ಮರೋಳ ಹನಿ ನೀರಾವರಿ ಯೋಜನೆ ಕಾಮಗಾರಿ ಕಳಪೆ: ಜಿಲ್ಲಾಧಿಕಾರಿ ಡಾ: ರಾಜೇಂದ್ರ
ವೀರೇಶ ಕುರ್ತಕೋಟಿಹುನಗುಂದ; ಕಳೆದ 4ವರ್ಷಗಳಿಂದ ತಾಲೂಕಿನಲ್ಲಿ ಅನುಷ್ಠಾನಗೊಂಡ ಇಸ್ರೇಲ್ ಮಾದರಿ ಮರೋಳ ಹನಿ ನೀರಾವರಿ ಯೋಜನೆಯು ಕಳಪೆ ಕಾಮಗಾರಿಯಿಂದ ರೈತ ಸಮುದಾಯಕ್ಕೆ ಪ್ರಯೋಜನವಾಗದೆ ಸ...
December 12, 01:35 PM   |   By Admin
ಇ-ತ್ಯಾಜ್ಯ ಮರುಬಳಕೆ ಉತ್ತಮ ವಿಧಾನ
ಗುಳೇದಗುಡ್ಡ: ವಿದ್ಯುನ್ಮಾನ ತ್ಯಾಜ್ಯ ಉಪಕರಣಗಳನ್ನು ಎಲ್ಲೇಂದರಲ್ಲಿ ಬಿಸಾಕದೇ ಅವುಗಳನ್ನು ಮರುಬಳಕೆ ಮಾಡಿದರೆ ನೈಸಗರ್ಿಕ ಸಂಪನ್ಮೂಲಗಳನ್ನು ಉಳಿಸಬಹುದು ಹಾಗೂ ಜನರ ಆರೋಗ್ಯ ಸುಧಾರಣೆ ಮ...
December 11, 03:05 PM   |   By Admin
ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ
ಗುಳೇದಗುಡ್ಡ.: ಮಕ್ಕಳ ಆರೋಗ್ಯಪೂರ್ಣ ಬದುಕಿಗೆ ಡಿಟಿಪಿ ಲಸಿಕೆ ಕಡ್ಡಾಯವೆಂದು ತೋಗುಣಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಬಸವರಾಜ ಹೆಬ್ಬಾಳ ಹೇಳಿದರು.  &...
December 11, 03:04 PM   |   By Admin
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹನ್ನೆರಡುಮಠ ಆಯ್ಕೆ
ಬಾಗಲಕೋಟೆ: ಹುನಗುಂದ ತಾಲೂಕಿನ ಇಲಕಲ್ಲಿನಲ್ಲಿ ಇದೇ ಜನವರಿ 4 ಮತ್ತು 5 ರಂದು ನಡೆಯಲಿರುವ 8ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾದ್ಯಕ್ಷರನ್ನಾಗಿ ಪ್ರೊ.ಜಿ.ಎಚ್.ಹನೇರಡ...
December 11, 03:03 PM   |   By Admin
ಡಿ.12ರಿಂದ ಶರಣ ಸಂಗಮ ಕಾರ್ಯಕ್ರಮ: ಬಸವರಾಜ ಶ್ರೀ
ಲೋಕದರ್ಶನವರದಿಗುಳೇದಗುಡ್ಡ: ಪಟ್ಟಣದ ಜಗದ್ಗುರು ಗುರುಸಿದ್ದೇಶ್ವರ ಬ್ರಹನ್ಮಠದ ಗುರುಸಿದ್ದೇಶ್ವರ ಮಹಾಸ್ವಾಮಿಗಳ 34ನೇ ವಾಷರ್ಿಕ ಪುಣ್ಯಾರಾಧನೆಯ ನಿಮಿತ್ತ ನಡೆಯುವ ಶರಣ ಸಂಗಮ ಸಮಾರಂಭವು...
December 11, 03:02 PM   |   By Admin
ಬಾಗಲಕೋಟೆ: ಕಳ್ಳತನ ಪ್ರಕರಣ: ಆರೋಪಿ ಬಂಧನ
ಲೋಕದರ್ಶನ ವರದಿಬಾಗಲಕೋಟೆ 10: ಜಿಲ್ಲೆಯ ಕೊಣ್ಣೂರ ಮತ್ತು ಮುಧೋಳ ಶಹರದಲ್ಲಿ ನಡೆದ ಕಳ್ಳತನ ಆರೋಪದಡಿ ಲೋಕೇಶ ರಾವಸಾಬ ಸುತಾರ ಎಂಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರ...
December 10, 02:30 PM   |   By Admin
ಮಕ್ಕಳಲ್ಲಿ ಪ್ರಾಥಮಿಕ ಹಂತದಲ್ಲಿ ವಿಜ್ಞಾನ ಬಗ್ಗೆ ಆಸಕ್ತಿ ಬೆಳೆಸಿ
ಲೋಕದರ್ಶನವರದಿಗುಳೇದಗುಡ್ಡ:  ಜಗತ್ತು ಎಷ್ಟು ವೇಗವಾಗಿ ಬದಲಾಗುತ್ತಿದೆ  ಎಂದರೆ ಅದಕ್ಕೆ ಕಾರಣ ವಿಜ್ಞಾನ. ಇಂದು ವಿಜ್ಞಾನವಿಲ್ಲದ ಜ್ಞಾನ ಅಪೂರ್ಣವೆಂದೇ ಅರ್ಥ. ಆದ್ದರಿಂದ ಮ...
December 08, 03:00 PM   |   By Admin
ಉಪ್ಪಾರ ಸಮಾಜವನ್ನು ಪಪಂಗೆ ಸೇರಿಸುವಂತೆ ಒತ್ತಾಯ
ಲೋಕದರ್ಶನವರದಿಮಹಾಲಿಂಗಪುರ  : ರಾಜ್ಯದಲ್ಲಿ 35 ರಿಂದ 40 ಲಕ್ಷ ಜನಸಂಖ್ಯೆಯನ್ನೊಂದಿದ ಉಪ್ಪಾರ ಸಮಾಜವನ್ನು ಎಲ್ಲಾ ರಾಜಕೀಯ ಪಕ್ಷಗಳೂ ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿರು...
December 08, 02:56 PM   |   By Admin
ರೈಲು ನಿಲ್ದಾಣದ ಸ್ವಚ್ಚತೆಯ ಅರಿವು ಇನ್ನೂ ಇಲ್ಲಿ ಅಸ್ಪಷ್ಟ !
ಲೋಕದರ್ಶನವರದಿಗುಳೇದಗುಡ್ಡ: ದೇಶದ ಎಲ್ಲ ಭಾಗಗಳಲ್ಲಿ ರೈಲು ನಿಲ್ದಾಣಗಳು ಸುಂದರವಾಗಿ ನಿಮರ್ಾಣವಾಗುತ್ತಿವೆ. ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತ...
December 08, 02:52 PM   |   By Admin
ಅನ್ಮೋಲ್ ನೌಕಾಪಡೆಯ ಮಹಿಳಾ ಕ್ಯಾಪ್ಟನ್ ಹುದ್ದೆಗೆ ಆಯ್ಕೆ
ಮುಧೋಳ : ಸಮೀಪದ ಯಾದವಾಡ ಗ್ರಾಮದ ಅನ್ಮೋಲ್.ಎಸ್.ಇಟ್ನಾಳ ಅವರು ಭಾರತೀಯ ನೌಕಾದಳದ ಕ್ಯಾಪ್ಟನ್ ಎಂದು ಆಯ್ಕೆಯಾಗಿದ್ದಾರೆ. ಅನ್ಮೋಲ್ ಅವರು ಪ್ರತಿಜ್ಞಾ ವಿಧಿ ಸಮಾರಂಭ ಈಚೆಗೆ ಕೇರಳದ ನೌಕಾ...
December 07, 03:12 PM   |   By Admin

ಇತ್ತೀಚಿನ ಸುದ್ದಿ