ಬಾಗಲಕೋಟೆ೧೬: ಜಿಲ್ಲೆಯ ಪೊಲೀಸ್ ಹಾಗೂ ತೆರಿಗೆ ಇಲಾಖೆ ಸಹಯೋಗದೊಂದಿಗೆ ಜಿಲ್ಲೆಯ ಮುಧೋಳ ಮತ್ತು ಜಮಖಂಡಿ ಸಂತ್ರಸ್ಥರ ಕೇಂದ್ರಗಳಲ್ಲಿ ಚಿಕ್ಕಮಕ್ಕಳಿಗೆ 1000 ಮಂಕಿ ಕ್ಯಾಪ್, ವಯಸ್ಕರಿಗೆ 1000 ರೋನ್ ಕೋರ್ಟ, 1500 ಜ್ಯೂಸ್ ಹಾಗೂ ಬನ್, 500 ವಾಟರ್ ಬಾಟಲ್ ಬಾಕ್ಸ್, ಚಾಪೆ ಹಾಗೂ ಆಹಾರ ಪದಾರ್ಥಗಳನ್ನು ವಿತರಿಸಿದರು.