ವಿವಿಧತೆಯಲ್ಲಿ ಏಕತೆ ಸಾರಿದ ರಾಷ್ಟ್ರ ಭಾರತ : ಡಿಸಿಎಂ ಕಾರಜೋಳ
ಬಾಗಲಕೋಟೆ27: ವಿವಿಧ ಜನಾಂಗ, ಸಂಸ್ಕೃತಿ, ಪರಂಪರೆಗಳನ್ನು ಹೊಂದಿರುವ ಹಾಗೂ ವೈವಿಧ್ಯತೆಯಲ್ಲಿ ಏಕತೆಯನ್ನು, ಹೊಂದಿದ ಏಕೈಕ ರಾಷ್ಟ್ರ ಭಾರತವೆಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳ...
January 27, 08:48 AM   |   By Admin
ಮುಧೋಳದಲ್ಲಿ ಹೈಟೆಕ್ ಬಸ್ ನಿಲ್ದಾಣ : ಡಿಸಿಎಂ ಕಾರಜೋಳ
ಬಾಗಲಕೋಟೆ25: ಮುಧೋಳ ನಗರದಲ್ಲಿ ಒಟ್ಟು 5 ಕೋಟಿ ರೂ.ಗಳ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿಮರ್ಿಸಲಾಗುತ್ತಿದೆ ಎಂದು ಉಪ ಮುಖ್ಯಂತ್ರಿ ಗೋವಿಂದ ಕಾರಜೋಳ ತಿಳಿಸಿದರು. ಮುಧೋಳನ ರನ್ನ ...
January 25, 02:45 PM   |   By Admin
ಮುಧೋಳ ಬೈಪಾಸ್ ರಸ್ತೆ ಕಾಮಗಾರಿಗೆ ಡಿಸಿಎಂ ಕಾರಜೋಳ ಚಾಲನೆ
ಬಾಗಲಕೋಟೆ25: ಮುಧೋಳ ತಾಲೂಕಿನ ಮಾಲಾಪೂರ ಗ್ರಾಮದಿಂದ ಮಂಟೂರ ಮಾರ್ಗವಾಗಿ ಜೀರಗಾಳ ಗ್ರಾಮದವರೆಗೆ ಒಟ್ಟು 10.20 ಕಿ.ಮೀ ಉದ್ದ ಹಾಗೂ 45 ಮೀಟರ್ ಅಗಲವಿರುವ ಬೈಪಾಸ್ ರಸ್ತೆ ಕಾಮಗಾರಿಗೆ ಉಪ...
January 25, 02:26 PM   |   By Admin
ಪ್ರಭುತ್ವ ಭಾರತ ನಿರ್ಮಾಣಕ್ಕೆ ಮತದಾನ ಅವಶ್ಯ : ನ್ಯಾ.ಕಟ್ಟಿ
ಬಾಗಲಕೋಟೆ25: ಪ್ರಭುತ್ವ ಭಾರತ  ನಿರ್ಮಾಣಕ್ಕೆ ಮತದಾನದ ಹಕ್ಕು ಚಲಾಯಿಸುವುದು ಅವಶ್ಯವೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಅನೀಲ ಕಟ್ಟಿ ಹೇಳಿದರು.ಜಿಲ್ಲಾಡಳಿತ ಭವ...
January 25, 02:24 PM   |   By Admin
ಮತದಾನ ಪ್ರತಿಯೊಬ್ಬರ ಪವಿತ್ರ ಹಕ್ಕು: ಪ್ರೊ. ಶಶಿಕಲಾ
ಲೋಕದರ್ಶನವರದಿಹುನಗುಂದ೨೪: ಮತದಾನವು ಭಾರತದ ಪ್ರತಿಯೊಬ್ಬರ ಪವಿತ್ರ ಹಕ್ಕಾಗಿದೆ. ಇದರ ಕುರಿತು ಎಲ್ಲರಲ್ಲಿಯೂ ಜಾಗೃತಿ ಮೂಡಿಸುವುದು ಇಂದಿನ ತುತರ್ು ಅಗತ್ಯವಾಗಿದೆ ಎಂದು ಪ್ರಾಚಾರ್ಯ ಪ್...
January 24, 02:50 PM   |   By Admin
ಯೋಗದಿಂದ ಸ್ಮರಣಶಕ್ತಿ ವೃದ್ಧಿ: ಜುತ್ತಾರೀಚೆನ್
ಲೋಕದರ್ಶನವರದಿಗುಳೇದಗುಡ್ಡ24: ಜಗತ್ತಿಗೆ ಭಾರತ ಪರಿಚಯಿಸಿದ ಅದ್ಭುತ ಕಲೆಗಳಲ್ಲಿ  ಯೋಗ ವಿದ್ಯೆಯೂ ಒಂದು. ಯೋಗ ಪರಂಪರೆಗೆ ಭಾರತದಲ್ಲಿ  ಪುರಾತನ ಇತಿಹಾಸವಿದೆ. ಯೋಗ ವಿದ್ಯೆ...
January 24, 02:48 PM   |   By Admin
ಪರಿಪೂರ್ಣ ರಂಗಕೃತಿ ಭರತನ ನಾಟ್ಯಶಾಸ್ತ್ರ: ತಲ್ಲೂರ
ಬಾಗಲಕೋಟ೨೪: ನಾಟ್ಯಶಾಸ್ತ್ರವು ಆಧ್ಯಾತ್ಮ ದರ್ಶನ, ಯೋಗ, ಇತಿಹಾಸ, ಮಲ್ಲಯುದ್ಧ, ಧರ್ಮವಿದ್ಯೆ, ಅಭಿನಯ, ಅಲಂಕಾರ, ಛಂದಸ್ಸು ಶಾಸ್ತ್ರ, ಮನೋವಿಜ್ಞಾನ  ಮೊದಲಾದವುಗಳನ್ನು ಒಳಗೊಂಡಿದ...
January 24, 02:45 PM   |   By Admin
ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಬಳಸಿಕೊಂಡು ಬೆಳೆಯಬೇಕು
ಬಾಗಲಕೋಟ24: ಇಂದಿನ ವಿದ್ಯಾರ್ಥಿಗಳಲ್ಲಿ ಓದು ಮರೆಯಾಗುತ್ತಿದೆ. ಪುಸ್ತಕ ಓದನ್ನು ರೂಢಿಸಿಕೊಂಡಲ್ಲಿ ಜೀವನ ಉಜ್ವಲಿಸುತ್ತದೆ. ನಮ್ಮ ಕನ್ನಡ ಸಾಹಿತ್ಯ ಭಂಡಾರ ಶ್ರೀಮಂತವಾಗಿದೆ ಅದನ್ನು ವಿ...
January 24, 02:43 PM   |   By Admin
ಗಾಂಧಿ ಪ್ರತಿಪಾದಿಸಿದ ಸತ್ಯ,ಅಹಿಂಸೆ ತತ್ವಗಳು ಸಾರ್ವಕಾಲಿಕ ಸತ್ಯ: ಕೋಟಿ
ಆಲಮಟ್ಟಿ24: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿದ ಸತ್ಯ,ಅಹಿಂಸೆ ತತ್ವಗಳು ಸಾರ್ವಕಾಲಕ್ಕೂ ಪ್ರಸ್ತುತವಾಗಿವೆ.ಈ ತತ್ವಗಳಿಂದಲ್ಲೆ ಗಾಂಧೀಜಿಯವರು ಬ್ರಿಟೀಷರ ಪ್ರಾಭಲ್ಯದ ...
January 24, 02:39 PM   |   By Admin
ಮಕ್ಕಳಲ್ಲಿನ ತಾರತಮ್ಯ ಹೋಗಲಾಡಿಸಿ: ಮಾನಕರ
ಬಾಗಲಕೋಟೆ24: ಗಂಡು ಮಗು ಹುಟ್ಟಿದಾಗಿನ ಸಂಭ್ರಮ ಹೆಣ್ಣು ಹುಟ್ಟಿದಾಗಲೂ ಅದೇ ಸಂಭ್ರಮ ಪಡುವ ಮೂಲಕ ಮಕ್ಕಳಲ್ಲಿನ ತಾರತಮ್ಯ ಹೋಗಲಾಡಿಸಬೇಕೆಂದು ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಹೇಳಿದರು. ...
January 23, 03:03 PM   |   By Admin

ಇತ್ತೀಚಿನ ಸುದ್ದಿ