ಯುಕೆಪಿ ಕಚೇರಿಗೆ ರಾಮಚಂದ್ರನ್ ಭೇಟಿ

ಬಾಗಲಕೋಟೆ: ಬಾಗಲಕೋಟೆ ಯುಕೆಪಿ ಆಯುಕ್ತರ ಹುದ್ದೆಯ ಪ್ರಭಾರ ವಹಿಸಿಕೊಂಡಿರುವ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರು ಗುರುವಾರ ಪ್ರಥಮ ಬಾರಿಗೆ ಯುಕೆಪಿ ಕಚೇರಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.