ.ಸಿ.ಮಂಜುನಾಥ ಅವರ ಶವವನ್ನು ಆಪೆ ಆಟೋದ...
November 21, 02:51 PM   |   By Admin
ವಿದ್ಯುತ್ ಚಾಲಿತ ವಾಹನ ಬಳಕೆಯಿಂದ ವಾಯುಮಾಲಿನ್ಯ ತಡೆಗಟ್ಟಬಹುದು: ವಿನಾಯಕ
ಹಾವೇರಿ: ವಾಹನಗಳಲ್ಲಿ ಕಲಬೆರಕೆ ಇಂಧನವನ್ನು ಬಳಸಬಾರದು ಹಾಗೂ ವಿದ್ಯುತ್ ಚಾಲಿತ ವಾಹನಗಳ ಬಳಕೆಯಿಂದ ವಾಯುಮಾಲಿನ್ಯ ತಡೆಗಟ್ಟಬಹುದು  ಎಂದು ಮೋಟಾರು ವಾಹನ ನಿರೀಕ್ಷಕ ವಿನಾಯಕ ನಾಯಕ...
November 21, 12:42 PM   |   By Admin
ರಾಸಾಯನಿಕ ಅವಘಡ: ತುರ್ತು ಜಾಗೃತಿಗೆ ಡಿಸಿ ಸೂಚನೆ
ಹಾವೇರಿ: ಕಾರ್ಖಾನೆ  ಹಾಗೂ ಇತರೆಡೆ ರಾಸಾಯನಿಕ ಸೋರಿಕೆಯಿಂದ ಉಂಟಾಗುವ ವಿಪತ್ತುಗಳ ತುರ್ತು  ನಿರ್ವಹಣೆಗೆ ಸುರಕ್ಷತಾ ಕ್ರಮ ಹಾಗೂ ಅವಘಡಗಳ ಕುರಿತಂತೆ ಜಾಗೃತಿ ಕಾರ್ಯಕ್ರಮಗಳ...
November 20, 02:59 PM   |   By Admin
ಅಕ್ರಮ ಮರಳು ಗಣಿಗಾರಿಕೆ, ಸಾಗಾಣಿಕೆ ತಡೆಗೆ ಅಧಿಕಾರಿಗಳ ನೇಮಕ
ಹಾವೇರಿ: ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ತಡೆಗಟ್ಟಲು  ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಉಸ್ತುವಾರಿಗಾಗಿ ನೇಮಕಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲ...
November 18, 02:54 PM   |   By Admin
ಎನ್ಎಂಎಂಎಸ್ ಪರೀಕ್ಷೆ 1875 ವಿದ್ಯಾರ್ಥಿಗಳು ಹಾಜರು
ಹಾವೇರಿ: ಹಾವೇರಿ ನಗರದ ಆರು ಪರೀಕ್ಷಾ ಕೇಂದ್ರಗಳಲ್ಲಿ ರವಿವಾರ ಜರುಗಿದ ಓಖಿಖಇ  ಮತ್ತು ಓಒಒಖ ಪರೀಕ್ಷೆ ಪರೀಕ್ಷೆಗೆ 1875 ವಿದ್ಯಾಥರ್ಿಗಳು ಹಾಜರಾಗಿ ಪರೀಕ್ಷೆ ಬರೆದರು.  ಪ...
November 18, 02:46 PM   |   By Admin
ಹೊಸರಿತ್ತಿ: ವಿವಿಧ ಅಂಗಡಿಗಳ ಮೇಲೆ ದಾಳಿ ದಂಡ ವಸೂಲಿ
ಹಾವೇರಿ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಅಧಿಕಾರಿಗಳನ್ನೊಳಗೊಂಡ ತಂಡ ಸೋಮವಾರ  ಹಾವೇರಿ ತಾಲೂಕು ಹೊಸರಿತ್ತಿಯ ಆಯ್ದ...
November 18, 02:45 PM   |   By Admin
ಆರ್ಥಿಕ ಗಣತಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಮಹತ್ವ ನೀಡಿ: ಮೀಶಿ
ಹಾವೇರಿ:  ಆಥರ್ಿಕ ಗಣತಿ ಮಾಡುವಾಗ ಗಣತಿದಾರರು ಗ್ರಾಮೀಣ ಭಾಗದಲ್ಲಿರುವ  ಕೃಷಿಯೇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಿ ದಾಖಲೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಸಾಂಖ್ಯಿಕ...
November 16, 01:35 PM   |   By Admin
ಉಚಿತ ಆರೋಗ್ಯ ತಪಾಸಣಾ ಶಿಬಿರ
ಹಾವೇರಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ನಾಗೇಂದ್ರನಮಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ನೆಹರೂನಗರದ ಅಂಗನವಾಡಿ ಕೇಂದ್ರದಲ್ಲಿ ಶನಿವಾರ  ತಜ್ಞವೈದ್ಯರಿಂದ ಉಚಿತ ...
November 16, 01:34 PM   |   By Admin

ಇತ್ತೀಚಿನ ಸುದ್ದಿ