ಧ.ಗ್ರಾಮಾಭಿವೃದ್ಧಿ ಯೋಜನೆಯಿಂದ ಅನುದಾನದ ಚೆಕ್ ವಿತರಣೆ
ಕಾಗವಾಡ 15: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಅರಿಹಂತ ಶಿಕ್ಷಣ ಸಂಸ್ಥೆಗೆ, ಮತ್ತು ಮಲ್ಲಿಕಾಜರ್ುನ ದೇವಸ್ಥಾನಕ್ಕೆ ...
February 15, 02:19 PM   |   By Admin
ತೆರೆದ ರಥದಲ್ಲಿ ಪ್ರೋ ಕಬ್ಬಡ್ಡಿ ಆಟಗಾರರ ಭವ್ಯ ಮೆರವಣಿಗೆ
ಕಾಗವಾಡ 14: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿಯ ಖ್ಯಾತ ಕಬ್ಬಡ್ಡಿ ಆಟಗಾರರು ಮತ್ತು ಸಿದ್ಧೇಶ್ವರ ಕಬ್ಬಡ್ಡಿ ಸಂಘಟನೆ ಇವರ ಪ್ರೇರಣೆಯ ಮತ್ತು ಆದರದ ಆಮಂತ್ರಣ ನ...
February 14, 02:19 PM   |   By Admin
ಫೆವರ್ ಬ್ಲಾಕ್ ಕಾಮಗಾರಿಗೆ ಭೂಮಿ ಪೂಜೆ
ಶೇಡಬಾಳ 14: ಉಗಾರ ಬುದ್ರುಕ ಗ್ರಾಮದ ಸವರ್ಾಂಗೀಣ ಅಭಿವೃದ್ಧಿಗಾಗಿ ಶಾಸಕ ಶ್ರೀಮಂತ ಪಾಟೀಲ ಕಂಕಣಬದ್ಧರಾಗಿದ್ದು ಅದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ತಾ.ಪಂ. ಸದಸ್...
February 14, 01:51 PM   |   By Admin
ಪರಿಸರ ಸ್ವಚ್ಛತೆ ಆರೋಗ್ಯ ಮಾಲಿನ್ಯದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ
ಲೋಕದರ್ಶನ ವರದಿಶೇಡಬಾಳ 13: ಕಾಗವಾಡ ಶಿವಾನಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಎರಡು ಘಟಕಗಳ ವಿದ್ಯಾಥರ್ಿಗಳು ಗ್ರಾಮದಲ್ಲಿನ ದೇವಾಲಯ, ಶಾಲಾ ಕಾಲೇಜು, ಬಸ್ ನಿಲ್ದಾಣದಲ್ಲಿ ಶ...
February 14, 11:41 AM   |   By Admin
ಶಿವಾನಂದ ಮಹಾವಿದ್ಯಾಲಯದ ಕನ್ನಡ ಸೇವೆ ಅಪಾರ: ಡಾ.ಸಿದ್ದಗೌಡ ಕಾಗೆ
ಕಾಗವಾಡ 12: ರಾಜ್ಯದ ಗಡಿಗ್ರಾಮವಾದ ಕಾಗವಾಡದಲ್ಲಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಲು ಮಲ್ಲಿಕಾಜರ್ುನ ಸ್ವಾಮೀಜಿ, ನಡೆದಾಡುವ ದೇವರು ಸಿದ್ಧೇಶ್ವರ ಸ್ವಾಮೀಜಿ, ಈಗೀನ ಯತೀಶ್ವರಾನಂದ ಸ...
February 12, 02:12 PM   |   By Admin
ಪೇವಿಂಗ್ ಬ್ಲಾಕ್ಸ್ ಅಳವಡಿಕೆ ಕಾಮಗಾರಿಗೆ ಚಾಲನೆ
ಕಾಗವಾಡ 12; ಕಳೆದ ಅನೇಕ ವರ್ಷಗಳಿಂದ ಕಾಗವಾಡ ಗ್ರಾಮದ ಗ್ರಾಮದೇವತೆ ಸಂತುಬಾಯಿ-ರಾಣುಬಾಯಿ ದೇವಿಯ ದರ್ಶನಕ್ಕಾಗಿ ಹೋಗುವ ಭಕ್ತರಿಗೆ ಅನುಕೂಲವಾಗಲು ರಸ್ತೆ ನಿಮರ್ಿಸುವ ಬೇಡಿಕೆಯಾಗಿತ್ತು....
February 12, 02:06 PM   |   By Admin
ವಿಫಲತೆಯನ್ನು ಮೆಟ್ಟಿಲನ್ನಾಗಿ ಬಳಸಿಕೊಂಡು ಪುಟಿದೇಳಿ: ಶೀತಲ ಪಾಟೀಲ ಕರೆ
ಕಾಗವಾಡ 11: ವಿದ್ಯಾಥರ್ಿಗಳು ವಿಫಲತೆಯನ್ನು ಕಾರಣ ಮಾಡಿಕೊಂಡು ಹಿಂಜರಿಯದೆ, ಅದನ್ನೇ ಮೆಟ್ಟಿಲನ್ನಾಗಿ ಬಳಸಿಕೊಂಡು ಪುಟಿದೇಳಬೇಕು. ವಿದ್ಯಾಥರ್ಿ ಜೀವನದಲ್ಲಿ ಸಾರ್ಥಕ ಯಶಸ್ಸು ಮತ್ತು ಅವ...
February 11, 03:23 PM   |   By Admin
ವಿದ್ಯಾಥರ್ಿಗಳು ಎನ್.ಎಸ್.ಎಸ್. ಶಿಬಿರದಲ್ಲಿ ಭಾಗವಹಿಸಲಿ: ಗಣೆ
ಶೇಡಬಾಳ 09: ವಿದ್ಯಾಥರ್ಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಶಿಸ್ತು, ತ್ಯಾಗ, ದೇಶ ಸೇವೆಯನ್ನು ಅಳವಡಿಸಿಕೊಂಡು ನಾಯಕತ್ವ ಗುಣ ಹೊಂದುವಂತೆ ಶೇಡಬಾಳ ಗ್ರಾಮದ ಸ...
February 09, 03:09 PM   |   By Admin
ತಾಲೂಕಿನಲ್ಲಿ ನೀರು ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಿ: ಪ್ರಮೀಳಾ ಸೂಚನೆ
ಕಾಗವಾಡ 06: ಕಾಗವಾಡ ಹೊಸ ತಾಲೂಕು ರಚನೆಗೊಂಡ ಬಳಿಕ ನಾನು ನೂತನ ತಹಸೀಲ್ದಾರರಾಗಿ ಅಧಿಕಾರಿ ಸ್ವೀಕರಿಸಿದ್ದೇನೆ. ಕಾಗವಾಡ ತಾಲೂಕಿನ ಜನ, ಜಾನುವಾರಗಳಿಗೆ ನೀರು, ಮೇವಿನ ಕೊರತೆಬಾರದಂತೆ ಎ...
February 06, 03:28 PM   |   By Admin
ಗುರು-ಶಿಷ್ಯರ ಬಾಂಧವ್ಯ ಅತ್ಯಂತ ಪವಿತ್ರ: ಮಾಲಗಾಂವೆ
ಶೇಡಬಾಳ 05: ಕಲ್ಲಿನಂತಿದ್ದ ನಮ್ಮನ್ನು ತಿದ್ದಿ ತೀಡಿ ಉತ್ತಮ ಶಿಲೆಯನ್ನಾಗಿ ರೂಪಿಸಿದ ಗುರುಗಳೇ ನಮ್ಮ ವ್ಯಕ್ತಿತ್ವವನ್ನು ಗುರುತಿಸಿ ಸತ್ಕರಿಸಿ ಸನ್ಮಾನಿಸಿದಾಗ ಸಿಗುವ ಸಂತೋಷ ವಣರ್ಾತೀ...
February 05, 03:17 PM   |   By Admin

ಇತ್ತೀಚಿನ ಸುದ್ದಿ