ವಿಶ್ವಚೇತನಗೆ ರಾಜ್ಯ ಪ್ರಶಸ್ತಿ
ಗುಳೇದಗುಡ್ಡ23: ಸ್ಥಳೀಯ ಪಿಇ ಟ್ರಸ್ಟಿನ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾಥರ್ಿ  ವಿಶ್ವಚೇತನ ಸೂಡಿಮಠ ಈತನು  ಜ. 19 ರಂದು ಹೊಸಪೇಟೆ ತಾಲೂಕಾ ಸ್ಟೋಟ್ಸರ್...
January 23, 02:59 PM   |   By Admin
ವೃತ್ತಿಪರ ತರಬೇತಿಯಿಂದ ಸ್ವಯಂ ಉದ್ಯೋಗ ಸುಲಭ
ಲೋಕದರ್ಶನವರದಿಗುಳೇದಗುಡ್ಡ23: ಮಾಹಿತಿ ತಂತ್ರಜ್ಞಾನ, ಸೌಂದರ್ಯ ಮತ್ತು ಸ್ವಾಸ್ಥ್ಯ ಐಚ್ಚಿಕ ವಿಷಯಗಳನ್ನು ತೆಗೆದುಕೊಂಡು ಓದುತ್ತಿರುವ ವಿದ್ಯಾಥರ್ಿನಿಯರು ಸುಲಭವಾಗಿ ಉದ್ಯೋಗಕ್ಕೆ ಸೇರಬ...
January 23, 02:57 PM   |   By Admin
ಬೋಸ್ರ ನಾಯಕತ್ವದ ಗುಣ ಯುವಕರಲ್ಲಿ ಬೆಳೆಯಲಿ
ಲೋಕದರ್ಶನವರದಿಗುಳೇದಗುಡ್ಡ23: ದೇಶದ ಸ್ವಾತಂತ್ರ್ಯದ ಬೀಜ ಬಿತ್ತಿದವರಲ್ಲಿ ಸುಭಾಸ್ಚಂದ್ರ ಬೋಸರೂ ಒಬ್ಬರು. ಅವರ ಕ್ರಾಂತಿಯ ಗರ್ಜನೆ ಬ್ರಿಟೀಷರನ್ನು ನಿದ್ದೆ ಗೆಡಿಸುತ್ತಿದ್ದವು. ಇಂದಿನ...
January 23, 02:49 PM   |   By Admin
ರಾಜ್ಯ ಕೆಪಿಸಿಸಿ ಅಧ್ಯಕ್ಷರ ನೇಮಕಕ್ಕೆ ಸೋನಿಯಾಗೆ ಪತ್ರ
ಗುಳೇದಗುಡ22:  ರಾಜ್ಯ ಕೆಪಿಸಿಸಿ ಅಧ್ಯಕ್ಷರನ್ನು ಶೀಘ್ರ ನೇಮಕ ಮಾಡಲು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಶಾಸಕ ಎಸ್.ಜಿ.ನಂಜಯ್...
January 22, 10:42 AM   |   By Admin
ಜಿಲ್ಲೆಯಲ್ಲಿ ನರೇಗಾ ಯೋಜನೆ ಮುಂಚೂಣಿಯಲ್ಲಿ: ಸಿಇಓ
ಬಾಗಲಕೋಟೆ22: ನರೇಗಾ ಯೋಜನೆಯಡಿ ಕೆರೆ, ಶಾಲಾ ಆಟದ ಮೈದಾನ, ಶಾಲಾ ಕಂಪೌಂಡ್, ಕುರಿ ದೊಡ್ಡಿ, ಕೃಷಿ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಪ್ರತಿದಿನ 12 ಸಾವಿರದಿಂದ 15 ಸಾವಿರದವರೆಗೆ ಕೂಲ...
January 22, 10:38 AM   |   By Admin
ಗುರುಕುಲ ಉತ್ಸವ ಕಾರ್ಯಕ್ರಮ
 ಮುಧೋಳ22: ಮಕ್ಕಳಿಗೆ ಓದುವದರ ಜೊತೆಗೆ ಸಂಸ್ಕಾರ ಬೇಳಿಸುವದು ಮಹತ್ವದಾಗಿದೆ, ಇಂದಿನ ಆಧುನಿಕ ಜಗತ್ತಿನಲ್ಲಿ ಪಾಲಕರೆ ಸಂಸ್ಕಾರವನ್ನು ಮರೆತು ಹೋಸತವನ್ನು ರೂಡಿಸಿಕ್ಕೂಳುವಾಗ ಮಕ್ಕ...
January 22, 10:34 AM   |   By Admin
ಚೌಡಯ್ಯನವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
ಬಾಗಲಕೋಟೆ21: ನಿಜಶರಣ ಅಂಬಿಗರ ಚೌಡಯ್ಯನವರ ನಡೆ ನುಡಿ, ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಾಲೂಕಾ ಪಂಚಾಯತ ಅಧ್ಯಕ್ಷ ಚನ್ನನಗೌಡರ ಪರನಗೌಡರ ತಿಳಿಸಿದರು. ನವನಗರದ...
January 21, 03:04 PM   |   By Admin
ಸಿಎಎ ವಿರೋಧಿಸಿ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ನಂಜಯ್ಯನಮಠ
ಗುಳೇದಗುಡ್ಡ21: ಕೇಂದ್ರ ಸರ್ಕಾರ  ಜಾರಿಗೆ ತಂದಿರುವ ಪೌರತ್ವ  ಕಾನೂನು ಅವೈಜ್ಞಾನಿಕವಾಗಿದೆ. ದೇಶದ ಸಮಗ್ರತೆಗೆ ಭಂಗ ತರುವಂತಹದ್ದು ಹಾಗೂ ದೇಶವನ್ನು ಒಡೆಯುವಂತಹದ್ದು...
January 21, 12:41 PM   |   By Admin
ತಾಲೂಕಾ ಆಡಳಿತದಿಂದ ಅದ್ಧೂರಿ ಗಣರಾಜ್ಯೋತ್ಸವ ಆಚರಣೆಗೆ ನಿರ್ಧಾರ
ಗುಳೇದಗುಡ್ಡ21: ತಾಲೂಕು ಆಡಳಿತ ಸೇರಿದಂತೆ ತಾಲೂಕಿನ ಎಲ್ಲ ರಿಸರ್ಕಾರಿ  ಕಚೇರಿಗಳ ಆಶ್ರಯದಲ್ಲಿ ಗುಳೇದಗುಡ್ಡ ತಾಲೂಕು ಕೇಂದ್ರವಾದ ಬಳಿಕ ಪ್ರಥಮಬಾರಿಗೆ  ಜ.26ರ ಗಣರಾಜ್ಯೋತ...
January 21, 12:38 PM   |   By Admin
ಆನ್ಲೈನ್ ಪರೀಕ್ಷೆ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ
ಲೋಕದರ್ಶನವರದಿಗುಳೇದಗುಡ್ಡ21: ಐಟಿಐ ವಿದ್ಯಾರ್ಥಿಗಳಿಗೆ  ಆನ್ಲೈನ್ ಪರೀಕ್ಷೆ ನಡೆಸುವ ಕ್ರಮ ಸರಿಯಾದುದಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದ್ದು, ಕೂಡಲೇ ಆನ್ಲೈನ್ ಪರ...
January 21, 12:21 PM   |   By Admin

ಇತ್ತೀಚಿನ ಸುದ್ದಿ