ರಾಷ್ಟ್ರೀಯ ಲೋಕ ಅದಾಲತ್: 496 ಪ್ರಕರಣಗಳಿಗೆ ರಾಜೀ ಸಂಧಾನ
ಲೋಕದರ್ಶನವರದಿ ಹುನಗುಂದ: ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದಿಂದ ಇಲ್ಲಿನ 3 ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಒಟ್ಟು 496 ಪ್ರಕರಣಗಳನ್ನ...
December 17, 02:49 PM   |   By Admin
ಕ್ರೀಡಾ ಶಾಲೆಯ ಕ್ರೀಡಾಪಟುಗಳಿಗೆ ಚಿನ್ನದ ಪದಕ
ಬಾಗಲಕೋಟೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತೀಚೆಗೆ ಜರುಗಿದ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಡ ವಿಭಾಗದ ಶಾಲಾ ಕುಸ್ತಿ ಪಂದ್ಯಾವಳಿಗಳಲ್ಲಿ ಬಾಗಲಕೋಟೆ ಕ್ರೀಡಾ ಶಾಲೆಯ ಕ್ರೀಡಾಪಟು...
December 17, 02:47 PM   |   By Admin
ಜಿಲ್ಲಾ ಆಸ್ಪತ್ರೆಯಲ್ಲಿ ಹೋಮಿಯೋಪಥಿಗೂ ಭಾರಿ ಬೇಡಿಕೆ
ಬಾಗಲಕೋಟೆ: ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ಸಾವಿರಾರು ರೋಗಿಗಳಿಗೆ ಆರೋಗ್ಯ ಸೇವೆ ಕಲ್ಪಿಸುತ್ತಿರುವ ಜಿಲ್ಲಾ ಆಸ್ಪತ್ರೆಗೆ ಹೋಮಯೋಪಥಿ ಔಷಧಿಗೂ ಸಹ ಭಾರಿ ಬೇಡಿಕೆ ಇದೆ...
December 17, 02:46 PM   |   By Admin
ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಿ
ಬಾಗಲಕೋಟೆ: ಮಕ್ಕಳಿಗೆ ಉತ್ತಮ ಪರಿಸರ ಕಲ್ಪಿಸುವುದರ ಮೂಲಕ ಶಿಕ್ಷಕರಾದವರು ಮಕ್ಕಳೊಂದಿಗೆ ವಿವಿಧ ಚಟುವಟಿಕೆಗಳನ್ನು ಕೈಗೊಂಡು ಕಲಿಕೆಯಲ್ಲಿ ಆಸಕ್ತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಕ್ಯಾ...
December 17, 02:45 PM   |   By Admin
ವಿವಿಧ ತಂಬಾಕು ಮಾರಾಟ ಅಂಗಡಿ ಮೇಲೆ ದಾಳಿ
ಬಾಗಲಕೋಟೆ: ಜಿಲ್ಲೆಯ ತಂಬಾಕಿ ನಿಯಂತ್ರಣ ತಂಡ ಬೀಳಗಿ ನಗರದ ವಿವಿಧ ತಂಬಾಕು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಕೋಟ್ಪಾ ಕಾಯಿದೆ ನಿಯಮಗಳ ಉಲ್ಲಂಘಣೆ ಆರೋಪದಡಿ 22 ಪ್ರಕರಣ ದಾಖಲ...
December 16, 02:35 PM   |   By Admin
ಬಸ್ ನಿಲ್ದಾಣದಲ್ಲಿ ದುರ್ವಾಸನೆ
ವೀರೇಶ ಕುರ್ತಕೋಟಿಹುನಗುಂದ: ಗಬ್ಬೆದ್ದು ನಾರುವ ಬಸ್ ನಿಲ್ದಾಣದ ಶೌಚಾಲಯದ ಸೆಪ್ಟಿಕ್ ಟ್ಯಾಂಕ ಮತ್ತು ಸುತ್ತಲಿನ ಚರಂಡಿಗಳು ಒಡೆದು ಹೋಗಿ ಮೂತ್ರವೆಲ್ಲ ನಿಲ್ದಾಣದ ಆವರಣದಲ್ಲಿ ಹರಿಯುತ್ತ...
December 16, 02:34 PM   |   By Admin
ಸಂಭಾವ್ಯ ಲಿಂಕ್ಡ್ ಕ್ರೆಡಿಟ್ ಯೋಜನೆಗೆ ಮೇಟಿ ಚಾಲನೆ
ಬಾಗಲಕೋಟೆ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ (ನಬಾರ್ಡ) ಸಿದ್ದಪಡಿಸಿದ 2020-21ನೇ ಸಾಲಿನ ಸಂಭಾವ್ಯ ಲಿಂಕ್ಡ್ ಕ್ರೆಡಿಟ್ ಯೋಜನೆಗೆ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇ...
December 16, 02:32 PM   |   By Admin
ಮುಕ್ತಿಧಾಮದ ಸಮಗ್ರ ಅಭಿವೃದ್ಧಿಗೆ ಬದ್ಧ: ಹೆಬ್ಬಳ್ಳಿ
ಲೋಕದರ್ಶನವರದಿಗುಳೇದಗುಡ್ಡ: ಪಟ್ಟಣದ ಸಾರ್ವಜನಿಕ ಮುಕ್ತಿಧಾಮದ ಅಭಿವೃದ್ಧಿ ಮಾಡುವುದು ಅಗತ್ಯವಾಗಿದ್ದೂ, ಶಾಸಕರ ಹಾಗೂ ಪುರಸಭೆ ಅನುದಾನದಲ್ಲಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅದ...
December 15, 02:56 PM   |   By Admin
ಸಮಾಜ ಸೇವೆಗೆ ಗುರುಸಿದ್ದೇಶ್ವರಮಠ ಹೆಸರುವಾಸಿ
ಲೋಕದರ್ಶನವರದಿಗುಳೇದಗುಡ್ಡ: ಪಟ್ಟಣದ ಗುರುಸಿದ್ದೇಶ್ವರ ಮಠೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ನಾಡಿನಲ್ಲಿ ಹೆಸರಾಗಿದೆ.   ಜಾತಿ, ಧರ್ಮ ಹಾಗೂ ಪಕ್ಷಾತೀತವಾಗಿ&...
December 15, 02:55 PM   |   By Admin
ಕಬ್ಬು ಬೆಳೆಗೆ ನ್ಯಾಯುಯತ ಬೆಲೆ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ
ಲೋಕದರ್ಶನವರದಿಮುಧೋಳ: ಜಿಲ್ಲೆಯ ಸಕ್ಕರೆಕಾಖರ್ಾನೆ ಮಾಲೀಕರು 2018-19ರ ಬಾಕಿ ನೀಡಿ ಈ ವರ್ಷದದರ ನಿಗದಿ ಮಾಡಬೇಕು. ಮಂಗಳವಾರದೊಳಗೆ ಸಕರ್ಾರ ಮಧ್ಯಸ್ತಿಕೆವಹಿಸಿ ಸಮಸ್ಯೆ ಸರಿಪಡಿಸದಿದ್ದರ...
December 15, 02:53 PM   |   By Admin

ಇತ್ತೀಚಿನ ಸುದ್ದಿ