ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಸಲ್ಲಿಸಿ:ಶಾಸಕ ಡಿ.ಜಿ.ಪಾಟೀಲ
ಇಳಕಲ್22: ಸರಕಾರ ಸಾರಿಗೆ ಸಂಸ್ಥೆ ಇರುವದು ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಸಲ್ಲಿಸಲು ಕಾರಣ ತಾವುಗಳು ಸಾರ್ವಜನಿಕರಿಗೆ ಇನ್ನೂ ಅತ್ಯುತ್ತಮ ಸೇವೆ ಸಲ್ಲಿಸಿ ಎಂದು ಶಾಸಕ ದೊಡ್ಡನಗೌಡ ...
February 22, 11:01 AM   |   By Admin
ಕಾಯಕ ಶರಣರು ಒಂದೇ ಜಾತಿಗೆ ಸೀಮಿತರಲ್ಲ : ಎಡಿಸಿ ಮುರಗಿ
ಬಾಗಲಕೋಟೆ22: ಲಿಂಗಭೇದ, ಜಾತಿಭೇದ, ವರ್ಣಭೇಧಗಳ ವಿರುದ್ದ ತಮ್ಮ ವಚನಗಳ ಮೂಲಕ ಜನರ ಮನ ಮುಟ್ಟಿದವರು ಕಾಯಕ ಶರಣಯೋಗಿಗಳು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.ನವನಗರದ ಡಾ...
February 22, 10:59 AM   |   By Admin
ಮನಸ್ಸಿನ ನೆಮ್ಮದಿಗೆ ಭಾವಗೀತೆ ಅವಶ್ಯ: .ಪಾಟೀಲ
ಮಹಾಲಿಂಗಪುರ22: ಭಾರತದಲ್ಲಿ ಪ್ರಸ್ತುತ ಪೌರತ್ವದ ತಿದ್ದುಪಡಿ ಕುರಿತು ಸವಿಸ್ತಾರವಾಗಿ ಮುಖ್ಯ ಅತಿಥಿಯಾಗಿ ಆಗಮಿಸಿದ ಬಿ.ಎಲ್.ಡಿ.ಇಯ ಕಾನೂನು ಕಾಲೇಜು ಪ್ರಾಚಾರ್ಯರಾದ ರಘುವೀರ ಕುಲಕರ್ಣಿ...
February 22, 10:58 AM   |   By Admin
ನಾಳೆ ಮಹಾತಪಸ್ವಿ ಶಿವಯೋಗಿವರ್ಯ ಶ್ರೀಗುರು ಮಳೇಂದ್ರ ಸ್ವಾಮಿಗಳ ನೂತನ ಮಹಾ ರಥೋತ್ಸವ
ಲೋಕದರ್ಶನವರದಿಹುನಗುಂದ20: ತಾಲೂಕಿನ ತೂರಮರಿ ಗ್ರಾಮದಲ್ಲಿ ಫೆ.22ರಂದು ಮಹಾತಪಸ್ವಿ ಶಿವಯೋಗಿವರ್ಯ ಶ್ರೀಗುರು ಮಳೇಂದ್ರ ಸ್ವಾಮಿಗಳ ನೂತನ ಮಹಾ ರಥೋತ್ಸವ, ಅಫಜಲಪೂರದ ವಿಶ್ವಾರಾಧ್ಯ ಮಳೇಂ...
February 20, 03:04 PM   |   By Admin
ಕನ್ನಡದ ಆಸ್ತಿ ಸಂತಕವಿ ಸರ್ವಜ್ಞ: ಪರನಗೌಡರ
ಬಾಗಲಕೋಟೆ: ಸರ್ವಜ್ಞರು ಕನ್ನಡ ಸಾಹಿತ್ಯದಲ್ಲಿ ತ್ರಿಪದಿಗಳನ್ನು ರಚಿಸುವ ಮೂಲಕ ಸಾಮಾನ್ಯನಿಂದ ಹಿಡಿದು ಎಲ್ಲರಿಗೂ ಮಾರ್ಗದರ್ಶನ ಹಾಗೂ ನೀತಿಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದರು.ಜಿಲ್ಲ...
February 20, 03:03 PM   |   By Admin
ಕಾರ್ಮಿಕರಿಗೆ ಪ್ರೇರಣೆಯಾದ ಸಿಇಓ ಮಾನಕರ
ಬಾಗಲಕೋಟೆ೨೦: ಕೂಲಿ ಕಾರ್ಮಿಕರೊಂದಿಗೆ ತಾವು ಸಹ ಕೆಲಸದಲ್ಲಿ ಸಾಥ ನೀಡುವ ಮೂಲಕ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಕಾಮರ್ಿಕರಿಗೆ ಪ್ರೇರಣೆಯಾಗಿದ್ದಾರ...
February 20, 03:02 PM   |   By Admin
ಸತತ ಅಧ್ಯಯನದಿಂದ ಯಶಸ್ಸು ಸಾಧ್ಯ
ಲೋಕದರ್ಶನವರದಿಗುಳೇದಗುಡ್ಡ,ಫೆ.20: ವಿದ್ಯಾರ್ಥಿಗಳು ಸತತ ಅಧ್ಯಯನ ಮಾಡಿದರೆ ಪರೀಕ್ಷೆಯಲ್ಲಿ ಭಯ ನಿವಾರಣೆಯಾಗಿ ಯಶಸ್ಸು ಗಳಿಸಲು ಸಾಧ್ಯವೆಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.&...
February 20, 12:44 PM   |   By Admin
ನಿರುಪಾದೀಶ್ವರ ಶರಣರ ಜೀವನ ಚರಿತ್ರೆ ಭಾವೈಕ್ಯ ಬ್ರಹ್ಮ ಚಿತ್ರೀಕರಣ ಆರಂಭ
ಲೋಕದರ್ಶನವರದಿಇಳಕಲ್20: ಲಿಂಗಸಗೂರು ತಾಲೂಕಿನ ಸುಕ್ಷೇತ್ರ ಅಂಕಲಿಮಠದಲ್ಲಿ ಅಂಜನಾದ್ರಿ ಸಿನಿ ಪ್ರೊಡಕ್ಷನ್ ಅವರ ನಿರುಪಾದೀಶ್ವರ ಶರಣರ ಜೀವನ ಚರಿತ್ರೆ ಆಧಾರಿತ ಭಾವೈಕ್ಯಬ್ರಹ್ಮ ಚಲನಚಿತ...
February 20, 12:38 PM   |   By Admin
ಪ್ರಬಂಧ ಸ್ಪರ್ಧೆ : ಬಹುಮಾನ ವಿತರಣೆ
ಗುಳೇದಗುಡ್ಡ,ಫೆ.20 ಪಟ್ಟಣದ ಸರ್ಕಾರಿ  ಬಾಲಕಿಯರ ಪದವಿ ಪೂರ್ವ ಕಾಲೇಜಿನ  ಪ್ರೌಢಶಾಲಾ ವಿಭಾಗದಲ್ಲಿ ಈಚೆಗೆ ಆಯುಷ್ಮಾನ ಭಾರತ ಮತ್ತು ಆರೋಗ್ಯ ಕಾರ್ಯಕ್ರಮ ಅಂಗವಾಗಿ ವಿದ್ಯಾರ...
February 20, 11:00 AM   |   By Admin
ಹದಿಹರೆಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಿ: ಜ್ಯೋತಿ
 ಗುಳೇದಗುಡ್ಡ18: ಹದಿಹರೆಯದ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಸಾಕಷ್ಟು ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಾಗುತ್ತವೆ. ಅವುಗಳ ಬಗೆಗೆ ತಿಳಿದುಕೊಂಡು ವಿದ್ಯಾಥರ್ಿನಿಯರು ತಮ್ಮ ಆರೋ...
February 18, 11:19 AM   |   By Admin

ಇತ್ತೀಚಿನ ಸುದ್ದಿ