ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 98.8 ಅಂಕ: ಸಚಿನ ತೇರದಾಳೆಗೆ ಕಾಗವಾಡ ಬಿಇಒ ಜೋಡಗೇರಿ ಸನ್ಮಾನ
ಕಾಗವಾಡ 05: ಐನಾಪೂರದ ಕೆ.ಆರ್.ಇ.ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾಥರ್ಿ ಸಚಿನ ಗಣಪತಿ ತೇರದಾಳೆ 98.8 ಅಂಕಪಡೆದು ಚಿಕ್ಕೋಡಿ ಡಿಡಿಪಿಐ ವಲಯದಲ್ಲಿ ತೃತೀಯ ಕ್ರಮಾಂಕ ಪಡೆದಿದ್ದರಿಂ...
May 05, 03:19 PM   |   By Admin
ಕೋಯ್ನಾದಿಂದ ಕೃಷ್ಣಾ ನದಿಗೆ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ
ಶೇಡಬಾಳ 04: ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೋಯ್ನಾದಿಂದ ನೀರು ಬಿಡುವಂತೆ ಒತ್ತಾಯಿಸಿ ಉಗಾರ ಖುರ್ದ ಪಟ್ಟಣದ ಬಸವೇಶ್ವರ ಸರ್ಕಲ್(ಪರಸಪ್ಪ ಕಾರ್ನರ್) ದಲ್ಲಿ ಶನಿವಾರ ದಿ. 4 ರಂದು ನೂರಾರ...
May 04, 03:17 PM   |   By Admin
ಕೋಯ್ನಾದಿಂದ ಕೃಷ್ಣಾ ನದಿಗೆ ನೀರು ಹರಿಸದಿದ್ದರೆ ಉಗ್ರ ಪ್ರತಿಭಟನೆ ತಹಶೀಲ್ದಾರ ಮೇಘರಾಜ ನಾಯಿಕಗೆ ಮನವಿ ಅರ್ಪಿಸಿ ರೈತ ಮುಖಂಡರ ಎಚ್ಚರಿಕೆ
ಶೇಡಬಾಳ/ಕಾಗವಾಡ 03: ಕರ್ನಾಟಕಾ  ಸರ್ಕಾರ ಮಹಾರಾಷ್ಟ್ರದ ಕೋಯ್ನಾದಿಂದ ಕೃಷ್ಣಾ ನದಿಗೆ 4 ದಿನದ ಒಳಗಾಗಿ ನೀರು ಬಿಡದೇ ಹೋದಲ್ಲಿ ಕಾಗವಾಡ ತಾಲೂಕಿನ ರೈತರು ತಾಲೂಕಾ ಕಚೇರಿ ಮುಂದೆ ಉ...
May 03, 02:19 PM   |   By Admin
ಕಾಗವಾಡ, ಜಮಖಂಡಿ ಶಾಸಕರಿಂದ ಮಹಾರಾಷ್ಟ್ರ ನೀರಾವರಿ ಸಚಿವರ ಭೇಟಿ ಕೃಷ್ಣಾ ನದಿಗೆ ನೀರು ಹರಿಸಲು ಮನವಿ
ಕಾಗವಾಡ 03: ಕೃಷ್ಣಾ ನದಿಗೆ ನೀರು ಹರಿಸಲು ಕಾಗವಾಡ ಮತ್ತು ಜಮಖಂಡಿ ಶಾಸಕರು ಮಹಾರಾಷ್ಟ್ರ ನೀರಾವರಿ ಸಚಿವ ಗಿರೀಶ ಮಹಾಜನ ಇವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.ಶುಕ್ರವಾರ ರಂದು ಕಾಗವ...
May 03, 02:13 PM   |   By Admin
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಥಮ : ಈರೇಶ ಜಂಬಗಿಗೆ ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಜೋಡಗೇರಿ ಸನ್ಮಾನ
ಕಾಗವಾಡ 03: ಗ್ರಾಮೀಣ ಭಾಗದ ವಿದ್ಯಾಥರ್ಿಗಳಿಗೆ ಓದಲು ಪ್ರೋತ್ಸಾಹಿಸಿ ಸಹಾಯ, ಸಹಕಾರ ಮಾಡಿದರೆ ಪಟ್ಟಣದ ವಿದ್ಯಾಥರ್ಿಗಳಕ್ಕಿಂತ ಶಿಕ್ಷಣದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಿದೆ ಎಂದು...
May 03, 02:10 PM   |   By Admin
ಕಾಗವಾಡ ಅಥಣಿ ತಾಲೂಕಿನಲ್ಲಿ ನೀರಿನ ಸಮಸ್ಯೆ ತೀರಾ ಗಂಭೀರ
ಸುಕುಮಾರ ಬನ್ನೂರೆ, ಕಾಗವಾಡ:ಲೋಕಸಭಾ ಚುನಾವಣೆ ಪೂರ್ವದಲ್ಲಿ ಕೃಷ್ಣಾ ನದಿಗೆ ನೀರು ಹರಿಸುವದಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯದ ಹಿರಿಯ ರಾಜಕೀಯ ಮುಖಂಡರು ಬಹಿರಂಗವಾಗಿ ಜನರಿ...
April 24, 02:06 PM   |   By Admin
ವಿದ್ಯಾರ್ಥಿ ಗಳ ಬೀಳ್ಕೊಡುವ ಸಮಾರಂಭ: ದುರುದ್ದೇಶವಿದ್ದರೆ ಎನನ್ನೂ ಸಾಧಿಸಲಾಗದು: ಪಾಟೀಲ
ಕಾಗವಾಡ 18: ಮಹಾಭಾರತದಲ್ಲಿ ಕೌರವರು ನೂರೊಂದು ಸಹೋದರರಿದ್ದರು. ಪಾಂಡವರು ಕೇವಲ ಐವರು ಸಹೋದರರಿದ್ದರೂ ಧರ್ಮಯುದ್ಧದಲ್ಲಿ ವಿಜಯ ಪಡೆದರು. ಏಕೆಂದರೆ,  ಅವರಿಗೆ ಹಿಂದೆ ಧರ್ಮದರ್ಶಕನ...
April 19, 08:13 AM   |   By Admin
ಭಾರತೀಯ ಸೇನಾ ಸೇವೆಗೆ ಆಯ್ಕೆಯಾದ ಕೆಡೆಟ್ಗಳಿಗೆ ಸನ್ಮಾನ
ಶೇಡಬಾಳ  18: ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಎನ್.ಸಿ.ಸಿ.ಘಟಕದಲ್ಲಿ ಪ್ರತಿ ವರ್ಷ ನೂರಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸುತ್ತಾರೆ. ಈ ವರ್ಷ 6 ಕೆಡೆಟ್ಗಳು ಭಾರತೀಯ ಸೇನಾ...
April 19, 08:10 AM   |   By Admin
ಹಾಡು-ಹಗಲೇ ಮನೆ ಬೀಗ ಮುರಿದು ಕಳ್ಳತನ : ಜನರಲ್ಲಿ ಆತಂಕ
ಕಾಗವಾಡ 12: ಹಾಡು-ಹಗಲು ಮಧ್ಯಾಹ್ನ 12 ಗಂಟೆಗೆ ಮನೆ ಬೀಗ ಮುರಿದು ಮನೆಯಲ್ಲಿಯ 10 ತೊಲೆ(100ಗ್ರಾಂ)ಗಳ ಚಿನ್ನಾಭರಣಗಳು ಕಳ್ಳತನ ಮಾಡಿರುವ ಘಟಣೆ ಬುಧವಾರ ದಿ. 10ರಂದು ಕಾಗವಾಡದಲ್ಲಿ ಸಂ...
April 13, 03:14 PM   |   By Admin
ಕಾಗವಾಡ ಶಿವಾನಂದ ಮಹಾವಿದ್ಯಾಲಯದ ವಾರ್ಷಿ ಕ ಕ್ರೀಡಾ ದಿನಾಚರಣೆ: ನಿರ್ದಿಷ್ಟ ಗುರಿಯೆಡೆಗೆ ಲಕ್ಷ್ಯ ವಹಿಸಿ ಸತತ ಪ್ರಯತ್ನ ಮಾಡಿ: ಜೋಶಿ
ಕಾಗವಾಡ 13: ನಿರ್ದಿ ಷ್ಟ ಗುರಿಯೆಡೆಗೆ ಲಕ್ಷ್ಯ ವಹಿಸಿ ಸತತ ಪ್ರಯತ್ನ ಮಾಡಿರಿ. ಕಷ್ಟಗಳು ಬರುವದು ಖಚಿತ. ಅವುಗಳನ್ನು ಎದುರಿಸಬೇಕು. ಆ ಪ್ರಯತ್ನದಲ್ಲಿರುವಾಗ ಎಲ್ಲರೂ ಅವಮಾ...
April 13, 02:54 PM   |   By Admin

ಇತ್ತೀಚಿನ ಸುದ್ದಿ